ಅಮೆರಿಕದ ರಾಜಕೀಯ ವ್ಯವಸ್ಥೆಯಲ್ಲಿ ವಂಚಿತ ಜನಾಂಗದ ಮಹಿಳೆಯೊಬ್ಬರು ಅತ್ಯುನ್ನತ ಸ್ಥಾನಕ್ಕೇರುವುದು ಸಾಮಾನ್ಯ ವಿಷಯವಲ್ಲ. ಒಂದೊಮ್ಮೆ ದೈನಂದಿನ ಊಟಕ್ಕಾಗಿ ಸರ್ಕಾರದ ಆಹಾರ ಕೂಪನ್ಗಳನ್ನು ಆಶ್ರಯಿಸಿ, ಏಕಾಂಗಿಯಾಗಿ ಮಗಳನ್ನು ಸಲಹುತ್ತಿದ್ದ ಮಹಿಳೆಯೊಬ್ಬರು ಇಂದು ಅಮೆರಿಕದ ರಾಜ್ಯವೊಂದರ...
ಸುಮಾರು 166 ವರ್ಷಗಳ ಹಿಂದೆ, ಅಂದರೆ ಕ್ರಿ.ಶ. 1860ರಲ್ಲಿ ಜಾರ್ಜಿಯಾ ಪ್ರಾಂತ್ಯದ ಕ್ರಾಫರ್ಡ್ವಿಲ್ನಲ್ಲಿ ಬಿಳಿಯ ಜಮೀನ್ದಾರ ವಿಲಿಯಂ ಪೀಕ್ ಎಂಬಾತನ ಲೆಕ್ಕದ ಪುಸ್ತಕದಲ್ಲಿದ್ದ ಕಪ್ಪು ವರ್ಣೀಯ ಗುಲಾಮನ ಹೆಸರು ಶೆಪ್ಪರ್ಡ್ ಪೀಕ್. ಆತನಿಗೆ...
ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವನ್ನು ಗೆಲ್ಲಿಸಲು ಉದ್ಯಮಿ ಎಲಾನ್ ಮಸ್ಕ್ ಸಾವಿರಾರು ಕೋಟಿ ರೂಪಾಯಿ ಸುರಿದರು. ಆದರೂ ಅವರು ಬೆಂಬಲಿಸಿದ ಬಹುತೇಕ ಅಭ್ಯರ್ಥಿಗಳು ಸೋತರು.
ಚುನಾವಣಾ ಹಣಕಾಸಿನ ಮೇಲೆ ನಿಗಾ...
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟರು ಜಯ ಗಳಿಸಿದ್ದಾರೆ. ಅಮೆರಿಕದ ಸಂಸತ್ತು ಎನಿಸಿರುವ ಕಾಂಗ್ರೆಸ್ನಲ್ಲಿ ಬಹುಮತ ಪಡೆದಿದ್ದಾರೆ. ಸಾಮಾನ್ಯವಾಗಿ ಮಧ್ಯಂತರ ಚುನಾವಣೆಗಳಲ್ಲಿ ಅಧಿಕಾರದಲ್ಲಿರುವ ಅಧ್ಯಕ್ಷರ ಪಕ್ಷದ ಸಾಧನೆ ಕಳಪೆಯಾಗಿರುತ್ತದೆ. ಆದರೆ ರಿಪಬ್ಲಿಕನ್ ಪಕ್ಷದ ಈ...