ಬಿಹಾರದಲ್ಲಿ 132 ಅಡಿ ಎತ್ತರದ ‘ಮೊಬೈಲ್ ಟವರ್‌’ಅನ್ನೇ ಕದ್ದ ಖದೀಮರು!

ಸರ್ಕಾರಿ ಆಸ್ತಿಗಳನ್ನು ಮತ್ತು ಸಾರ್ವಜನಿಕ ಮೂಲಸೌಕರ್ಯಗಳನ್ನು ಕಳ್ಳತನ ಮಾಡುವುದರಲ್ಲಿ ಬಿಹಾರದ ಕಳ್ಳರು ದಾಖಲೆ ಬರೆಯುತ್ತಿದ್ದಾರೆ. ಈ ಹಿಂದೆ, ಬೃಹತ್ ರೈಲ್ವೆ ಸೇತುವೆ ಮತ್ತು ರೈಲು ಹಳಿಗಳನ್ನೇ ಕದ್ದಿದ್ದ ಖದೀಮರು, ಈಗ ಮತ್ತೊಂದು ಹೆಜ್ಜೆ...

ಜಾನಪದ ಗಾಯಕನಿಗೆ ವಜ್ರದ ಬಳೆ ಉಡುಗೊರೆ ನೀಡಿದ ರಾಬ್ರಿ ದೇವಿ: ಬಿಹಾರದಲ್ಲಿ ಹೊಸ ವಿವಾದ

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ 79ನೇ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಭೋಜ್‌ಪುರಿ ಜಾನಪದ ಗಾಯಕನಿಗೆ ವಜ್ರವಿರುವ ಚಿನ್ನದ ಬಳೆಯನ್ನು ಉಡುಗೊರೆಯಾಗಿ ನೀಡಿರುವುದು ಬಿಹಾರದಲ್ಲಿ ತೀವ್ರ ವಿವಾದಕ್ಕೆ...

ಪದವಿ ಅಪೂರ್ಣ, ಆದಾಯ 1,600 ಪಟ್ಟು ಏರಿಕೆ: ನಿತೀಶ್ ಪುತ್ರ, ಬಿಹಾರ ಆರೋಗ್ಯ ಸಚಿವ ನಿಶಾಂತ್ ಅಫಿಡವಿಟ್‌

ಬಿಹಾರದ ಮಾಜಿ ಮುಖ್ಯಮಂತ್ರಿ ಜೆಡಿ(ಯು) ಹಿರಿಯ ನಾಯಕ ನಿತೀಶ್ ಕುಮಾರ್ ಅವರ ಪುತ್ರ, ಬಿಹಾರ ಆರೋಗ್ಯ ಸಚಿವರ ಹೆಸರು ನಿಶಾಂತ್ ಕುಮಾರ್ ಅಲ್ಲ, ಬರೀ ನಿಶಾಂತ್. ಹಾಗೆಯೇ ಅವರ ಎಂಜಿನಿಯರಿಂಗ್ ಪದವಿಯೂ ಪೂರ್ಣವಾಗಿಲ್ಲ....

ಕಮಲದ ಕಪಿಮುಷ್ಠಿಯಲ್ಲಿ ಪ್ರಾದೇಶಿಕ ಪಕ್ಷಗಳು: ಬಿಹಾರದಲ್ಲಿ ಬಯಲಾದ ವಂಚನೆ

ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕುವ ಕೇಂದ್ರದ ಬಿಜೆಪಿ ನಾಯಕತ್ವದ ಸರ್ವಾಧಿಕಾರಿ ಕಾರ್ಯತಂತ್ರದ ಬಗ್ಗೆ ರಾಜಕೀಯ ವಿಶ್ಲೇಷಕರಲ್ಲಿ ತೀವ್ರ ಕಳವಳ ಮೂಡಿಸಿದೆ. ಪ್ರಾದೇಶಿಕ ಪಕ್ಷಗಳು ಸಾಮಾನ್ಯವಾಗಿ ಸ್ಥಳೀಯ ಆಶೋತ್ತರಗಳನ್ನು ಪ್ರತಿನಿಧಿಸುತ್ತವೆ. ಆದರೆ ಬಲಿಷ್ಠ ಕೇಂದ್ರಿತ ನಾಯಕತ್ವವನ್ನು...

ಬಾಂಬ್, ಬೆದರಿಕೆಗಳಿಗೆ ಬಗ್ಗದ ಜ್ಞಾನದೀವಿಗೆ: ಬಡವರ ಪಾಲಿನ ಅಕ್ಷರ ಸಂತ ‘ಖಾನ್ ಸರ್’

ಲಕ್ಷಾಂತರ ರೂಪಾಯಿ ಸುಲಿಗೆ ಮಾಡುವ ಯುಪಿಎಸ್‌ಸಿ, ಬಿಪಿಎಸ್‌ಸಿ, ಎಸ್‌ಎಸ್‌ಸಿ, ರೈಲ್ವೆ ಪರೀಕ್ಷೆಗಳ ಕೋಚಿಂಗ್ ಜಗತ್ತಿನಲ್ಲಿ, 'ಖಾನ್ ಸರ್' ಕೇಳುವುದು ಕೇವಲ 200 ರೂಪಾಯಿ! ಹೌದು, ದಿನಗೂಲಿ ನೌಕರ, ರಿಕ್ಷಾ ಚಾಲಕ, ಕೂಲಿ ಕಾರ್ಮಿಕರ...

ಜನಪ್ರಿಯ

ಮುಂಡಗೋಡ | ನೀರು ಕೇಳುವ ನೆಪದಲ್ಲಿ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿ

ಅಂಗಡಿಗೆ ಬಂದು ವಿಮಲ್ ಹಾಗೂ ಕುಡಿಯುವ ನೀರು ಕೇಳುವ ನೆಪದಲ್ಲಿ ಮಹಿಳೆಯ...

ಬೀದರ್‌ | ಟನ್ ಕಬ್ಬಿಗೆ ₹4,000 ಬೆಲೆ ಘೋಷಣೆಗೆ ಪಟ್ಟು: ರೈತರ ಧರಣಿ 11ನೇ ದಿನಕ್ಕೆ

ಬೀದರ್ ಜಿಲ್ಲೆಯ ರೈತರ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ...

ಶಿರಸಿ | ಮೊಗೇರರಿಗೆ ಎಸ್‌ಸಿ ಪ್ರಮಾಣಪತ್ರ ನೀಡಬೇಡಿ: ಅರ್ಜುನ್ ಮಿಂಟಿ

ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರ್ ಸಮುದಾಯಕ್ಕೆ ಪರಿಶಿಷ್ಟ ಜಾತಿ (ಎಸ್‌ಸಿ)...

ಅನಾರೋಗ್ಯದಿಂದ 2.5 ತಿಂಗಳ ಮಗು ಸಾವು; ಮೃತದೇಹ ಮನೆಗೆ ಬರುವಷ್ಟರಲ್ಲಿ 10 ವರ್ಷದ ಅಕ್ಕ ಆತ್ಮಹತ್ಯೆ!

ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಎರಡೂವರೆ ತಿಂಗಳ ಪುಟ್ಟ ತಂಗಿ ಆಸ್ಪತ್ರೆಯಲ್ಲಿ ಮೃತಪಟ್ಟ...

Tag: ಬಿಹಾರ