ಡಾ. ಶಿವಾನಂದ ಜಾಮದಾರ ಅವರು ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವ ಮತ್ತು ಅದರ ಇತಿಹಾಸದ ಕುರಿತು ಸಾರ್ವಜನಿಕವಾಗಿ ಧ್ವನಿಯೆತ್ತುವ ಮೂಲಕ ಪ್ರಮುಖ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಲಿಂಗಾಯತ ಧರ್ಮ ಹಾಗೂ ಶರಣರ ತತ್ವಗಳ ಕುರಿತು...
ಅಲ್ಪಸಂಖ್ಯಾತ ಆಯೋಗದವರು ಬೆಂಗಳೂರಿಗೆ ಬರುತ್ತಿದ್ದಾರೆ, ಮೀಸಲಾತಿ ವಿಷಯದಲ್ಲಿ ಸಮುದಾಯಗಳೊಂದಿಗೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯು ನಮಗೆ ತಡವಾಗಿ ದೊರೆಯಿತು. ಅದರಂತೆ ೧೯೯೫ ಫೆಬ್ರವರಿ ತಿಂಗಳ ಮಧ್ಯದಲ್ಲಿ ಎಸ್. ಕೃಷ್ಣನ್ ಬೆಂಗಳೂರಿಗೆ ಬಂದರು. ಆಯೋಗದ ಎದುರು...
ಸರ್ಕಾರ ರಚಿಸುವ ಸಮಯದಲ್ಲೇ ಅವಘಡ, 'ಒಂದೇ ಅಲುಗಿನಲ್ಲಿ ಎರಡು ಕತ್ತಿಗಳನ್ನು ಸೇರಿಸಲಾಗದು' ಎಂಬಂತೆ ಸ್ವತಂತ್ರ ಮನೋಭಾವದ ಜನತಾ ಪಕ್ಷದ ನಾಯಕರನ್ನು ಕೂಡಿಡುವುದು ಕಠಿಣವಾದ ಕೆಲಸ. ಜನತಾ ಪಕ್ಷವು ವಿಭಿನ್ನ ನಿಲುವುಗಳುಳ್ಳ ವಿಚಾರಗಳನ್ನು ಹೊಂದಿದ್ದರೂ...
ಲಿಂಗಾನಂದ ಸ್ವಾಮಿಗಳು ಬರುವ ಮೊದಲು ಯಾವ ವಿರಕ್ತ ಮಠಗಳಿಗೂ ಮಹಿಳಾ ಮಠಾಧೀಶರಾಗಿರಲಿಲ್ಲ. ಮಾತೆ ಮಹಾದೇವಿಯವರನ್ನು ಪ್ರಥಮ ಮಹಿಳಾ ಜಗದ್ಗುರು ಮಾಡಿ ಲಿಂಗಾನಂದ ಸ್ವಾಮಿಗಳು ಪರಂಪರಾಗತ ಜಾತಿ, ಹಾಗು ಲಿಂಗ ಕೇಂದ್ರಿತ ವ್ಯವಸ್ಥೆಯ ಸ್ಥಾಪಿತ...
ಅತ್ಯಂತ ವ್ಯವಸ್ಥಿತವಾಗಿ ಸಂಘಟನೆ ಮಾಡಿ, ಯಲಬುರ್ಗಾ ಸಮಾವೇಶವನ್ನು ಯಶಸ್ವಿಗೊಳಿಸಿದ ಸಂಘಟನಕಾರ ಶ್ರೀಪಾದಪ್ಪ ಅಧಿಕಾರಿಯವರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಲು ವಿರೋಧಿಗಳು ಷಡ್ಯಂತ್ರ ರೂಪಿಸಿದರು. ತೆರೆಮರೆಯಲ್ಲಿ ಪಂಚಮಸಾಲಿಯ ಕೆಲವು ಅತೃಪ್ತರನ್ನು ಪ್ರಚೋದಿಸಿದರು. ಅನ್ಯ ಸಮಾಜದ ವಿರೋಧಿಗಳ...