ನೇಪಾಳ ಭೀಕರ ಪ್ರವಾಹ: 734 ಮೃತದೇಹಗಳು ಪತ್ತೆ; ಇನ್ನೂ 275 ಭಾರತೀಯರು ಸೇರಿ 2,498 ಜನರು ನಾಪತ್ತೆ

ನೇಪಾಳ–ಟಿಬೆಟ್ ಗಡಿಯ ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭಾರೀ ಹಿಮ ಕುಸಿತ ಮತ್ತು ಭೋಟೆಕೊಶಿ, ತ್ರಿಶೂಲಿ ನದಿಗಳಲ್ಲಿ ಎದ್ದ ಹಠಾತ್ ಪ್ರವಾಹ ನೇಪಾಳವನ್ನು ತೀವ್ರ ಮಾನವೀಯ ದುರಂತಕ್ಕೆ ತಳ್ಳಿದೆ. ಭಾನುವಾರ ಬೆಳಗಿನ ವೇಳೆಗೆ ಬರೋಬ್ಬರಿ...

ನೇಪಾಳ ಪ್ರವಾಹ | ಯುಪಿ ಗಡಿಯಲ್ಲಿ ವ್ಯಾಪಾರ ಸ್ಥಗಿತ; 16 ಕಿ.ಮೀ ಕ್ಯೂ ನಿಂತ ಸರಕು ಲಾರಿಗಳು!

ನೇಪಾಳದಲ್ಲಿ ಸಂಭವಿಸಿರುವ ತೀವ್ರ ಸ್ವರೂಪದ ದಿಢೀರ್ ಪ್ರವಾಹ ಹಾಗೂ ಸರಣಿ ಭೂಸಸಿತದಿಂದಾಗಿ ಭಾರತ ಮತ್ತು ನೇಪಾಳ ನಡುವಿನ ದ್ವಿಪಕ್ಷೀಯ ಗಡಿ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಪ್ರಮುಖ...

ನೇಪಾಳದಲ್ಲಿ ಜಲಪ್ರಳಯ: 77 ಈಶಾ ಫೌಂಡೇಶನ್‌ ಯಾತ್ರಿಗಳು ನಾಪತ್ತೆ; ತಂಡದಲ್ಲಿದ್ದ ಧಾರವಾಡ ಮೂಲದ ಯುವಕ

ಚೀನಾ-ನೇಪಾಳ ಗಡಿಯ ಗೈರಾಂಗ್‌ ಬಳಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿ, ಕೈಲಾಸ ಮಾನಸಸರೋವರ ಯಾತ್ರೆ ಮುಗಿಸಿ ಮರಳುತ್ತಿದ್ದ ಈಶಾ ಫೌಂಡೇಶನ್‌ನ 77 ಯಾತ್ರಿಗಳು ನಾಪತ್ತೆಯಾಗಿದ್ದಾರೆ. ಬುಧವಾರ ಗಡಿಯ ವಲಸೆ ಕಚೇರಿಯಲ್ಲಿದ್ದಾಗ ಏಕಾಏಕಿ ಅಪ್ಪಳಿಸಿದ...

ಪ್ರವಾಹ ಕಾರ್ಯಾಚರಣೆಗೆ ವಿದೇಶಿ ರಕ್ಷಣಾ ಪಡೆಗಳು ನಮಗೆ ಬೇಡ, ನಮ್ಮವರೇ ಸಮರ್ಥರು: ನೇಪಾಳ ಪ್ರಧಾನಿ

ಭೀಕರ ದಿಢೀರ್ ಪ್ರವಾಹದಿಂದಾಗಿ ನೇಪಾಳದಲ್ಲಿ 469ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಜನರು ನಾಪತ್ತೆಯಾಗಿದ್ದರೂ, ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ಮುಂದಾದ ವಿವಿಧ ದೇಶಗಳ ಪ್ರಸ್ತಾವನೆಯನ್ನು ನೇಪಾಳ ಸರ್ಕಾರ ತಿರಸ್ಕರಿಸಿದೆ. ರಕ್ಷಣಾ ಕಾರ್ಯಾಚರಣೆ...

ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ರಾಜ್ಯ ಸರ್ಕಾರ ಮನವಿ, 24×7 ಸಹಾಯವಾಣಿ ಆರಂಭ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪ ಮತ್ತು ಹಠಾತ್ ಪ್ರವಾಹದಲ್ಲಿ ನಾಪತ್ತೆಯಾದ ಕರ್ನಾಟಕ ಮೂಲದ ಪ್ರವಾಸಿಗರ ಪತ್ತೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ನೇಪಾಳಕ್ಕೆ ತೆರಳಿದ್ದ ಕರ್ನಾಟಕ ಮೂಲದ ಪ್ರವಾಸಿಗರು ಅಥವಾ ನಾಗರಿಕರು...

ಜನಪ್ರಿಯ

ರಾಯಚೂರು | ಸರಣಿ ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಆರೋಪಿಗಳ ಬಂಧನ, 45.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ನಗರದ ಪಶ್ಚಿಮ ಠಾಣೆ, ರಾಯಚೂರು ಗ್ರಾಮೀಣ ಹಾಗೂ ಶಕ್ತಿನಗರ ಪೊಲೀಸ್ ಠಾಣೆಗಳ...

ಉಡುಪಿ | ಎಲ್‌ನಿನೋ ಪರಿಣಾಮ: ಜನವರಿಯಿಂದಲೇ ಕುಡಿಯುವ ನೀರಿನ ಅಭಾವದ ಆತಂಕ

ಎಲ್‌ನಿನೋ ಪರಿಣಾಮದಿಂದ ಈ ಬಾರಿ ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ...

ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ...

ಉಡುಪಿ | ನ.19ರಿಂದ 22ರವರೆಗೆ ಮಣಿಪಾಲ ಕ್ಯಾಂಪಸ್‌ನಲ್ಲಿ ಘಟಿಕೋತ್ಸವ; 207 ಮಂದಿಗೆ ಪಿಎಚ್‌ಡಿ ಪದವಿ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವಕ್ಕೆ...

Tag: ನೇಪಾಳ