ಆಟ

ಅತ್ಯಾಚಾರ ಪ್ರಕರಣ: ಐಪಿಎಲ್ ಆಟಗಾರ ಅಭಿಷೇಕ್ ಬಂಧನ

ಮದುವೆಯಾಗುವುದಾಗಿ ನಂಬಿಸಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಹಲ್ಲೆ ಹಾಗೂ ಕ್ರಿಮಿನಲ್ ಬೆದರಿಕೆ ಒಡ್ಡಿದ ಗಂಭೀರ ಆರೋಪದ ಮೇಲೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ 'ಡೆಲ್ಲಿ ಕ್ಯಾಪಿಟಲ್ಸ್' ಆಟಗಾರ ಹಾಗೂ ಬಂಗಾಳದ...

​’ಭೂಮಿ ಖರೀದಿಸಲು ಸಹಾಯ ಮಾಡಿ’: ಉತ್ತರಾಖಂಡ್‌ ಸಿಎಂಗೆ ಮಧ್ಯರಾತ್ರಿ ರಿಷಭ್ ಪಂತ್ ಮನವಿ

ದೆಹಲಿಯಿಂದ ತಮ್ಮ ಹುಟ್ಟೂರಾದ ಉತ್ತರಾಖಂಡಕ್ಕೆ ವಾಸ್ತವ್ಯ ಬದಲಾಯಿಸಲು ಬಯಸಿರುವ ಟೀಮ್ ಇಂಡಿಯಾದ ತಾರಾ ಕ್ರಿಕೆಟಿಗ ರಿಷಭ್ ಪಂತ್, ಅಲ್ಲಿ ಜಮೀನು ಖರೀದಿಸಲು ಸಹಾಯ ಮಾಡುವಂತೆ ಕೋರಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ...

ಭಾರತ ನನ್ನನ್ನು ರಾಜನಂತೆ ನಡೆಸಿಕೊಂಡಿದೆ: ಆಸಿಸ್‌ ಮಾಜಿ ವೇಗಿ ಬ್ರೆಟ್ ಲೀ

ಭಾರತ ನನ್ನನ್ನು ಯಾವಾಗಲೂ ರಾಜನಂತೆ ನೋಡಿಕೊಂಡಿದೆ. ಮುಂಬೈ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ನುಡಿದಿದ್ದಾರೆ. ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದ ಬ್ರೆಟ್...

‘ಮೆಕ್‌ಗ್ರಾತ್ ಕ್ಯಾಂಪ್‌ಗಿಂತ ಪರೀಕ್ಷೆ ಮುಖ್ಯ’ ಎಂದಿದ್ದ ಆಕೀಬ್ ನಬೀ ತಂದೆ: ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಕಾಶ್ಮೀರದ ಮೊದಲ ಕ್ರಿಕೆಟಿಗ

ಬಾರಾಮುಲ್ಲಾ ಮೂಲದ ಆಕೀಬ್ ಅವರ ಕ್ರಿಕೆಟ್ ಪಯಣವೇನೂ ಸುಲಭದ ಹಾದಿಯಾಗಿರಲಿಲ್ಲ. ಅವರು 12ನೇ ತರಗತಿಯಲ್ಲಿದ್ದಾಗ ಬೌಲಿಂಗ್ ದಿಗ್ಗಜ ಗ್ಲೆನ್ ಮೆಕ್‌ಗ್ರಾತ್ ನೇತೃತ್ವದಲ್ಲಿ ಬಿಸಿಸಿಐ ಆಯೋಜಿಸಿದ್ದ ಪ್ರತಿಷ್ಠಿತ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದರು. ಆದರೆ, ಸರ್ಕಾರಿ...

ಕಾಮನ್‌ವೆಲ್ತ್ ಕ್ರೀಡಾಕೂಟ 2026: ಮೀರಾಬಾಯಿ ಚಾನುಗೆ ಹ್ಯಾಟ್ರಿಕ್ ಚಿನ್ನ; ಗ್ಲಾಸ್ಗೊದಲ್ಲಿ ಭಾರತದ ಅಮೃತ ಘಳಿಗೆಗಳು

ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭವ್ಯ ತೆರೆಬಿದ್ದಿದೆ. ಈ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತ, ಒಟ್ಟು 39 ಪದಕಗಳನ್ನು (13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚು)...

ಟೀಮ್ ಇಂಡಿಯಾಗೆ ಆಘಾತ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಜಸ್‌ಪ್ರೀತ್ ಬುಮ್ರಾ ಔಟ್?

ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರು ಗಾಯದ ಸಮಸ್ಯೆಯಿಂದಾಗಿ ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಬೀಳುವ ಸಾಧ್ಯತೆಯಿದೆ. ಬಿಸಿಸಿಐನ 'ಸೆಂಟರ್ ಆಫ್ ಎಕ್ಸಲೆನ್ಸ್'...

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ನಾರಿಯರ ಗರ್ಜನೆ: ಪ್ರೀತಿ ಪವಾರ್, ಜಾಸ್ಮಿನ್‌ಗೆ ಒಲಿದ ‘ಬಂಗಾರ’

ಕಾಮನ್‌ವೆಲ್ತ್ ಕ್ರೀಡಾಕೂಟ 2026ರ (CWG 2026) 10ನೇ ದಿನ ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು, ಬಾಕ್ಸಿಂಗ್ ಹಾಗೂ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ಮಹಿಳೆಯರ...

ಬಾಸ್ಕೆಟ್‌ಬಾಲ್ ಆಟಗಾರ ಕುಶಾಲ್ ಸಿಂಗ್ ವಿರುದ್ಧದ ಪೋಸ್ಟ್‌ಗಳನ್ನು ಅಳಿಸಲು ದೆಹಲಿ ಹೈಕೋರ್ಟ್ ಆದೇಶ

ಭಾರತೀಯ ಬಾಸ್ಕೆಟ್‌ಬಾಲ್ ಆಟಗಾರ ಕುಶಾಲ್ ಸಿಂಗ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಕಿರುಕುಳ ಹಾಗೂ ಅಪ್ರಾಪ್ತೆಯರ ವಿರುದ್ಧ ಅನುಚಿತ ವರ್ತನೆ ನಡೆಸಿದ್ದಾರೆ ಎಂಬ ಆರೋಪಗಳನ್ನು ಒಳಗೊಂಡ ಪೋಸ್ಟ್‌ಗಳನ್ನು ತಕ್ಷಣವೇ ಅಳಿಸುವಂತೆ ದೆಹಲಿ ಹೈಕೋರ್ಟ್...

ಬೈಸಿಕಲ್‌ ಮೆಕ್ಯಾನಿಕ್‌ ಮಗಳ ಐತಿಹಾಸಿಕ ಸಾಧನೆ; ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಅಸ್ಮಿತಾ ದೇಯ್

 ಕಾಮನ್‌ವೆಲ್ತ್‌ ಕ್ರೀಡಾಕೂಟದ ಇತಿಹಾಸದಲ್ಲಿ ಯುವ ಕ್ರೀಡಾಪಟು ಅಸ್ಮಿತಾ ದೇಯ್ ಅವರು ಭಾರತಕ್ಕೆ ಹೊಸ ಅಧ್ಯಾಯ ಬರೆದಿದ್ದಾರೆ. ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳೆಯರ 48 ಕೆ.ಜಿ. ವಿಭಾಗದ ಜೂಡೋ ಸ್ಪರ್ಧೆಯಲ್ಲಿ...

ಬಣ್ಣ ಬದಲಾವಣೆ ವಿವಾದ: ಭಾರತದ ಹಾಕಿ ತಂಡಕ್ಕೆ ‘ಕೇಸರಿ ಜೆರ್ಸಿ’; ನಿರ್ಧಾರ ಕೈಗೊಂಡವರಾರು ಎಂಬುದೇ ಅಸ್ಪಷ್ಟ

ಆಗಸ್ಟ್‌ 15ರಿಂದ ಆರಂಭವಾಗಲಿರುವ ಎಫ್‌ಐಎಚ್ ಹಾಕಿ ವಿಶ್ವಕಪ್ ಪಂದ್ಯಾವಳಿಗೆ ಭಾರತೀಯ ರಾಷ್ಟ್ರೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಬಣ್ಣದ ಜೆರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲು ನಿರ್ಧರಿಸಲಾಗಿದೆ. ಆದರೆ, ಈ ನಿರ್ಧಾರವನ್ನು ಕೈಗೊಂಡವರು ಯಾರು...

ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದ ನಾಯಕನ ಯುಗಾಂತ್ಯ: ಕ್ರಿಕೆಟ್‌ಗೆ ರಹಾನೆ ವಿದಾಯ

ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ, ಟೆಸ್ಟ್ ಸ್ಪೆಷಲಿಸ್ಟ್ ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿ ವಿಜೇತ ನಾಯಕ ಅಜಿಂಕ್ಯ ರಹಾನೆ ಅವರು ಇಂದು (ಜುಲೈ 30) ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ....

‘ಇದು ಮುಜುಗರದ ಸಂಗತಿ’: ಹಾಕಿ ತಂಡದ ಜೆರ್ಸಿ ಬಣ್ಣ ‘ಕೇಸರಿ’ ಬದಲಾವಣೆಗೆ ಮಾಜಿ ನಾಯಕ ಅಸಮಾಧಾನ

ಭಾರತೀಯ ಹಾಕಿ ತಂಡದ ಜೆರ್ಸಿಯ ಬಣ್ಣವನ್ನು ಬದಲಾಯಿಸಿರುವ 'ಹಾಕಿ ಇಂಡಿಯಾ' ನಿರ್ಧಾರವನ್ನು ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಒಲಿಂಪಿಯನ್ ವೀರೇನ್ ರಸ್ಕಿನ್ಹಾ ಕಟುವಾಗಿ ಟೀಕಿಸಿದ್ದಾರೆ. .'ಎಕ್ಸ್' (ಟ್ವಿಟರ್) ಜಾಲತಾಣದಲ್ಲಿ ತಮ್ಮ ತೀವ್ರ...

ಈ ಹೊತ್ತಿನ ಪ್ರಮುಖ ಸುದ್ದಿ