ಇರಾನ್ನ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಸರ್ಕಾರಿ ಗೌರವಗಳ ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿ ತಾವು ಪಾಲ್ಗೊಳ್ಳುತ್ತಿರುವುದಾಗಿ ಹಿರಿಯ ನಾಯಕ ಹಾಗೂ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಇಂದು...
ಕುರಿ ಕಾಯುತ್ತಿದ್ದ ಬಾಲಕನೊಬ್ಬ ಇಂದು ಬೆಲ್ಜಿಯಂ ಮತ್ತು ಪೋರ್ಚುಗಲ್ನಂತಹ ಯುರೋಪಿಯನ್ ಲೀಗ್ಗಳಲ್ಲಿ ಆಡಿ, ಏಷ್ಯಾದ ಅತ್ಯುತ್ತಮ ಕೀಪರ್ಗಳಲ್ಲಿ ಒಬ್ಬನೆಂದು ಕರೆಸಿಕೊಳ್ಳುತ್ತಿರುವುದು ಒಂದು ಅದ್ಭುತ. ಸಮಾಜದ ಕಟ್ಟಕಡೆಯಿಂದ ಬಂದು ಉತ್ತುಂಗಕ್ಕೇರಿದವರ ಪಾಲಿಗೆ ಅಲಿರೆಜ಼ಾ ಬೇರ್ವಾಂದ್...
ವಿಶ್ವದ ತೈಲ ಮತ್ತು ಅನಿಲ ಪೂರೈಕೆಯ ಪ್ರಮುಖ ಮಾರ್ಗ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ತನ್ನ ನಿಯಂತ್ರಣವನ್ನು ಬಿಗಿಗೊಳಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಸಹಿ ಹಾಕಲಾದ 'ಇಸ್ಲಾಮಾಬಾದ್ ಒಪ್ಪಂದ'ದ ಬೆನ್ನಲ್ಲೇ, ಇರಾನ್ನ ನೂತನ...
ಅಮೆರಿಕದಲ್ಲಿ ನಡೆಯುತ್ತಿರವ ಫಿಫಾ ಪಂದ್ಯಾವಳಿಯೊಂದರಲ್ಲಿ ನ್ಯೂಜಿಲೆಂಡ್ ವಿರುದ್ಧ 2-2 ಅಂತರದ ಡ್ರಾ ಸಾಧಿಸಿದ ಬೆನ್ನಲ್ಲೇ, ತಮ್ಮ ರಾಷ್ಟ್ರೀಯ ತಂಡವನ್ನು ತಕ್ಷಣವೇ ದೇಶ ಬಿಟ್ಟು ತೆರಳುವಂತೆ ಅಮೆರಿಕದ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಇರಾನ್ ಗಂಭೀರವಾಗಿ...
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಅತ್ಯಂತ ಅಪಾಯಕಾರಿ ಹಂತವನ್ನು ತಲುಪಿದ್ದು, ಎರಡೂ ದೇಶಗಳು ಪರಸ್ಪರರ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿವೆ. ಕಳೆದ ಏಪ್ರಿಲ್ನಲ್ಲಿ ಏರ್ಪಟ್ಟಿದ್ದ ಕದನ ವಿರಾಮವು ಮುರಿದುಬಿದ್ದಿದ್ದು,...