ಕಚ್ಚಾ ತೈಲ ದರ ಕುಸಿತವಾದರೂ ಪೆಟ್ರೋಲ್, ಡಿಸೇಲ್ ಬೆಲೆ ಯಾಕೆ ಇಳಿಸಿಲ್ಲ: ಖರ್ಗೆ ಪ್ರಶ್ನೆ

ಜಾಗತಿಕವಾಗಿ ಕಚ್ಚಾ ತೈಲ ದರ ಏರಿಕೆಯಾದಾಗ ಇಂಧನ ಬೆಲೆ ಏರಿಸುವ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕಚ್ಚಾ ತೈಲ ದರ ಇಳಿಕೆಯಾದಾಗ ಪೆಟ್ರೋಲ್, ಡಿಸೇಲ್ ಬೆಲೆ ಯಾಕೆ ಇಳಿಸಲ್ಲ ಎಂದು ಕಾಂಗ್ರೆಸ್...

ಪ್ರಖರ ಅಂಬೇಡ್ಕರ್‌ವಾದಿಗೆ ಎಐಸಿಸಿ ಉಸ್ತುವಾರಿ; ಯುಪಿಯಲ್ಲಿ ಕಾಂಗ್ರೆಸ್‌ ಹೊಸ ತಂತ್ರ!

8 ತಿಂಗಳಲ್ಲಿ ಯುಪಿ ಚುನಾವಣೆ ಎದುರಾಗಲಿದೆ. ಈ ಹೊತ್ತಿನಲ್ಲಿ ಕಾಂಗ್ರೆಸ್ ಹೊಸ ರಾಜಕೀಯ ತಂತ್ರಗಳನ್ನು ರೂಪಿಸುತ್ತಿದೆ. ರಾಜೇಂದ್ರ ಪಾಲ್ ಗೌತಮ್ ಅವರಿಗೆ ಎಐಸಿಸಿ ಉಸ್ತುವಾರಿ ವಹಿಸಿರುವುದರ ಹಿಂದೆ ಜಾತಿ ಸಮೀಕರಣಗಳ ಲೆಕ್ಕಾಚಾರವಂತೂ ಇದೆ.  “ಮೋದಿಯವರೇ...

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭದ್ರತೆ ಇಲ್ಲದೆ ಬಿಜೆಪಿ ನಾಯಕರು ಹೊರಬರಲು ಸಾಧ್ಯವಿಲ್ಲ: ಪವನ್ ಖೇರಾ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಕಳೆದ 12-15 ವರ್ಷಗಳ ಆಡಳಿತದ ಲೆಕ್ಕಾಚಾರವನ್ನು ನಾವು ಮುಂದಿಟ್ಟಾಗ ಬಿಜೆಪಿ ನಾಯಕರು ಭದ್ರತೆಯಿಲ್ಲದೆ ರಸ್ತೆಗಿಳಿಯಲು ಅಥವಾ ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್...

ಇಂದಿರಾ ತಿವಿದರೆ ನೋವೇ? ಮೋದಿ ತಿವಿದರದು ಹೂವೆ?

ಭಾರತದಲ್ಲಿ ಮೂರು ಬಾರಿ ಅಧಿಕೃತವಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆಯಾದರೂ ಇಂದಿರಾ ಗಾಂಧಿಯವರು ಹೇರಿದ ‘ಎಮರ್ಜೆನ್ಸಿ’ ನಾಗರಿಕ ಹಕ್ಕುಗಳ ಮೇಲೆ ನಡೆದ ಭೀಕರ ದಾಳಿಯಾಗಿತ್ತು. ಆದರೆ, ಈಗ ಮೋದಿ ಯುಗದಲ್ಲಿ 12 ವರ್ಷಗಳಿಂದಲೂ ಅಘೋಷಿತ...

ಭಾಲ್ಕಿ | ಅರ್ಹ ಮತದಾರರ ಹೆಸರು ಡಿಲೀಟ್ ಆಗದಂತೆ ನೋಡಿಕೊಳ್ಳಿ : ಈಶ್ವರ ಖಂಡ್ರೆ

ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದರು. ನಗರದ ಬಿಕೆಐಟಿ...

ಜನಪ್ರಿಯ

ಬೆಳಗಾವಿ | ಯುವತಿಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ: ತಲ್ವಾರ್, ಚಾಕುವಿನಿಂದ ಹಲ್ಲೆ: ಐವರ ಬಂಧನ

ಯುವತಿಯೊಂದಿಗಿನ ಸಲುಗೆಯ ವಿಚಾರವಾಗಿ ಆರಂಭವಾದ ವೈಮನಸ್ಸು ಎರಡು ಗುಂಪುಗಳ ನಡುವಿನ ತೀವ್ರ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ ಜಿಯೋ ಸಾಮ್ರಾಜ್ಯ ರಕ್ಷಣೆಗೆ ನಿಂತಿತೇ RSS?

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್...

ರಾಮಮಂದಿರ ಲೂಟಿ: ಕಳ್ಳರು, ಅಪರಾಧಿಗಳನ್ನು ಮೋದಿ, ಶಾ, ಯೋಗಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್ ಆರೋಪ

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಹಣ ಮತ್ತು ದಾನದ...

ಫ್ರಾನ್ಸ್‌ನಲ್ಲಿ ಭಾರೀ ಜನಾಕ್ರೋಶ: 4 ಲಕ್ಷಕ್ಕೂ ಹೆಚ್ಚು ಜನರ ಪ್ರತಿಭಟನೆ

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಡಳಿತಾವಧಿಯ ಕೊನೆಯ ಹಂತದಲ್ಲಿ ದೇಶಾದ್ಯಂತ...

Tag: ಕಾಂಗ್ರೆಸ್