ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಪ್ರಾಬಲ್ಯ; 2ನೇ ಮಹಾಯುದ್ಧದ ಬಳಿಕ ಮೊದಲ ಬಾರಿಗೆ AfDಗೆ ಗೆಲುವು

ಜರ್ಮನಿಯ ತೀವ್ರ ಬಲಪಂಥೀಯ ಆಲ್ಟರ್ನೇಟಿವ್ ಫಾರ್ ಜರ್ಮನಿ (AfD) ಪಕ್ಷವು ಸೆಪ್ಟೆಂಬರ್ 6ರಂದು ನಡೆದ Saxony-Anhalt ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಪಕ್ಷ 43.8% ಮತಗಳೊಂದಿಗೆ 83 ಸದಸ್ಯ ಬಲದ...

ಫಿಫಾ 2026 | ಜರ್ಮನಿ, ನೆದರ್ಲೆಂಡ್ಸ್‌ಗೆ ಆಘಾತಕಾರಿ ನಿರ್ಗಮನ; ಮೊರಾಕ್ಕೊ, ಪಾರಗ್ವೈಗೆ ಐತಿಹಾಸಿಕ ಜಯ

ವಿಶ್ವ ಫುಟ್ಬಾಲ್‌ನ ದೈತ್ಯ ಶಕ್ತಿಗಳಾದ ಜರ್ಮನಿ ಹಾಗೂ ನೆದರ್ಲೆಂಡ್ಸ್ 2026ರ ಫಿಫಾ ವಿಶ್ವಕಪ್ ಟೂರ್ನಿಯಿಂದ ತೀರಾ ಅನಿರೀಕ್ಷಿತವಾಗಿ ಹಾಗೂ ಆಘಾತಕಾರಿಯಾಗಿ ನಿರ್ಗಮಿಸಿವೆ. ಟೂರ್ನಿಯ 32ರ ಘಟ್ಟದ ಅತ್ಯಂತ ರೋಚಕ ನಾಕೌಟ್ ಪಂದ್ಯಗಳಲ್ಲಿ ಫುಟ್ಬಾಲ್...

ಫಿಫಾ 2026: ಜೂನ್ 11ರಿಂದ ದಿಗ್ಗಜರ ಹಣಾಹಣಿಯ ಜಾಗತಿಕ ಹಬ್ಬ

ಜೂನ್ 11ರಿಂದ ಶುರುವಾಗುವ ಈ ಜಾಗತಿಕ ಕ್ರೀಡಾ ಕಾಳಗವು ಕೇವಲ ಒಂದು ಫುಟ್‌ಬಾಲ್ ಟೂರ್ನಿಯಾಗಿರದೆ, ಪ್ರಪಂಚದಾದ್ಯಂತದ ಕೋಟ್ಯಂತರ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವ ಹಬ್ಬವಾಗಿದೆ. 48 ತಂಡಗಳು, 104 ಪಂದ್ಯಗಳು, 16 ಆತಿಥೇಯ ನಗರಗಳು...

ಭಾರತೀಯ ಯುವಕರಿಗೆ ಜರ್ಮನಿ ರೆಡ್‌ ಕಾರ್ಪೆಟ್ ಹಾಸಿದೆ; ನೀವೂ ಹೋಗ್ತೀರಾ?

ಜರ್ಮನಿಗೆ ತೆರಳುತ್ತಿರುವ ಭಾರತೀಯ ಯುವಕರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರೂ ಸೇರಿದ್ದಾರೆ. ಭಾರತದಲ್ಲಿನ ಉದ್ಯೋಗದ ಪೈಪೋಟಿ ನಡುವೆ ಜರ್ಮನಿಯ 'ಆಸ್‌ಬಿಲ್ಡಂಗ್' (ತರಬೇತಿ) ಕಾರ್ಯಕ್ರಮಗಳು ಅವರಿಗೆ ಉತ್ತಮ ಸಾಮಾಜಿಕ ಭದ್ರತೆ, ಅಧಿಕ ವೇತನ ಮತ್ತು ಶುದ್ಧ...

ಜರ್ಮನಿ ಪ್ರಯಾಣ ಸುಗಮ: ಭಾರತೀಯರಿಗೆ ಟ್ರಾನ್ಸಿಟ್ ವೀಸಾ ಕಡ್ಡಾಯವಲ್ಲ

ಜರ್ಮನಿ ಮೂಲಕ ಇತರೆ ದೇಶಗಳಿಗೆ ತೆರಳುವ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಪ್ರಯಾಣಿಕರಿಗೆ ಜರ್ಮನಿ ಸರ್ಕಾರ ಮಹತ್ವದ ಸೌಲಭ್ಯವೊಂದನ್ನು ಘೋಷಿಸಿದ್ದು, ಇನ್ನು ಮುಂದೆ ಜರ್ಮನಿ ವಿಮಾನ ನಿಲ್ದಾಣಗಳಲ್ಲಿ 'ವೀಸಾ ರಹಿತ ಟ್ರಾನ್ಸಿಟ್' (Visa-free transit)...

ಜನಪ್ರಿಯ

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ ಹಾಕದಿರಿ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ...

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...

ಬಸವಕಲ್ಯಾಣ | ಅಲ್ಲಮ ಜಗತ್ತಿನ ಶ್ರೇಷ್ಠ ಅನುಭಾವಿ

ಅಲ್ಲಮಪ್ರಭು ಅವರು ಜಗತ್ತಿನ ಶ್ರೇಷ್ಠ ಅನುಭಾವಿಗಳಾಗಿದ್ದು, ಅವರ ಚಿಂತನೆ ಹಾಗೂ ವಚನಗಳ...

ರಾಯಚೂರು | ಕಾಲೇಜಿನಲ್ಲಿ ಶೌಚಾಲಯವಿದೆ, ನೀರಿಲ್ಲ: 400 ಮಂದಿ ವಿದ್ಯಾರ್ಥಿನಿಯರ ಪರದಾಟ

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಷ್ಟೇ ಸಾಲದು; ಅವರು ಸುರಕ್ಷಿತ, ಗೌರವಯುತ ಹಾಗೂ ಸ್ವಚ್ಛ...

Tag: ಜರ್ಮನಿ