ಹವಾಮಾನ ಮುನ್ಸೂಚನೆ | ದೆಹಲಿಯಲ್ಲಿ ಮುಂದುವರೆದ ಬಿಸಿಲು: ಮಳೆ ಎಲ್ಲೆಲ್ಲಿ?

ಮಳೆಗಾಲ ಆರಂಭದ ಕುರುಹು ತೋರಿಸಿದ ಮಳೆ ಈಗ ಕಣ್ಮರೆಯಾಗಿದ್ದು, ದೆಹಲಿಯು ಮತ್ತೊಮ್ಮೆ ಬಿಸಿ ಮತ್ತು ಆರ್ದ್ರ ವಾತಾವರಣವನ್ನು ಅನುಭವಿಸುತ್ತಿದೆ. ಗರಿಷ್ಠ ತಾಪಮಾನ 38°C, ಕನಿಷ್ಠ ತಾಪಮಾನ 30°C ಇದೆ. ಗುರುವಾರ ಮಧ್ಯಾಹ್ನದ ಸಮಯದಲ್ಲಿ...

ಮೈಸೂರು | ಉರಿಬಿಸಿಲಿಗೆ ತತ್ತರ: 39° ತಾಪಮಾನ ದಾಖಲು, ಜನಜೀವನ ಅಸ್ತವ್ಯಸ್ತ

ಹವಾಮಾನ ಬದಲಾವಣೆಯ ಪರಿಣಾಮವಾಗಿ ಬಿಸಿಗಾಳಿ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ಜನರು ಜಾಗೃತರಾಗಿರುವುದು ಅತ್ಯಂತ ಅಗತ್ಯ. ಸರಳ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಮೂಲಕ ಶಾಖಾಘಾತ ಸೇರಿದಂತೆ ಬೇಸಿಗೆಯ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು. ಮುದ ನೀಡುವ...

ವಿಜಯನಗರ | ಧಗಿಸುವ ಬಿಸಿಲು: ಮಡಕೆಗೆ ಹೆಚ್ಚಿದ ಬೇಡಿಕೆ

ಅಬ್ಬಬ್ಬಾ ಬಿಸಿಲು! ಬೆಳಗ್ಗೆ ಹತ್ತು ಗಂಟೆ ಆದರೆ ಸಾಕು ಸೆಕೆ ಸೆಕೆ.‌ ಸಂಜೆ ಐದು ಗಂಟೆ ಮುಗಿದರೂ ಧಗೆ ತಣಿಯದು. ಲೀಟರ್ ಗಟ್ಟಲೇ ನೀರು ಕುಡಿದರೂ ತೀರದ ದಾಹ. ಮ‌ನೆಯೊಳಗೆ ಇದ್ದರೂ ಝಳ,...

ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜೇಬಿನಲ್ಲಿ ‘ಈರುಳ್ಳಿ’ ಇಟ್ಟುಕೊಳ್ಳಿ: ಟ್ರೋಲಿಗರಿಗೆ ಆಹಾರವಾದ ಜ್ಯೋತಿರಾದಿತ್ಯ ಸಿಂಧಿಯಾ

ದೇಶದಲ್ಲಿ ಬಿಸಿಲಿನ ಬೇಗೆ ತೀವ್ರವಾಗಿ ಏರಿಕೆಯಾಗುತ್ತಿದೆ. ಜನರಿಗೆ ಹವಾಮಾನ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದೆ. ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ. ಈ ನಡುವೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, "ಬಿಸಿಲಿನ ಬೇಗೆಯಿಂದ...

ಸುಡುಬಿಸಿಲಿನಲ್ಲಿ ನಾಯಿಯನ್ನು ಕಟ್ಟಿಹಾಕಿದ್ದಕ್ಕೆ ವ್ಯಕ್ತಿಗೆ 1,050 ರೂ. ದಂಡ

ಸುಡುಬಿಸಿಲಿನಲ್ಲಿ ತನ್ನ ನಾಯಿಯನ್ನು ಕಟ್ಟಿಹಾಕಿದ್ದಕ್ಕೆ ವ್ಯಕ್ತಿಯೊಬ್ಬರಿಗೆ 1,050 ರೂ. ದಂಡ ವಿಧಿಸಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಈ ಪ್ರಕರಣವನ್ನು 15 ತಿಂಗಳುಗಳ ಕಾಲ ವಿಚಾರಣೆ ನಡೆಸಿದ ನಂತರ ಸ್ಥಳೀಯ ಕೋರ್ಟ್ ಅರೋಪಿಗೆ...

ಜನಪ್ರಿಯ

ದಾಲ್ಮಿಯಾ ಸಿಮೆಂಟ್ ಭೂಸ್ವಾಧೀನ ರದ್ದು: ಒಡಿಶಾ ಹೈಕೋರ್ಟ್ ತೀರ್ಪು ವಜಾಗೊಳಿಸಿದ ಸುಪ್ರೀಂ ಕೋರ್ಟ್

ದಾಲ್ಮಿಯಾ ಸಿಮೆಂಟ್ ಕಂಪನಿಯ ಗಣಿಗಾರಿಕೆ ವಿಸ್ತರಣೆಗಾಗಿ ಒಡಿಶಾದ ಸುಂದರ್‌ಗಢ ಜಿಲ್ಲೆಯ ಮೂರು...

ಉನ್ನತ ಹುದ್ದೆಗಳಲ್ಲಿ ಮಹಿಳೆಯರಿದ್ದರೆ ಸಮಾನತೆ ಸಾಧಿಸಿದಂತಲ್ಲ: ನ್ಯಾಯಮೂರ್ತಿ ಬಿ.ವಿ. ನಾಗರತ್ನ!

ಮಹಿಳೆಯರು ಉನ್ನತ ಸಾರ್ವಜನಿಕ ಹುದ್ದೆಗಳನ್ನು ಅಲಂಕರಿಸಿದ ಮಾತ್ರಕ್ಕೆ ಇಡೀ ಸಮಾಜದಲ್ಲಿ ಲಿಂಗ...

ತನಿಖಾ ವರದಿ | ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಬದಲಾವಣೆ ಸುತ್ತ ರಾಜಕೀಯ: ಆದೇಶವಿಲ್ಲದೆ ನೇಮಕದ ಸುದ್ದಿ ಹರಡಿದ್ದೇಕೆ?

ಸರ್ಕಾರದ ಅಧಿಕೃತ ಆದೇಶದ ಪ್ರತಿ ಎಲ್ಲಿದೆ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ...

‘ಬಸವ ಮಂಟಪ’ ಕೃತಿ ಮುಟ್ಟುಗೋಲಿಗೆ ಸರ್ಕಾರ ನಿರ್ಧಾರ: ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಎಫ್‌ಐಆರ್

ಸಾಂಸ್ಕೃತಿಕ ನಾಯಕ ಬಸವಣ್ಣ ಮತ್ತು ಲಿಂಗಾಯತ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ...

Tag: ಬಿಸಿಲು