ಹಾವೇರಿ | ಪ್ರತಿ ಟನ್ ಕಬ್ಬಿಗೆ ರೂ. 5,500 ದರ ನಿಗದಿಗೆ ಆಗ್ರಹ; ಬೃಹತ್ ರೈತ ಹೋರಾಟಕ್ಕೆ ಸಜ್ಜು

ಕಳೆದ ವರ್ಷ ಬೆಳಗಾವಿ ರೈತರಿಗೆ ಸಿಕ್ಕ ಕಬ್ಬಿನ ನಿಗದಿತ ದರ ಹಾವೇರಿ ಜಿಲ್ಲೆಯ ರೈತರರಿಗೆ ಸಿಕ್ಕಿಲ್ಲ. ಈ ವರ್ಷ ಅಖಂಡ ಉತ್ತರ ಕರ್ನಾಟಕಕ್ಕೆ ಒಂದು ಟನ್ ಕಬ್ಬಿಗೆ ರೂ. 5500 ದರ ನಿಗದಿ...

ಹಾವೇರಿ | ಅಂಧ ಶಿಕ್ಷಕ ಮಂಜುನಾಥ ಕಮ್ಮಾರಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಹಾವನೂರು ಪ್ರತಿಷ್ಠಾನವು ಪ್ರತಿ ವರ್ಷದಂತೆ ಶಿಕ್ಷಕರ ದಿನಾಚರಣೆಗೆ ನೀಡುವ ಅತ್ಯುತ್ತಮ ಶಿಕ್ಷಕ ಪ್ರಶ್ತಸ್ತಿಯನ್ನು ಅಂಧ ಶಿಕ್ಷಕ ಮಂಜುನಾಥ ಕಮ್ಮಾರಗೆ ಲಭಿಸಿದೆ. ಹಾವೇರಿ ಪಟ್ಟಣದ ವಿನಾಯಕ ನಗರದಲ್ಲಿರುವ ಜ್ಞಾನ ಜ್ಯೋತಿ ಅಂಧರ ಶಾಲೆಯಲ್ಲಿ ಅಂಧ ಮಕ್ಕಳ...

ಹಾವೇರಿ | ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಪ್ರಭುಗೌಡ ನೇಮಕ

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರನ್ನಾಗಿ ಪ್ರಭುಗೌಡ ಶಂಕರಗೌಡ ಬಿಷ್ಟನಗೌಡ್ರು ಅವರನ್ನು ನೇಮಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಪ್ರಭುಗೌಡ ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಕಾಂಗ್ರೆಸ್‌ ನಗರ ಬ್ಲಾಕ್‌ನ ಅಧ್ಯಕ್ಷರಾಗಿ 11 ವರ್ಷಗಳಿಂದ...

ಹಾವೇರಿ | ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 21 ಶಿಕ್ಷಕರ ಆಯ್ಕೆ

ಪ್ರಸಕ್ತ 2026-27ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ತಲಾ ಏಳು ಶಿಕ್ಷಕರು ಸೇರಿದಂತೆ ಒಟ್ಟು 21 ಶಿಕ್ಷಕರು ಜಿಲ್ಲಾ ಉತ್ತಮ...

ಬರಪೀಡಿತ ತಾಲೂಕು ಘೋಷಣೆ: ಸರ್ಕಾರದ ಮಾನದಂಡಗಳು ಎಷ್ಟು ಸಮರ್ಪಕ?

ಕಳೆದ ಒಂದೆರಡು ತಿಂಗಳಿನ ಅವಧಿಯಲ್ಲಿ ಹಾವೇರಿ ಮತ್ತು ರಟ್ಟಿಹಳ್ಳಿ ತಾಲೂಕುಗಳಲ್ಲಿ  ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಚ್ಚುತ್ತಿರುವ ಕೃಷಿ ವೆಚ್ಚ, ಕೃಷಿ ಉತ್ಪನ್ನಗಳಿಗೆ ಸಿಗದ ನ್ಯಾಯದ ಬೆಲೆ, ನಿರಂತರ ಇಳುವರಿ ಕುಸಿತಗಳಿಂದ ಜರ್ಜರಿತರಾಗಿರುವ...

ಜನಪ್ರಿಯ

ಭಾರತದ ಮೇಲೆ 100% ಸುಂಕ ಹೇರುವ ನಿರ್ಧಾರ ರದ್ದು: ಟ್ರಂಪ್

ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುತ್ತಿರುವ ಭಾರತ ಸೇರಿದಂತೆ ವಿಶ್ವದ ಪ್ರಮುಖ...

CEC ರಾಜೀನಾಮೆಗೆ ಆಗ್ರಹ; ಅ.23ರಂದು ಸಂಯುಕ್ತ ಕಿಸಾನ್‌ ಮೋರ್ಚಾದಿಂದ ಅ.23ರಂದು ದೆಹಲಿ ಚಲೋ ಕರೆ

SIR ಪ್ರಕ್ರಿಯೆಯನ್ನು ವಿರೋಧಿಸಿ, CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್...

ಔರಾದ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ: ತೇಗಂಪೂರ ಕೆರೆ ನೀರು ಪೂರೈಕೆಗೆ ಆಗ್ರಹ

ಔರಾದ ಪಟ್ಟಣದಲ್ಲಿ ಕಳೆದ ಎಂಟು ದಿನಗಳಿಂದ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ...

ನಿತೀಶ್ ಕುಮಾರ್‌ಗಾಗಿ 9 ಜನರನ್ನು ಕೊಲ್ಲಿಸಿದ್ದೆ: ರಾಜಕೀಯ ಸಂಚಲನ ಮೂಡಿಸಿದ ಜೆಡಿಯು ಶಾಸಕ ಅನಂತ್ ಸಿಂಗ್ ಹೇಳಿಕೆ

ನನ್ನ ರಾಜಕೀಯ ಆರಂಭದ ದಿನಗಳಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್...

Tag: ಹಾವೇರಿ