ತಮಿಳುನಾಡು ಚುನಾವಣೆ | ಕೊಳತ್ತೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸ್ಟ್ಯಾಲಿನ್‌

ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಮಾ.30(ಸೋಮವಾರ) ಚೆನ್ನೈನ ಕೊಳತ್ತೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ನಾಮಪತ್ರ ಸಲ್ಲಿಸಿದ ನಂತರ ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ಸ್ಟ್ಯಾಲಿನ್,‌ ʼಮತದಾರರು ಕೊಳತ್ತೂರು ಕ್ಷೇತ್ರದಲ್ಲಿ...

ತಮಿಳುನಾಡು | ಮೋದಿ ಜಪ ಮಾಡಿದ ಅಣ್ಣಾಮಲೈ ಈಗ ಮೂಲೆಗುಂಪು

ಅಣ್ಣಾಮಲೈ ತಮಿಳುನಾಡಿನ ಗಲ್ಲಿಗಲ್ಲಿಗೆ ತಿರುಗಿ ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯದ ಅಲೆ ಎಬ್ಬಿಸಿದ್ದರು. ʼಎನ್‌ ಮಣ್‌, ಎನ್‌ ಮಕ್ಕಳ್‌ʼ ಪಾದಯಾತ್ರೆ ಅದಕ್ಕೆ ಒಂದು ಸಾಕ್ಷಿ. ದ್ರಾವಿಡ ನೆಲದಲ್ಲಿ ಇದೊಂದು ಅಸಮಾನ್ಯ ಸಾಧನೆ ಎನ್ನುವುದು ದೆಹಲಿ...

ಕುದುರೆಮುಖ ಕಾಡ್ಗಿಚ್ಚು: ಬೆಂಕಿ ಹಚ್ಚುವುದರಿಂದ ಲಾಭ ಯಾರಿಗೆ?

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ ಮಾತು ನಾವೆಲ್ಲಾ ಎಳೆಯರಿದ್ದಾಗಲಿಂದ ಕೇಳುತ್ತಲೇ ಇದ್ದೇವೆ. ಮಲೆನಾಡು, ಮಲೆನಾಡಿಗರ ಬದುಕು ಹೀಗೆಯೆ ದೂರದಿಂದ ಕಣ್ಣಿಗೆ ನುಣ್ಣಗೆ ಕಾಣುತ್ತದೆ. ಆದರಿಲ್ಲಿ ಜೀವಿಸುವವರಿಗೆ ಬದುಕೆಂದರೆ ನಿತ್ಯ ಹೋರಾಟ. ಮಾರ್ಚ್‌ 19ರಂದು...

ಜನಗಣತಿಯಲ್ಲಿ ಪಾಲ್ಗೊಳ್ಳಿ | ಸ್ವಯಂ ಗಣತಿಗೆ ಏ.15 ಕೊನೆಯ ದಿನ

2027ರ ಜನಗಣತಿಯ ಮೊದಲ ಹಂತವಾದ 'ಮನೆಗಳ ಪಟ್ಟಿ ಮತ್ತು ವಸತಿ ಗಣತಿ' (ಹೌಸ್ ಲಿಸ್ಟಿಂಗ್ ಆಪರೇಷನ್ಸ್) ಪ್ರಕ್ರಿಯೆ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ ಎಂದು...

ಬೀದರ್‌ ಜಿಲ್ಲೆಯ ಅರ್ಧದಷ್ಟು RO ಪ್ಲಾಂಟ್‌ಗಳಲ್ಲಿ ನೀರೇ ಇಲ್ಲ; ಕೋಟ್ಯಂತರ ಅನುದಾನ ಹರಿದದ್ದು ಎಲ್ಲಿಗೆ?

ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡುವ ಮತ್ತು ಶುದ್ಧ ಕುಡಿಯುವ ನೀರು ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಈಗ ಬೀದರ್ ಜಿಲ್ಲೆಯಲ್ಲಿ ಹಳ್ಳ ಹಿಡಿದಿದೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಏಜೆನ್ಸಿಗಳ ಬೇಜವಾಬ್ದಾರಿಯಿಂದಾಗಿ...

ಜನಪ್ರಿಯ

ಬಾಗಲಕೋಟೆ |ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ನಾವಲಗಿ ಕೆಪಿಎಸ್ ಶಾಲೆ ವಿದ್ಯಾರ್ಥಿಗಳ ಪ್ರಥಮ ಸ್ಥಾನ

ತುಳಸಿಗೇರಿಯಲ್ಲಿ ನಡೆದ ಬಾಗಲಕೋಟೆ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಾವಲಗಿ...

ವಿಜಯಪುರ |ಚುನಾವಣೆ ವಿಳಂಬ ಖಂಡಿಸಿ ನ. 26ರಂದು ಕರಾಳ ಸಂವಿಧಾನ ದಿನಾಚರಣೆ

ರಾಜ್ಯದಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ವಿಳಂಬ ಮಾಡುತ್ತಿರುವುದನ್ನು...

ಕಲಬುರಗಿ | ಸರ್ಕಾರಿ ಕಾನೂನು ಕಾಲೇಜಿನ ಪ್ರಾಚಾರ್ಯರ ವರ್ಗಾವಣೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಮನವಿ

ಮರತೂರಿನ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನ ಪ್ರಾಚಾರ್ಯ ಶಿವಾನಂದ ಎಚ್. ಲೇಗಂಟಿ...

ಯಾದಗಿರಿ | ಅಸ್ಪೃಶ್ಯತೆ ನಿವಾರಣೆಗೆ ಸಾಮಾಜಿಕ ಜಾಗೃತಿ ಅಗತ್ಯ: ಭೀಮಾಶಂಕರ ಎಂ. ಯರಗೋಳ

'ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ ಕಂಡುಬರುತ್ತಿರುವುದು ವಿಷಾದನೀಯ. ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ...

Tag: ಕರ್ನಾಟಕ