ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ.
ಪ್ರತಿಯೊಬ್ಬ ಮನುಷ್ಯನಿಗೂ...
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ವೇದಮೂರ್ತಿ ಎಂಬುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ...
‘ಜೈ ಭೀಮ್’ ಎಂಬುದು ಕೇವಲ ಒಂದು ಘೋಷಣೆಯಲ್ಲ, ಅದು ನಮ್ಮೊಳಗಿನ ಕ್ರಾಂತಿಯ ಮುನ್ನುಡಿ! ನಮ್ಮೊಳಗೆ ಭುಗಿಲೇಳಬೇಕಾದ ಮಾನಸಿಕ ಸ್ವಾತಂತ್ರ್ಯದ ಅಲೆ. ನೀಲಿ ಬಾನಿನ ಕೆಳಗೆ ನಾವೆಲ್ಲರೂ ಸಮಾನರು ಎಂದು ಸಾರುವ ಧೀಶಕ್ತಿಯ ಬೆಳಕು.
ನಿನ್ನೆ...
ಕೃತಿ: Waiting for a Visa (ವೀಸಾಗಾಗಿ ಕಾಯುತ್ತಾ)ಹಸ್ತಪ್ರತಿ ಸಂಗ್ರಹ ಪ್ರಕಟಣೆ: ಪೀಪಲ್ಸ್ ಎಜುಕೇಷನ್ ಸೊಸೈಟಿ, 1990, ಮಾರ್ಚ್ 19ಬರೆದಿರುವ ವರ್ಷ: ಸುಮಾರು 1935ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: 1993ಇಂಗ್ಲಿಷ್ ಸಂಪುಟ: 12ಕನ್ನಡ ಸಂಪುಟ:...
ಕೃತಿ: States and Minorities (ರಾಜ್ಯಗಳು ಮತ್ತು ಅಲ್ಪಸಂಖ್ಯಾತರು)ಮೊದಲ ಮುದ್ರಣ: 1947, Thacker & Co. Ltd. ಮಹಾರಾಷ್ಟ್ರ ಸರ್ಕಾರದ ಮೊದಲ ಪ್ರಕಟಣೆ: 1979ಇಂಗ್ಲಿಷ್ ಸಂಪುಟ: 1ಕನ್ನಡ ಸಂಪುಟ: 1Kalpaz Edition: 2017
‘ಅಖಿಲ...