ಮಹಿಳೆ

ವ್ಯಕ್ತಿ ಚಿತ್ರ | ಕಡಕೋಳ ಮಡಿವಾಳಪ್ಪನ ನೆಲಧರ್ಮ ಪಾಲಿಸುವ, ಪ್ರೀತಿಸುವ ಸಂಜೀವಕ್ಕ

ಅವಳದು ಉತ್ತುವುದು, ಬಿತ್ತುವುದು ಸೇರಿದಂತೆ ಬರೀ ಹೊಲಮನೆಯ ಕೃಷಿ ಕಾಯಕದ ಕೌಶಲ್ಯವಷ್ಟೇ ಆಗಿದ್ದರೆ ಹೆಚ್ಚುಗಾರಿಕೆ ಏನೂ ಆಗಿರಲಿಲ್ಲ. ಅವಳಿಗೆ ಹಣದ ಅಡಚಣೆ ಇಲ್ಲದಿದ್ದರೂ ಹೊಲದಲ್ಲಿ ದುಡಿಯುವ ಆಕೆಯ ಭೂಮ್ತಾಯಿ ಮೇಲಿನ ಕೃಷಿ ಪ್ರೀತಿಯನ್ನು...

ಶಕ್ತಿ ಯೋಜನೆ | ಬಸ್‌ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಯೋಜನೆಯ ಲಾಭ ಪಡೆದ 13.72 ಕೋಟಿ ಮಹಿಳೆಯರು

ಆದಾಯ ಪಡೆಯಲಾರಂಭಿಸಿದ ನಷ್ಟದಲ್ಲಿದ್ದ ನಾಲ್ಕು ನಿಗಮಗಳು ಶಕ್ತಿ ಯೋಜನೆಗೂ ಮುನ್ನ ನಿಗಮಗಳ ದೈನಂದಿನ ಪ್ರಯಾಣಿಕರ ಸಂಖ್ಯೆ 82.51 ಲಕ್ಷ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಸರ್ಕಾರ ತನ್ನ ಐದು...

ಒಡಿಶಾ | ಎಂಟು ತಿಂಗಳ ಹೆಣ್ಣು ಮಗುವನ್ನು 800 ರೂಪಾಯಿಗೆ ಮಾರಿದ ತಾಯಿ

ಎರಡನೇ ಬಾರಿಯೂ ಹೆಣ್ಣು ಮಗು ಜನಿಸಿದ ಕಾರಣಕ್ಕೆ ಬುಡಕಟ್ಟು ಮಹಿಳೆಯೊಬ್ಬರು ಆ ಮಗುವನ್ನು 800 ರೂಪಾಯಿಗೆ ಮಾರಾಟ ಮಾಡಿರುವ ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ. ಮಗುವನ್ನು ಮಾರಾಟ ಮಾಡಿದ ಮಹಿಳೆ ಬುಡಕಟ್ಟು ಪಂಗಡಕ್ಕೆ ಸೇರಿದ್ದು,...

ಕುಸ್ತಿಪಟುಗಳ ಪ್ರತಿಭಟನೆಯನ್ನು ದುರ್ಬಲಗೊಳಿಸಲು ಬಬಿತಾ ಫೋಗಟ್ ಯತ್ನ; ಸಾಕ್ಷಿ ಮಲಿಕ್ ಗಂಭೀರ  ಆರೋಪ

ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟಗಳು ನಡೆಸುತ್ತಿರುವ ಪ್ರತಿಭಟನೆಯನ್ನು ದುರ್ಬಲಗೊಳಿಸಲು ಬಿಜೆಪಿ ನಾಯಕಿ ಬಬಿತಾ ಫೋಗಟ್ ಪ್ರಯತ್ನಿಸಿದ್ದರು ಎಂದು ಒಲಿಂಪಿಕ್...

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಜೂನ್ 11 ರಾಜ್ಯಾದ್ಯಂತ ಏಕ‌ಕಾಲಕ್ಕೆ ಯೋಜನೆಗೆ ಚಾಲನೆ

ಸದ್ಯದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಲಾಗುವುದು: ಸಿಎಂ ಸಿದ್ದರಾಮಯ್ಯ 'ಶಾಸಕರು, ಜಿಲ್ಲಾ ಸಚಿವರು ತಮ್ಮ ಜಿಲ್ಲೆ, ಕ್ಷೇತ್ರದಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ' ಕನ್ನಡ ನಾಡಿನ ಅರ್ಧದಷ್ಟಿರುವ ಮಹಿಳಾ ಸಮೂಹದ ಪಾಲಿನ 'ಶಕ್ತಿ' ಯೋಜನೆಗೆ ರಾಜ್ಯಾದ್ಯಂತ ಏಕಕಾಲಕ್ಕೆ...

ರಾಯಚೂರು | ಕಾಮುಕರ ಅಟ್ಟಹಾಸಕ್ಕೆ ಮಹಿಳೆ ಬಲಿ

ಮಹಿಳೆಯೊಬ್ಬರ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆಗೈದಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬೆಂದಿದೆ. ಸಿಂಧನೂರಿನ ಏಳಮೈಲ್‌ ಕ್ಯಾಂಪಿನಲ್ಲಿ ವಾಸಿಸುತ್ತಿದ್ದ ಮಹಿಳೆ ಕಾಮುಕರ ಅಟ್ಟಹಾಸಕ್ಕೆ...

ಪ್ರಭಾವೀ ಸಮುದಾಯದ ಬೆಂಬಲದಿಂದ ಮಹಿಳಾ ಸುರಕ್ಷೆಯ ಸಾಕ್ಷಿಪ್ರಜ್ಞೆ ಹತ್ತಿಕ್ಕುವ ಪ್ರಯತ್ನ

ಬಿಜೆಪಿ ಈವರೆಗೆ ಮಹಿಳಾ ಸುರಕ್ಷೆಯ ಸಾಕ್ಷಿಪ್ರಜ್ಞೆ ಹತ್ತಿಕ್ಕಲು ಯಶಸ್ವಿಯಾಗಿದ್ದರೂ, ಅನವರತ ಪ್ರತಿಭಟನೆಯ ಕಾವು ಪರಿಸ್ಥಿತಿ ಬದಲಾಯಿಸುವ ಸಾಧ್ಯತೆಯಿದೆ. ತನ್ನದೇ ಸಂಸದನ ವಿರುದ್ಧದ ಪ್ರಕರಣದ ಅಲಕ್ಷ್ಯದಿಂದಾಗಿ ಭವಿಷ್ಯದಲ್ಲಿ ರಾಜಕೀಯ ಪರಿಣಾಮ ಎದುರಿಸಲಿದೆ. ನರೇಂದ್ರ ಮೋದಿ ನೇತೃತ್ವದ...

ಹೆಣ್ಣು ಮಕ್ಕಳ ಸಮಗ್ರ ಅಭಿವೃದ್ಧಿ-ರಕ್ಷಣೆ-ಸ್ವಾವಲಂಬನೆಯತ್ತ ಗಮನ ಹರಿಸದ ರಾಜಕೀಯ ಪಕ್ಷಗಳ ಪ್ರಣಾಳಿಕೆ

ಚುನಾವಣೆಗಷ್ಟೇ ಮೀಸಲಾಗುವ ರಾಜಕೀಯ ಪಕ್ಷಗಳ ಮಹಿಳಾಪರ ಯೋಜನೆಗಳು ಹೆಣ್ಣು ಭ್ರೂಣ ಹತ್ಯೆ, ಮಹಿಳಾ ದೌರ್ಜನ್ಯ ನಿಯಂತ್ರಕ್ಕಿಲ್ಲ ಯಾವುದೇ ಯೋಜನೆ  “ಒಂದು ಸಮಾಜದ ಬೆಳವಣಿಗೆಯನ್ನು ನಾನು  ಆ ಸಮಾಜದ ಹೆಣ್ಣು ಮಕ್ಕಳ  ಸ್ಥಿತಿಗತಿಯ ಮೇಲೆ  ನಿರ್ಧರಿಸುತ್ತೇನೆ’'  ಇದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು...

ವಿವಾಹ ವಿಚ್ಛೇದನಕ್ಕೆ 6 ತಿಂಗಳು ಕಾಯಬೇಕಾಗಿಲ್ಲ; ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ವಿವಾಹ ವಿಚ್ಛೇದನಕ್ಕೆ 6 ತಿಂಗಳು ಕಾಯಬೇಕಾಗಿಲ್ಲ ಪರಮಾಧಿಕಾರ ಬಳಸಿ ವಿಚ್ಚೇದನ ಊರ್ಜಿತ ಹಿಂದೂ ವಿವಾಹ ಕಾಯ್ದೆಯಡಿಯ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು ನೀಡಿದೆ. ʻದಂಪತಿಗೆ ಪರಸ್ಪರ ಒಪ್ಪಿಗೆ ಇದ್ದಲ್ಲಿ 6 ತಿಂಗಳು...

ಚುನಾವಣೆ 2023 | ಮತದಾನದ ಬಗ್ಗೆ ಲೇಖಕಿಯರ ಮನದಾಳದ ಮಾತು

ಕರ್ನಾಟಕ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ, ಭ್ರಷ್ಟಾಚಾರ, ವೋಟಿಗಾಗಿ ಹಣ ನೀಡುವ ವ್ಯವಹಾರ ಸಾಕಷ್ಟು ಸದ್ದು ಮಾಡುತ್ತಿರುವಾಗ ನಾಡಿನ ಲೇಖಕಿಯರ ಮನದಾಳದ ಮಾತು ಇಲ್ಲಿದೆ. ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿವೆ. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು 'ಮಹಿಳಾ...

ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮ ಯೋಧನ ಪತ್ನಿ ರೇಖಾ ಸಿಂಗ್ ಭಾರತೀಯ ಸೇನೆಗೆ ನಿಯೋಜನೆ

ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಯಲ್ಲಿ ನಿಯೋಜನೆಗೊಂಡ ರೇಖಾ ಸಿಂಗ್ 2020ರ ಪೂರ್ವ ಲಡಾಖ್‌ನ ಗಾಲ್ವಾನ್ ಸಂಘರ್ಷದಲ್ಲಿ ಯೋಧನ ಸಾವು ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಮಡಿದ ವೀರ ಯೋಧನ ಪತ್ನಿ ರೇಖಾ ಸಿಂಗ್ ಅವರನ್ನು ಇದೀಗ ಭಾರತೀಯ...

ಚುನಾವಣೆ 2023 | ಈ ಬಾರಿಯ ಚುನಾವಣೆಯ ಬಗ್ಗೆ ದುಡಿಯುವ ಮಹಿಳೆಯರು ಏನನ್ನುತ್ತಾರೆ?

ಸರ್ಕಾರದ ಸಾಧನೆ ಅಂದರೆ ಕೇವಲ ಆಶ್ವಾಸನೆ ಕೊಡೋದಷ್ಟೇ ಒಂದು ಮನೆ ನಡೆಸೋ ಹೆಣ್ಣು, ಒಂದು ದೇಶವನ್ನೂ ನಡೆಸಬಹುದು ವಿಧಾನಸಭಾ ಚುನಾವಣೆಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿವೆ. ಈ ರಾಜಕೀಯ ಪಕ್ಷಗಳು ತಮ್ಮ ಪ್ರಚಾರದಲ್ಲಿ,...

ಈ ಹೊತ್ತಿನ ಪ್ರಮುಖ ಸುದ್ದಿ