ದೇಶದಲ್ಲಿ ಜಂಟಿ ಕುಟುಂಬ ವ್ಯವಸ್ಥೆ ಮತ್ತು ಹಿರಿಯರನ್ನು ಗೌರವಿಸುವ ಸಂಸ್ಕೃತಿಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವೃದ್ಧರ ಮೇಲಿನ ದೌರ್ಜನ್ಯ ಮತ್ತು ಅಪರಾಧಗಳು ಹೆಚ್ಚುತ್ತಿದೆ. ಅದರಲ್ಲೂ ಕುಟುಂಬದೊಂದಿಗೆ ವಾಸಿಸುವ ವೃದ್ಧರ ಮೇಲೆಯೇ ಅಧಿಕ ದೌರ್ಜನ್ಯ...
ದೇಶದ ಅರ್ಧಕ್ಕೂ ಹೆಚ್ಚು ಕಾರಾಗೃಹಗಳು ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳಿಂದ ಕಿಕ್ಕಿರಿದು ತುಂಬಿವೆ. ಇದಕ್ಕಿಂತಲೂ ದೊಡ್ಡ ಆತಂಕಕಾರಿ ಹಾಗೂ ದುರಂತದ ಸಂಗತಿಯೆಂದರೆ, ಜೈಲುವಾಸ ಅನುಭವಿಸುತ್ತಿರುವವರಲ್ಲಿ ಅಪರಾಧ ಸಾಬೀತಾಗಿ ಶಿಕ್ಷೆಗೆ ಗುರಿಯಾದವರಿಗಿಂತ 'ವಿಚಾರಣಾಧೀನ ಕೈದಿಗಳ' ಸಂಖ್ಯೆಯೇ...
NCRB ಮಾಹಿತಿಯ ಪ್ರಕಾರ, ಯುಎಪಿಎ ಪ್ರಕರಣಗಳಲ್ಲಿ ದಾಖಲಾಗುವ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವ ಪ್ರಮಾಣ ಅತ್ಯಂತ ಕಡಿಮೆ. ಸುಮಾರು ಶೇ.90 ರಿಂದ ಶೇ.94ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಳ್ಳುತ್ತಿದ್ದಾರೆ. ಕೇವಲ ಶೇ.2.6 ರಿಂದ...
ಇದೀಗ ಎನ್‌ಸಿಆರ್‌ಬಿ ವರದಿ ನೀಡಿರುವ ಎಚ್ಚರಿಕೆಯ ಗಂಟೆಯನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕಾದ ಸಕಾಲ ಒದಗಿಬಂದಿದೆ. ಕೇವಲ ಅಂಕಿ-ಅಂಶಗಳನ್ನು ನೋಡಿ ಆತಂಕಪಡುವುದಷ್ಟೇ ಅಲ್ಲದೆ, ತಳಸಮುದಾಯದ ಬದುಕಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ತುರ್ತು ಹಾಗೂ ಕಟ್ಟುನಿಟ್ಟಿನ...
ದೇಶದ 53 ನಗರಗಳಲ್ಲಿ ದಾಖಲಾದ ಆತ್ಮಹತ್ಯೆ ಪ್ರಕರಣಗಳ ವಿವರವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ- ಎನ್‌ಸಿಆರ್‌ಬಿ (National Crime Records Bureau) ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ದೆಹಲಿ ನಂತರ ಬೆಂಗಳೂರೇ...