AI ಮಹಾವಿಪ್ಲವ | ಹೈಬ್ರಿಡ್ ಉದ್ಯೋಗಿಗಳಿಗಷ್ಟೇ ಮನ್ನಣೆ; ತಂತ್ರಜ್ಞಾನದೊಂದಿಗೆ ಓಡದಿದ್ದರೆ ಉಳಿಗಾಲವಿಲ್ಲ!

ಜಾಗತಿಕ ಮಟ್ಟದ ಶೇ. 40ರಷ್ಟು ಪ್ರಮುಖ ಕಂಪನಿಗಳು ಇನ್ನು ಮುಂದೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವಾಗ ಅವರ ಕಾಲೇಜು ಅಥವಾ ಯೂನಿವರ್ಸಿಟಿಗಳಿಗಿಂತ AI Skills ಮತ್ತು ಪ್ರಾಂಪ್ಟ್ ಇಂಜಿನಿಯರಿಂಗ್ ಸಾಮರ್ಥ್ಯಕ್ಕೆ ಮೊದಲ ಆದ್ಯತೆ ನೀಡಲಿವೆ. ಈಗ...

AI ಎಫೆಕ್ಟ್ | ಚೀನಾದಲ್ಲಿ 12 ಸಾವಿರ ಕೋರ್ಸ್ ರದ್ದು; 22% ಉದ್ಯೋಗಗಳಿಗೆ ಸಂಚಕಾರ

ಕೃತಕ ಬುದ್ಧಿಮತ್ತೆಯು ಈಗ ಕೇವಲ ಒಂದು ಹೆಚ್ಚುವರಿ ತಂತ್ರಜ್ಞಾನವಾಗಿ ಮಾತ್ರವಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲಿ ಬದುಕುಳಿಯಲು ಬೇಕಾದ ಅತ್ಯಗತ್ಯ ಚೌಕಟ್ಟಾಗಿ ಬದಲಾಗಿದೆ. ಚೀನಾದಲ್ಲಿ ಸಂಭವಿಸುತ್ತಿರುವ ಶೈಕ್ಷಣಿಕ ಮತ್ತು ಔದ್ಯೋಗಿಕ ಪಲ್ಲಟವು ಇಡೀ ಜಗತ್ತಿಗೆ ಒಂದು...

ಸೈಬರ್ ಅಪರಾಧ | ‘ಡಿಜಿಟಲ್ ಅರೆಸ್ಟ್‌’ ವಿರುದ್ಧ ‘ಅಭಯ್’ ಹಸ್ತ; ಇರಲಿ ಎಚ್ಚರ

ಬೆಂಗಳೂರಿನಲ್ಲಿ 74 ವರ್ಷದ ವೃದ್ಧೆ, ನಿವೃತ್ತ ಶಿಕ್ಷಕಿಯನ್ನು ಗುರಿಯಾಗಿಸಿಕೊಂಡು ನಡೆದ ಬರೋಬ್ಬರಿ 24 ಕೋಟಿ ರೂಪಾಯಿಗಳ ಭೀಕರ 'ಡಿಜಿಟಲ್ ಅರೆಸ್ಟ್' ವಂಚನೆ ಪ್ರಕರಣವನ್ನು ಕರ್ನಾಟಕ ಸೈಬರ್ ಪೊಲೀಸರು ಭೇದಿಸಿದ್ದಾರೆ. ಐದು ಜನ ಅಂತಾರಾಜ್ಯ...

ಎಐ ನಮ್ಮ ಶತ್ರುವಲ್ಲ, ಜೀವನ ಸಂಗಾತಿ

ಎಐ ಜಗತ್ತು ನಮ್ಮ ಇಷ್ಟಾನಿಷ್ಟಗಳ ಹಂಗಿಲ್ಲದೆ ಮುಂದೆ ಸಾಗುತ್ತಲೇ ಇರುತ್ತದೆ. ನಾವು ಜಾಗೃತರಾಗದಿದ್ದರೆ ಈ ಜಗತ್ತು ನಮ್ಮನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತದೆ. ಎಐ ಕಲಿಯುವುದು, ಅದರ ಜೊತೆಗೆ ಕೆಲಸ ಮಾಡುವುದು ಯಾವುದೇ ಬಗೆಯಲ್ಲಿ...

ಕೋರ್ಟ್‌ಗೂ ಮುನ್ನವೇ ‘AI’ ತೀರ್ಪು: ದರ್ಶನ್ ಪ್ರಕರಣವನ್ನು ‘ಸಿನಿಮಾ’ ಮಾಡುತ್ತಿರುವ ಮಾಧ್ಯಮಗಳು!

ಹೈಕೋರ್ಟ್‌ನ ಆದೇಶ ದರ್ಶನ್ ಪ್ರಕರಣವೊಂದಕ್ಕೆ ಸೀಮಿತವಲ್ಲ. ಇನ್ಮುಂದೆ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯೂಸ್ ಮತ್ತು ಟಿಆರ್‌ಪಿಗಾಗಿ ಕಾನೂನು ಮೀರುವ ಪ್ರತಿಯೊಬ್ಬರಿಗೂ ಕಠಿಣ ಸಂದೇಶ ರವಾನಿಸಿದೆ. ಆದರೆ, ಕೇಂದ್ರ ಸರ್ಕಾರ ಇಂತಹ ಬೇಜವಾಬ್ದಾರಿ...

ಜನಪ್ರಿಯ

ಚಿಕ್ಕಮಗಳೂರು | ಮಕ್ಕಳ ಬಾಲ್ಯ ರಕ್ಷಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರ: ನ್ಯಾ. ಕಿರಣ್ ಕಿಣಿ

'ಇಂದಿನ ಮಕ್ಕಳು ದೇಶದ ಮುಂದಿನ ರೂವಾರಿಗಳು. ಪೋಷಕರ ನಂತರ ಮಕ್ಕಳ ಬದುಕಿನಲ್ಲಿ...

ಬೀದರ್‌ | ಕುಡಿಯುವ ನೀರಿಗಾಗಿ ಔರಾದ್‌ ಬಂದ್‌ ಯಶಸ್ವಿ

ಔರಾದ್ ಪಟ್ಟಣದಲ್ಲಿ ಕಳೆದ ಎರಡು ತಿಂಗಳಿಂದ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆಗೆ...

ಕಾರವಾರ | ವಿದೇಶಕ್ಕೆ ಅರಿಶಿಣ ರಫ್ತು ಮಾಡುವ ಆಮಿಷ; ಉದ್ಯಮಿಗೆ ₹4.29 ಲಕ್ಷ ವಂಚನೆ

ಕಾರವಾರ: ವಿದೇಶಕ್ಕೆ ಸಾಂಬಾರು ಪದಾರ್ಥಗಳನ್ನು ರಫ್ತು ಮಾಡುವ ಉದ್ದೇಶದಿಂದ ಖರೀದಿದಾರರನ್ನು ಹುಡುಕುತ್ತಿದ್ದ...

ಬಿಜೆಪಿ, ಆರ್‌ಎಎಸ್‌ಎಸ್‌ ಬೆಂಬಲಿಗರಲ್ಲಿರುವ ಭಯ, ದ್ವೇಷ ಪ್ರೀತಿ ವ್ಯಕ್ತಪಡಿಸುವುದನ್ನು ತಡೆಯುತ್ತಿದೆ : ರಾಹುಲ್‌ ಗಾಂಧಿ

ಬಿಜೆಪಿ, ಆರ್‌ಎಸ್‌ಎಸ್‌ ಬೆಂಬಲಿಗರಲ್ಲಿರುವ ಭಯ, ಕೋಪ ಮತ್ತು ದ್ವೇಷವು ಅವರಿಗೆ...

Tag: ಎಐ