ಶ್ವೇತಭವನವೇ ಟ್ರಂಪ್‌ನ ಬಂಡವಾಳ ಕಚೇರಿ: ಅಧ್ಯಕ್ಷನಾದ ಒಂದೇ ವರ್ಷದಲ್ಲಿ ₹21 ಸಾವಿರ ಕೋಟಿ ಆದಾಯ

ಕ್ರಿಪ್ಟೋ ಮಾತ್ರವಲ್ಲದೆ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಟ್ರಂಪ್ ಬ್ರ್ಯಾಂಡ್ ವಿಶ್ವದಾದ್ಯಂತ ಭಾರೀ ಲಾಭ ಮಾಡುತ್ತಿದೆ. ಅಮೆರಿಕದ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಸೌದಿ ಅರೇಬಿಯಾ ಮತ್ತು ಕತಾರ್ ದೇಶಗಳಲ್ಲಿ ‘ಟ್ರಂಪ್’ ಹೆಸರನ್ನು...

ಅಮೆರಿಕದಲ್ಲಿ ಜನ್ಮದತ್ತ ಪೌರತ್ವ ಸೀಮಿತಗೊಳಿಸುವ ಟ್ರಂಪ್ ಯತ್ನಕ್ಕೆ ಸುಪ್ರೀಂ ಕೋರ್ಟ್ ತಡೆ

ಅಮೆರಿಕದ ಸುಪ್ರೀಂ ಕೋರ್ಟ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿಗೆ ಮತ್ತೊಂದು ತೀವ್ರ ಹಿನ್ನಡೆ ಉಂಟುಮಾಡಿದೆ. ಅಮೆರಿಕದಲ್ಲಿ ಜನಿಸುವ ಮಕ್ಕಳಿಗೆ ಜನ್ಮದತ್ತ ಪೌರತ್ವವನ್ನು ಸೀಮಿತಗೊಳಿಸಲು ಟ್ರಂಪ್ ಮಾಡಿದ್ದ ದೊಡ್ಡ ಪ್ರಯತ್ನವನ್ನು...

ಪ್ರೀಮಿಯಂ ಲೇಖನ | ಎಐ ಡೇಟಾ ಸೆಂಟರ್‌ಗಳ ವಿಸ್ತರಣೆ ಮತ್ತು ಪರಿಸರ ಸವಾಲು

2025ರಲ್ಲಿ ಅಮೆರಿಕದಲ್ಲಿ ಸ್ಥಳೀಯ ವಿರೋಧದ ಕಾರಣ ಸುಮಾರು 152 ಬಿಲಿಯನ್ ಡಾಲರ್ ಮೌಲ್ಯದ ಡೇಟಾ ಸೆಂಟರ್ ಯೋಜನೆಗಳು ಸ್ಥಗಿತಗೊಂಡವು. ಹಲವು ದೇಶಗಳ ಚುನಾವಣೆಗಳಲ್ಲಿ ಡೇಟಾ ಸೆಂಟರ್ ಪ್ರಶ್ನೆಯೇ ಪ್ರಮುಖ ರಾಜಕೀಯ ವಿಷಯವಾಗಿ ಚರ್ಚೆಯಾಗಿ...

ಇರಾನ್-ಅಮೆರಿಕ ದಾಳಿ, ಪ್ರತಿದಾಳಿ: ಶಾಂತಿ ಮರೀಚಿಕೆ; ಕದನ ವಿರಾಮ ತತ್ತರ!

ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮಕ್ಕಾಗಿ ನಡೆಸುತ್ತಿರುವ ಪ್ರಯತ್ನಗಳ ನಡುವೆಯೂ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ಮತ್ತು ಅಮೆರಿಕ ಪಡೆಗಳ ನಡುವಿನ ದಾಳಿ...

ಟ್ರಂಪ್ ಆದೇಶ: ಇರಾನ್ ಮೇಲೆ ಅಮೆರಿಕ ಭಾರೀ ವೈಮಾನಿಕ ದಾಳಿ

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ತಾರಕಕ್ಕೇರಿದೆ. ಇತ್ತೀಚೆಗಷ್ಟೇ ಜಾರಿಯಾಗಿದ್ದ ಮಧ್ಯಂತರ ಕದನ ವಿರಾಮ ಒಪ್ಪಂದವನ್ನು ಬದಿಗೊತ್ತಿ ಎರಡೂ ರಾಷ್ಟ್ರಗಳು ಮತ್ತೆ ಸೇನಾ ಸಂಘರ್ಷಕ್ಕೆ ಇಳಿದಿವೆ. ಅಮೆರಿಕ ಸೇನೆಯು ಹಾರ್ಮುಜ್ ಜಲಸಂಧಿಯ...

ಜನಪ್ರಿಯ

ಬಸವಣ್ಣನವರ ಅವಹೇಳನ; ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಬಸವಪರ ಸಂಘಟನೆಗಳ ಆಗ್ರಹ

ಕರ್ನಾಟಕ ಸಾಂಸ್ಕೃತಿಕ ನಾಯಕ "ವಿಶ್ವಗುರು" ಬಸವಣ್ಣನವರನ್ನು ಅವಹೇಳನ ಮಾಡಿದ ಇಂಗ್ಲಿಷ್ ಲೇಖಕ...

ಕಾಂಗ್ರೆಸ್‌ನಲ್ಲಿ ಭಿನ್ನಮತ? ಬಂಡಾಯ ಶಾಸಕರಿಗೆ ‘ಹುಚ್ಚು ನಾಯಿ ಕಚ್ಚಿದೆ’ ಎಂದ ಸಿಎಂ ರೇವಂತ್ ರೆಡ್ಡಿ

ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸುಮಾರು ಮೂರು ವರ್ಷಗಳು ಕಳೆದಯುತ್ತಿವೆ. ಈ...

ಯುಪಿ ಚುನಾವಣೆ | ಬಿಜೆಪಿಯನ್ನು ಸೋಲಿಸಲು ಎಸ್‌ಪಿ-ಕಾಂಗ್ರೆಸ್ ಗಂಭೀರವಾಗಿಲ್ಲ: ಆಜಾದ್ ಆರೋಪ

ಮುಂದಿನ ವರ್ಷ (2027) ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ...

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ ಅಂದಿನ ಐತಿಹಾಸಿಕ ನಿಲುವುಗಳ ಅರಿವಿದೆಯೇ?

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ...

Tag: ಅಮೆರಿಕ