ಈ ಖಾಪ್ ಪಂಚಾಯತ್‌ಗಳಿಗೆ ಯಾವುದೇ ಕಾನೂನಾತ್ಮಕ ಮಾನ್ಯತೆ ಇಲ್ಲ. ಆದರೂ ಸ್ಥಳೀಯ ಜನಸಮುದಾಯಗಳ ಮೇಲೆ ಪ್ರಭಾವ ಬೀರುತ್ತವೆ. ಇವುಗಳು ಹೊರಡಿಸುವ ಫಾರ್ಮಾನುಗಳನ್ನು ಉಲ್ಲಂಘಿಸಿದರೆ, ಗ್ರಾಮಗಳಿಂದ ಬಹಿಷ್ಕರಿಸಿ, ಅಸಹಕಾರ ತೋರಲಾಗುತ್ತದೆ.
“ಹುಡುಗಿಯರು ತಮ್ಮ ಅಪ್ಪನ ಬೈಕ್...
ನೀಟ್ ಅಕ್ರಮದ ವಿರುದ್ಧ ಭುಗಿಲೆದ್ದ ವಿದ್ಯಾರ್ಥಿ ಚಳವಳಿ, ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಯಿತು. ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಮುಂದಾಳತ್ವದಲ್ಲಿ...
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಶೈಕ್ಷಣಿಕ ವಲಯದಲ್ಲಿ ಹಲವು ಪ್ರಮಾದಗಳ ಬಳಿಕ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜೆನ್ ಝೀಗಳು (Gen Z) ನಡೆಸಿದ ತೀವ್ರ ಹೋರಾಟಕ್ಕೆ ಮಣಿದು ಕೇಂದ್ರ ಶಿಕ್ಷಣ...
ಜೆನ್ ಝೀಗಳು ವಾಸ್ತವ ಸಂಗತಿಗಳ ಕುರಿತು ಯೋಚಿಸುತ್ತಾರೆ. ಅವರಿಗೆ ವಿಷಯಾಧಾರಿತ ರಾಜಕಾರಣದಲ್ಲಿ ಆಸಕ್ತಿ ಇದೆ ಎಂಬುದನ್ನು ಸಂಶೋಧನೆಗಳು ಬಹಿರಂಗಪಡಿಸಿವೆ.
ಸಾಮಾನ್ಯವಾಗಿ ಹಳೆಯ ತಲೆಗಳು ಅಥವಾ ಹಿರಿಯರು ತಮ್ಮೆದುರಿಗಿನ ಕಿರಿಯರನ್ನು ಮೂದಲಿಸುವಾಗ, “ನಮ್ಮೆದುರು ನೀವೆಲ್ಲ ಬಚ್ಚಾಗಳು,...