ತಮಿಳುನಾಡು ರಾಜಕೀಯದಲ್ಲಿ ಇದೀಗ ಹೊಸ ಇತಿಹಾಸ ಸೃಷ್ಟಿಯಾಗಿದೆ. ದಶಕಗಳಿಂದಲೂ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳೇ ಅಧಿಕಾರ ಹಂಚಿಕೊಳ್ಳುತ್ತಿದ್ದ ಸಂಪ್ರದಾಯಕ್ಕೆ ಈ ಬಾರಿ ದೊಡ್ಡ ತಡೆ ಬಿದ್ದಿದೆ. ನಟ ವಿಜಯ್ ಅವರು ಸ್ಥಾಪಿಸಿದ...
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕೈಗೊಂಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ಭ್ರಷ್ಟಾಚಾರ'ದ ಕಾರಣಕ್ಕಾಗಿ ಎಐಎಡಿಎಂಕೆ ನಾಯಕತ್ವವು ಬಿಜೆಪಿಗೆ ಸಂಪೂರ್ಣವಾಗಿ ಶರಣಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕನ್ಯಾಕುಮಾರಿಯಲ್ಲಿ ಸೋಮವಾರ...
ದ್ರಾವಿಡ ಚಳವಳಿಯ ಸುದೀರ್ಘ ಇತಿಹಾಸ ಕಂಡಿರುವ ತಮಿಳುನಾಡಿನಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಎಐಎಡಿಎಂಕೆ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಸ್ಪರ್ಧೆಗೆ ಸಜ್ಜಾಗಿದೆ. ಎಐಎಡಿಎಂಕೆ ರಾಜಕೀಯದ 35 ವರ್ಷಗಳ ಇತಿಹಾಸದಲ್ಲೇ ಇಂತಹದ್ದೊಂದು...
'ಲಾಟರಿ ಕಿಂಗ್' ಎಂದೇ ಹೆಸರುವಾಸಿಯಾಗಿರುವ ಸಾಂಟಿಯಾಗೋ ಮಾರ್ಟಿನ್ ಅವರ ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವಿಸಸ್ (Future Gaming and Hotel Services) ಕಂಪನಿ ಒಟ್ಟು 1,368 ಕೋಟಿ ರೂ. ಮೌಲ್ಯದ ಚುನಾವಣಾ...
ಈ ಬಾರಿಯ ತಮಿಳುನಾಡು ಚುನಾವಣೆ ತೀವ್ರ ಕುತೂಹಲವನ್ನು ಸೃಷ್ಟಿಸಿದೆ. ಬಹುಕೋನದ ಸ್ಪರ್ಧೆ ಕಣದಲ್ಲಿದ್ದು, ಆಡಳಿತರೂಢ ಡಿಎಂಕೆ ನೇತೃತ್ವದ ಒಕ್ಕೂಟಕ್ಕೆ ಅಧಿಕಾರ ಉಳಿಸಿಕೊಳ್ಳಬೇಕು ಎನ್ನುವ ಹಠವಾದರೇ, ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ NDA ಮೈತ್ರಿಕೂಟ...