ಗದಗ | ಕೋಮುವಾದಿ ಹೆಸರಲ್ಲಿ ಮಹಿಳೆಯರ ಮೇಲೆ ಶೋಷಣೆ: ಕಾಮ್ರೇಡ್ ದೇವಿ ಕಿಡಿ

"ಕೋಮುವಾದ ಹೆಸರಿನಲ್ಲಿ ಮಹಿಳೆಯರ ಮೇಲೆ ಶೋಷಣೆ ಮತ್ತು ಲಿಂಗ ತಾರತಮ್ಯ ನಡೆಯುತ್ತಿದ್ದು, ಇದರ ವಿರುದ್ದ ಜಾಗೃತಿ ಅಭಿಯಾನ ನಡೆಸಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆ ಕಲ್ಪಿಸಬೇಕು" ಎಂದು ಜನವಾದಿ ಮಹಿಳಾ...

ಗದಗ | ಸಭಾಧ್ಯಕ್ಷರ ತವರೂರಲ್ಲೇ ಸರ್ಕಾರಿ ಪದವಿ ಕಾಲೇಜು ಇಲ್ಲದಿರುವುದು ದುರಂತ: ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗಣೇಶ್ ರಾಠೋಡ

"ಸಭಾಧ್ಯಕ್ಷರ ಸ್ವಂತ ತವರೂರಲ್ಲೇ ಇಂದು ಪದವಿ ಕಾಲೇಜು ಇಲ್ಲದಿರುವುದು ದುರಂತ. ಈ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ಕೊಡಬೇಕು. ಒತ್ತು ಕೊಡದಿದ್ದರೆ ಶೈಕ್ಷಣಿಕ ಅಭಿವೃದ್ಧಿ ಕುಂಠಿತಗೊಳುತ್ತದೆ" ಎಂದು ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗಣೇಶ...

ಗದಗ | ಬೀದಿ ಬದಿ ವ್ಯಾಪಾರಸ್ಥರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ

ಗಜೇಂದ್ರಗಡ ನಗರ ಪ್ರಮುಖ ವಾಣಿಜ್ಯ ನಗರವಾಗಿದ್ದು, ಸುತ್ತಮುತ್ತಲಿನ ನೂರಾರು ಗ್ರಾಮದ ಜನರಿಗೆ ವ್ಯಾಪಾರ ವಹಿವಾಟಕ್ಕೆ ಪ್ರಮುಖ ನಗರವಾಗಿದೆ. ಆದ್ದರಿಂದ ವ್ಯಾಪಾರಸ್ಥರು, ರೈತರ ಟಿವಿಸಿ ಕಮಿಟಿ 2014ರ ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆಯನ್ನು ಜಾರಿಗೂಳಿಸಬೇಕು....

ಗದಗ | ಇಂದು ‘ಜಂಗಮದ ಬದುಕು’ ನಾಟಕ ಪ್ರದರ್ಶನ

ಪ್ರಸನ್ ಅವರ ರಚನೆಯ 'ಜಂಗಮದ ಬದುಕು' ನಾಟಕವನ್ನು ಯಶೀಶ್ ಎಸ್ ಕೊಳ್ಳೆಗಾಲ ನಿರ್ದೇಶನದಲ್ಲಿ ಜಂಗಮರಾಟ ಪ್ರಸ್ತುತ ಪಡಿಸುತ್ತಿದ್ದು, ಇಂದು ಬುಧವಾರ (ಜುಲೈ 28ಕ್ಕೆ) ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮೈಸೂರ ಮಠದಲ್ಲಿ ಆಯೋಜಿಸಲಾಗಿದೆ. ಕನ್ನಡ...

ಗದಗ | ಅನಧಿಕೃತ ಗಣಿಗಾರಿಕೆ ನಿಲ್ಲಿಸುವಂತೆ ಕೆ.ಪಿ.ಆರ್.ಎಸ್ ಮನವಿ ಒತ್ತಾಯ

ಪರಿಸರ ನಾಶ ಮಾಡಿ, ಗಣಿಗಾರಿಕೆ ನಡೆಸುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆ ನೇತೃತ್ವದಲ್ಲಿ ಗದಗ ಜೀಲ್ಲೆಯ ಗಜೇಂದ್ರಗಡ ಪಟ್ಟಣದ  ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ...

ಜನಪ್ರಿಯ

ವಿಜಯಪುರ |ಹಾಲು ಉತ್ಪಾದಕರಿಗೆ ಆರ್ಥಿಕ ಬಲ: ಪ್ರತಿ ಲೀಟರ್‌ಗೆ ₹7 ಹೆಚ್ಚುವರಿ ಪ್ರೋತ್ಸಾಹಧನ

ಬರಗಾಲದ ಸಂಕಷ್ಟ, ಪಶು ಆಹಾರದ ಬೆಲೆ ಏರಿಕೆ, ಹಸಿರು ಮೇವಿನ ಕೊರತೆ...

ರಾಯಚೂರು | ಡಿಜಿಟಲ್ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಕನ್ನಡ ಸಾಹಿತ್ಯ, ಪರಿಸರ ಸಂರಕ್ಷಣೆ ಅರಿವು ಮೂಡಿಸಿ: ಈರಣ್ಣ ಬೆಂಗಾಲಿ

ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್‌ ಬಳಕೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆಧುನಿಕ ತಂತ್ರಜ್ಞಾನಗಳನ್ನು...

ರಾಯಚೂರು | ಯಲಗಟ್ಟ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ಸುಮಾರು 12 ಕಡೆ ಅನಧಿಕೃತವಾಗಿ ಸಾರಾಯಿ...

ವಿಜಯಪುರ |ಬೆರಗು ಪ್ರಕಾಶನದ 2026ನೇ ಸಾಲಿನ ಪ್ರಶಸ್ತಿ ಪ್ರಕಟ: ನಾಲ್ವರು ಸಾಧಕರಿಗೆ ಗೌರವ

ಸಾಹಿತ್ಯ, ವಿಮರ್ಶೆ, ಕಥಾಸಾಹಿತ್ಯ ಹಾಗೂ ಪ್ರಕಾಶನ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ...

Tag: ಗಜೇಂದ್ರಗಡ