ರೈಲ್ವೆ ನಿಲ್ದಾಣದಲ್ಲಿ ನಾಲ್ಕು ವರ್ಷದ ಮಗುವನ್ನು ಅಪಹರಿಸಿ, ಕೊಲೆ ಮಾಡಿದ (ಅತ್ಯಾಚಾರ ಶಂಕೆ) ಪ್ರಮುಖ ಆರೋಪಿ ಸುರೇಶ್ ಪರ್ಮಾರ್ ಎಂಬಾತನನ್ನು ಪೊಲೀಸರು ಎನ್ಕೌಂಟರ್ನಲ್ಲಿ ಕೊಂದಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಗುಜರಾತ್ನ ಆನಂದ್ ಜಿಲ್ಲೆಯ ವಾಸದ್...
ಗಡ್ಡ ಬಿಡುವುದು, ರಂಜಾನ್ ತಿಂಗಳಲ್ಲಿ 'ಇತಿಕಾಫ್' (ಮಸೀದಿಯಲ್ಲಿ ಪ್ರಾರ್ಥನೆಗಾಗಿ ಕಾಲಕಳೆಯುವುದು) ಆಚರಿಸುವುದು ಹಾಗೂ ಅರೇಬಿಕ್ ಭಾಷೆಯಲ್ಲಿ ಶುಭಾಶಯ ಕೋರುವುದನ್ನು 'ತೀವ್ರವಾದದ ಲಕ್ಷಣಗಳು' ಎಂದು ಗುಜರಾತ್ ಪೊಲೀಸರ ರಹಸ್ಯ ದಾಖಲೆಯೊಂದು ಉಲ್ಲೇಖಿಸಿದೆ ಎನ್ನಲಾಗಿದ್ದು, ಇದು...
ಹಿಂದು ಸಂಪ್ರದಾಯದ ಪ್ರಕಾರ ಸಪ್ತಪದಿ ಸೇರಿದಂತೆ ಅಗತ್ಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸದಿದ್ದರೆ, ಕೇವಲ ‘ಮದುವೆ ನೋಂದಣಿ ಪತ್ರ’ ಇಟ್ಟುಕೊಂಡು ಅದನ್ನು ಕಾನೂನುಬದ್ಧ ಹಿಂದು ವಿವಾಹ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್...
ಕೊಳಚೆ ಪ್ರದೇಶದಲ್ಲಿದ್ದ ಬಡ ಜನರು ವಾಸಿಸುತ್ತಿದ್ದ ಸುಮಾರು 100ಕ್ಕೂ ಹೆಚ್ಚು ಗುಡಿಸಲುಗಳನ್ನು ಅಧಿಕಾರಿಗಳು ನೆಲಸಮ ಮಾಡಿರುವ ಘಟನೆ ಗುಜರಾತ್ನ ಸೂರತ್ ನಗರದ ವೇದ್ ದರ್ವಾಜಾ ಪ್ರದೇಶದಲ್ಲಿ ನಡೆದಿದೆ. ಗುಡಿಸಲುಗಳನ್ನು ಧ್ವಂಸಗೈದು, ಜಡವರನ್ನು ಬೀದಿ...
ಜೂನ್ 18ರಂದು ಗುಜರಾತ್ನ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಲ್ಲಿನ ಅಧಿಕಾರರೂಢ ಬಿಜೆಪಿ ಭರ್ಜರಿ ಜಯ ಸಾಧಿಸುವ ನಿರೀಕ್ಷೆಯಿದೆ. 182 ಸದಸ್ಯರ ಗುಜರಾತ್ ವಿಧಾನಸಭೆಯಲ್ಲಿ 161 ಶಾಸರನ್ನು ಹೊಂದಿರುವ ಬಿಜೆಪಿ, ಎಲ್ಲ...