ರಾಮ ಮಂದಿರ ಕಟ್ಟಿದ್ದು ರಾಜಕೀಯಕ್ಕೋಸ್ಕರ ಮತ್ತು ರಾಮನ ಹೆಸರಿನಲ್ಲಿ ಲೂಟಿ ಮಾಡಲು, ದೈವ ಸೇವೆಗೆ ಅಲ್ಲ ಅನ್ನುವುದು ಜನಕ್ಕೆ ಗೊತ್ತಾಗುತ್ತಿದೆ. ಬಿಜೆಪಿ ಒಳಗಿನ ಅಂತರ್ಯುದ್ಧ ಇನ್ನೂ ಅನೇಕ ಹಗರಣಗಳನ್ನು ಮುಂಬರುವ ದಿನಗಳಲ್ಲಿ ಅನಾವರಣಗೊಳಿಸಲಿದೆ....
ಶಿಸ್ತಿನ ಸಿಪಾಯಿಗಳ ಪಕ್ಷ ಎಂದು ಬಿಂಬಿಸಿಕೊಳ್ಳುವ ರಾಜ್ಯ ಬಿಜೆಪಿಯು ಇದೀಗ ಸಂಪೂರ್ಣವಾಗಿ ಅರಾಜಕತೆಯ ಸುಳಿಗೆ ಸಿಲುಕಿದೆ. ನಾಯಕರ ನಡುವಿನ ಬಣ ರಾಜಕೀಯ ಮತ್ತು ಅಧಿಕಾರದ ಕಿತ್ತಾಟವು ಪಕ್ಷವನ್ನು ತೀವ್ರ ಅಧೋಗತಿಗೆ ತಳ್ಳಿದೆ. ಇತ್ತೀಚಿನ...
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳ ಕುರಿತು ಬಿಜೆಪಿ ಮತ್ತೆ ಟೀಕಿಸಲಾರಂಭಿಸಿದೆ. ಬಾಲಿವುಡ್ ಚಲನಚಿತ್ರಗಳ ಪೋಸ್ಟರ್ಗಳಿಗೆ ರಾಹುಲ್ ಅವರ ಚಿತ್ರವನ್ನು ಜೋಡಿಸಿ, ವ್ಯಂಗ್ಯಗಳ ಮೂಲಕ ಅವರನ್ನು ಅಣಕಿಸಲು...
ಉತ್ತರ ಪ್ರದೇಶದ ಆಗ್ರಾದಲ್ಲಿ ಬಿಜೆಪಿ ಕೌನ್ಸಿಲರ್ ಕಿಶನ್ ನಾಯಕ್ ಅವರು ತಮ್ಮ ಹುಟ್ಟುಹಬ್ಬವನ್ನು ಕೊಳಚೆ ಗುಂಡಿಯಲ್ಲಿ ನಿಂತು ಆಚರಿಸಿದ್ದಾರೆ. ಇದು ಅವರ ವಾರ್ಡ್ನಲ್ಲಿ ಮೋರಿಗಳನ್ನು ಸ್ವಚ್ಛಗೊಳಿಸದೇ ಇರುವುದರ ವಿರೋದ್ಧದ ಪ್ರತಿಭಟನೆಯಾಗಿ ಈ ರೀತಿ...
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಅವರ ಕುಟುಂಬಸ್ಥರು ಉಜ್ಜಯಿನಿಯಲ್ಲಿ ಭಾರೀ ಪ್ರಮಾಣದ ಭೂ ಹಗರಣ ನಡೆಸಿದ್ದಾರೆ ಎಂಬ ಆರೋಪಗಳ ಬಗ್ಗೆ ಕೊನೆಗೂ ಆಡಳಿತಾರೂಢ ಬಿಜೆಪಿ ಮೌನ ಮುರಿದಿದೆ. ಕಾಂಗ್ರೆಸ್ ಮತ್ತು ಮಾಧ್ಯಮಗಳ...