ಚೀನಾ ಸರ್ಕಾರದ ಅಧಿಕೃತ ಮಾಧ್ಯಮ ಸಂಸ್ಥೆ 'ಚೀನಾ ಸೆಂಟ್ರಲ್ ಟೆಲಿವಿಷನ್' (CCTV) ಆಯೋಜಿಸಿದ್ದ 'ಸ್ಪ್ರಿಂಗ್ ಫೆಸ್ಟಿವಲ್ ಗಾಲಾ-2026' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಹ್ಯೂಮನಾಯ್ಡ್ ರೋಬೋಟ್‌ಗಳು ಜಗತ್ತನ್ನು ನಿಬ್ಬೆರಗುಗೊಳಿಸಿವೆ.
ಚೀನೀ ಕಂಪನಿಗಳಾದ ಜಿಕ್ ಲ್ಯಾಬ್ಸ್, ಯುನಿಟ್ರೀ...
ಕೇವಲ ಚೀನಾ ಗಡಿ ವಿಷಯವಷ್ಟೇ ಅಲ್ಲ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಅಗ್ನಿಪಥ್' ಯೋಜನೆಯ ಬಗ್ಗೆಯೂ ನರವಣೆ ಪುಸ್ತಕದಲ್ಲಿ ಅಚ್ಚರಿಯ ಸಂಗತಿಗಳಿವೆ. ಈ ಯೋಜನೆಯು ಸೇನೆಗೆ ಅನಿರೀಕ್ಷಿತವಾಗಿತ್ತು ಮತ್ತು ಇದನ್ನು ಜಾರಿಗೊಳಿಸುವ ಮುನ್ನ ಸೇನಾಪಡೆಗಳ...
ಉತ್ತರ ಕನ್ನಡ: ಟಿಬೆಟ್‌ನಲ್ಲಿ ಚೀನಾ ಸರ್ಕಾರದ ಆಳ್ವಿಕೆಯಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯರಲ್ಲಿ ಜಾಗೃತಿ ಮೂಡಿಸಲು 'ಕೋರ‍್ ಗ್ರೂಪ್ ಫಾರ್ ಟಿಬೆಟಿಯನ್ ಕಾಸ್ ಇಂಡಿಯಾ' (CGTC-I)...
ಟ್ರಂಪ್ ಅವರ "ಅಮೆರಿಕ ಫಸ್ಟ್" ನೀತಿಯು ಅಮೆರಿಕವನ್ನು ಜಾಗತಿಕವಾಗಿ ಏಕಾಂಗಿ ಮಾಡುತ್ತಿದೆ. ಅಮೆರಿಕವು ಸುಂಕದ ಗೋಡೆಗಳನ್ನು ಕಟ್ಟಿಕೊಳ್ಳುತ್ತಾ, ಮತ್ತೊಂದು ಕಡೆ ವಿಶ್ವದಲ್ಲಿ ತನ್ನ ಮಿಲಿಟರಿ ಶಕ್ತಿ ಮತ್ತು ತಿಕ್ಕಲುತನದಿಂದ ಮೂರನೇ ಮಹಾಯುದ್ಧದ ಕಡೆ...
ಅಮೆರಿಕ ಮತ್ತು ಇಸ್ರೇಲ್ ಮೂಲದ ಸೈಬರ್ ಸೆಕ್ಯೂರಿಟಿ ಸಾಫ್ಟ್‌ವೇರ್‌ಗಳ ಬಳಕೆಯನ್ನು ನಿಲ್ಲಿಸುವಂತೆ ಚೀನಾ ಸರ್ಕಾರವು ತನ್ನ ದೇಶೀಯ ಕಂಪನಿಗಳಿಗೆ ಸೂಚನೆ ನೀಡಿದೆ. ರಾಷ್ಟ್ರೀಯ ಭದ್ರತೆ ಮತ್ತು ಸೂಕ್ಷ್ಮ ದತ್ತಾಂಶಗಳು ವಿದೇಶಗಳಿಗೆ ಸೋರಿಕೆಯಾಗಬಹುದು ಎಂಬ...