ಮಾಜಿ ಐಎಎಸ್ ಅಧಿಕಾರಿ ಆಶೀಶ್ ಜೋಶಿ ಅವರನ್ನು ದೆಹಲಿ ಪೊಲೀಸರು ಬಂಧಿಸಿ ನಡೆಸಿದ ವಿಚಾರಣೆಯು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ವಿರುದ್ಧ ಟ್ವೀಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ...
ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದ ಒಕ್ಕೂಟ ವ್ಯವಸ್ಥೆ, ಜನಪ್ರತಿನಿಧಿಗಳ ಅಧಿಕಾರ ಹಾಗೂ ಕೇಂದ್ರ ಸರ್ಕಾರದ ರಾಜಕೀಯ ತಟಸ್ಥತೆಯ ವಿಚಾರಗಳು ಪದೇ-ಪದೇ ವಿಮರ್ಶೆಗೆ ಒಳಗಾಗುತ್ತಿವೆ. ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತಿವೆ. ಕೇಂದ್ರ ಸರ್ಕಾರವು ಅನುಸರಿಸುತ್ತಿರುವ ನೀತಿಗಳು,...
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆಯಲ್ಲಿ 'ವಂದೇ ಮಾತರಂ' ಗೀತೆಯನ್ನು ಅರ್ಧಕ್ಕೆ ನಿಲ್ಲಿಸಲು ಯತ್ನಿಸಲಾಗಿದೆ ಎಂಬ ಆರೋಪದ ಮೇಲೆ ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು....
ಅವಸರವಿದ್ದರೂ ಸಾವಧಾನದ ಬೆನ್ನೇರಿ ಬೆಳೆಯುವ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಂತೆ ರಾಹುಲ್ ಅವರು ತಮ್ಮ ಇಮೇಜ್ ಅನ್ನು ತಾಳ್ಮೆಯಿಂದಲೇ ರೂಪಿಸಿಕೊಂಡರು. ಇತ್ತ ಮೋದಿಯವರ ಸುತ್ತ ಕಟ್ಟಿದ್ದ ಅರಗಿನ ಅರಮನೆಯು ಚಳವಳಿಗಳ ಕಾವಿಗೆ ಕರಗಲಾರಂಭಿಸಿದೆ....
ಮಡಿಲ ಮಾಧ್ಯಮಗಳಿಂದಲೂ ರಕ್ಷಣೆ ಇಲ್ಲ, ಅಕ್ಷೋಹಿಣಿ ಸೈನ್ಯವೂ ನೆರವಿಗೆ ಧಾವಿಸುತ್ತಿಲ್ಲ. ಕೊನೆಪಕ್ಷ ಸ್ವಂತ ಶಕ್ತಿಯಿಂದಲಾದರೂ ಎದ್ದು ನಿಂತು ದೇಶದ ಜನರ ಸಮಸ್ಯೆಗಳನ್ನು ಆಲಿಸುತ್ತಾರ; ಸಂಸತ್ತಿಗೆ ಹಾಜರಾಗಿ, ಕಲಾಪಗಳಲ್ಲಿ ಭಾಗಿಯಾಗಿ, ಪ್ರಶ್ನೆಗಳಿಗೆ ಉತ್ತರಿಸುತ್ತಾರ ಎಂದರೆ...