ಜೂನ್ 24ರ ಬುಧವಾರ ಸಂಜೆ 6:04. ವೆನೆಜುವೆಲಾದ ಯರಕುಯ್ (Yaracuy) ಪ್ರಾಂತ್ಯದ ಜನರು ತಮ್ಮ ದೈನಂದಿನ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಸಮಯವದು. ಈ ವೇಳೆ ವೆನೆಜುವೆಲಾದ ಭೂಮಿ ಕಂಪಿಸಿತು. 7.2 ತೀವ್ರತೆಯ...
ದಕ್ಷಿಣ ಅಮೆರಿಕದ ಪ್ರಮುಖ ರಾಷ್ಟ್ರವಾದ ವೆನೆಜುವೆಲಾದಲ್ಲಿ ಬುಧವಾರ ಸಂಭವಿಸಿದ ಪ್ರಬಲ ಅವಳಿ ಭೂಕಂಪಗಳಿಂದಾಗಿ ಮೃತಪಟ್ಟವರ ಸಂಖ್ಯೆ 164ಕ್ಕೆ ಏರಿಕೆಯಾಗಿದೆ. 971ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ನೂರಾರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರಿಗಾಗಿ ತೀವ್ರ ರಕ್ಷಣಾ...
ಮಾನವ ಇತಿಹಾಸದಲ್ಲಿ ಕೆಲವು ದಿನಗಳು ಇಡೀ ಜಗತ್ತನ್ನೇ ಏಕಕಾಲದಲ್ಲಿ ಭೀತಿಯ ನೆರಳಿನಲ್ಲಿ ನಿಲ್ಲಿಸಿಬಿಡುತ್ತವೆ. ಇಂತಹುದೇ ಒಂದು ಆತಂಕಕಾರಿ ವಿದ್ಯಮಾನಕ್ಕೆ ಇಂದು (ಜೂನ್ 8) ಭೂಮಂಡಲ ಸಾಕ್ಷಿಯಾಗಿದೆ. ಒಂದೆಡೆ, ಪ್ರಕೃತಿಯ ರೌದ್ರಾವತಾರಕ್ಕೆ ಫಿಲಿಪೈನ್ಸ್ ನಲುಗಿಹೋಗಿದೆ....
ದಕ್ಷಿಣ ಫಿಲಿಪೈನ್ಸ್ನ ಮಿಂಡನಾವೊ ಕರಾವಳಿ ಪ್ರದೇಶದಲ್ಲಿ 7.8 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಸಂಭವಿಸಿದ ಅವಘಡಗಳಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಭೂಕಂಪದ ಪರಿಣಾಮವಾಗಿ, ಫಿಲಿಪೈನ್ಸ್ ಮತ್ತು ನೆರೆಯ ಇಂಡೋನೇಷ್ಯಾಗೆ ಸಮುದ್ರದಿಂದ...
ದಕ್ಷಿಣ ಚೀನಾದ ಗುವಾಂಗ್ಕ್ಸಿ ಪ್ರದೇಶದಲ್ಲಿ ಇಂದು (ಮೇ.18) ಮುಂಜಾನೆ ಸಂಭವಿಸಿದ 5.2 ತೀವ್ರತೆಯ ಪ್ರಬಲ ಭೂಕಂಪಕ್ಕೆ ಇಬ್ಬರು ಬಲಿಯಾಗಿದ್ದು, ನೂರಾರು ಕಟ್ಟಡಗಳು ನೆಲಸಮಗೊಂಡಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ...