‘ನನಗೆ ಶಿಕ್ಷಿತರಿಗಿಂತ ಅಪರಾಧ, ರೆಡ್-ಲೈಟ್ ಪ್ರದೇಶಗಳಿಂದಲೇ ಹೆಚ್ಚು ಮತ ಸಿಕ್ಕಿದೆ: ನಿತಿನ್ ಗಡ್ಕರಿ ಹೇಳಿಕೆ ಟ್ರೋಲ್

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ನಿತಿನ್ ಗಡ್ಕರಿ ಅವರು ಚುನಾವಣೆಯಲ್ಲಿ ತಮಗೆ ಸಿಗುವ ಬೆಂಬಲ ಮತ್ತು ಮತಗಳ ಕುರಿತು ನೀಡಿರುವ ಹೇಳಿಕೆಯೊಂದು ತೀವ್ರ ರಾಜಕೀಯ...

ಇ20 ಪೆಟ್ರೋಲ್ ಬಳಕೆ: ಹಳೆಯ ವಾಹನಗಳ ರಬ್ಬರ್ ಬಿಡಿಭಾಗಗಳಿಗೆ ಹಾನಿ ಸಾಧ್ಯತೆ ಎಂದ ಗಡ್ಕರಿ

2005 ರಿಂದ 2016ರ ನಡುವೆ ತಯಾರಾದ ಬಿಎಸ್‌-3 (BS-III) ವಾಹನಗಳಲ್ಲಿ ಇ20 (ಎಥೆನಾಲ್‌ 20) ಪೆಟ್ರೋಲ್ ಬಳಸಿದಾಗ, ಆ ವಾಹನಗಳ ಕೆಲವು ರಬ್ಬರ್ ಬಿಡಿಭಾಗಗಳು ಹಾಗೂ ಗ್ಯಾಸ್ಕೆಟ್‌ಗಳನ್ನು ಬದಲಾಯಿಸುವ ಅಗತ್ಯ ಉಂಟಾಗಬಹುದು. ಆದರೆ,...

ಡೀಪ್‌ಫೇಕ್ ಪ್ರಕರಣ: ಮೆಟಾ, ಗೂಗಲ್, ಎಕ್ಸ್ ವಿರುದ್ಧ ದಾವೆ ಹೂಡಲು ಗಡ್ಕರಿಗೆ ಹೈಕೋರ್ಟ್ ಅನುಮತಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಮಾನಹಾನಿಕರ 'ಡೀಪ್‌ಫೇಕ್' (Deepfake) ಕಂಟೆಂಟ್‌ಗಳನ್ನು ಹರಡಿರುವ ತಂತ್ರಜ್ಞಾನ ದೈತ್ಯ ಕಂಪನಿಗಳಾದ ಮೆಟಾ, ಗೂಗಲ್, ಎಕ್ಸ್ (ಟ್ವಿಟರ್) ಹಾಗೂ ಅಪರಿಚಿತ...

ಈ ದಿನ ಸಂಪಾದಕೀಯ | ಶೇ. 100 ಎಥೆನಾಲ್ ಇಂಧನ ಬಳಕೆಯಿಂದ ಯಾರಿಗೆ ಲಾಭ?

ಕೇಂದ್ರ ಸಚಿವ ನಿತಿನ್ ಗಡ್ಕರಿ ಪುತ್ರ ನಿಖಿಲ್‌ ಗಡ್ಕರಿಯವರ ಸಿಯಾನ್‌ ಆಗ್ರೋ ಇಂಡಸ್ಟ್ರೀಸ್‌, ಎಥೆನಾಲ್‌ ಉತ್ಪಾದನಾ ವಲಯವನ್ನು ಪ್ರವೇಶಿಸಿದ್ದು 2024ರಲ್ಲಿ. ಒಂದೇ ವರ್ಷದಲ್ಲಿ 510 ಕೋಟಿ ಆದಾಯ ಗಳಿಸುವ ಕಂಪನಿಯಾಗಿ ಹೊರಹೊಮ್ಮುತ್ತದೆ. ಇಲ್ಲಿ...

ವಾಹನಗಳಲ್ಲಿ ಶೇ.100 ಎಥೆನಾಲ್: ರೈತರಿಗೆ ಲಾಭ ನೆಪ; ಗಡ್ಕರಿ ಮಕ್ಕಳ ಕಂಪನಿಗೆ ಲಾಟರಿ!

ವಾಹನಗಳಲ್ಲಿ ಶೇಕಡ 100ರಷ್ಟು ಎಥೆನಾಲ್ (E100) ಇಂಧನ ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಅಧಿಕೃತ ಅನುಮೋದನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹಿ ಹಾಕಿದ್ದಾರೆ....

ಜನಪ್ರಿಯ

‘Instagram ಹೆಣ್ಮಕ್ಕಳಿಗೆ ಮಾತ್ರ’; ಎಲಾನ್ ಮಸ್ಕ್ ಹೀಗ್ಯಾಕಂದ್ರು?

ಟೆಕ್ ಜೈಂಟ್ ಎಲಾನ್ ಮಸ್ಕ್ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಗಳ...

ಜಂತರ್‌ ಮಂತರ್‌ನಲ್ಲಿ 500ಕ್ಕೂ ಅಧಿಕ ಮಂದಿ ಅರೆಸ್ಟ್: ‘ಗ್ಯಾನೇಶ್ ಕುಮಾರ್ ಬಂಧನವಾಗಲಿ’ ಎಂದ ನಾಯಕರು

ಎಸ್‌ಐಆರ್ ಮೊದಲಾದ ಪ್ರಕ್ರಿಯೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ...

ವಿಜಯಪುರ | ರೂ. 2,500 ಸಬ್ಸಿಡಿಗೆ ವಿರೋಧ: ಸರ್ಕಾರಕ್ಕೆ ದೇಣಿಗೆ ಸಂಗ್ರಹಿಸಿ ಕೊಟ್ಟ ರೈತರು!

ಭೀಕರ ಬರದಿಂದ ನಲುಗಿರುವ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹2,500 ಇನ್‌ಪುಟ್...

ವಾಹ್‌ EC! 13 ಕೋಟಿ ಜನರನ್ನ ಹೊರದಬ್ಬಿ, ಈಗ ಮರುನೋಂದಣಿಯ ಕಸರತ್ತು

ರಾಷ್ಟ್ರವ್ಯಾಪಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಎನ್ನುವ ಭೀಕರ ಆಪರೇಷನ್ ನಡೆಸಿ,...

Tag: ನಿತಿನ್ ಗಡ್ಕರಿ