ಈ ದಿನ ಸಂಪಾದಕೀಯ | ಬೆಚ್ಚಿಬೀಳಿಸುವ ಹಠಾತ್ ಸಾವುಗಳು; ಬೆದರದ ಸರ್ಕಾರಗಳು!

ಜನರಲ್ಲಿ ಭಯ, ಗೊಂದಲ ಮತ್ತು ಅನುಮಾನ ಹೆಚ್ಚುತ್ತಿರುವಾಗ ಸರ್ಕಾರಗಳು ಪಾರದರ್ಶಕ ಮಾಹಿತಿಯನ್ನು ನೀಡಬೇಕು. ಹಠಾತ್‌ ಸಾವುಗಳ ಕುರಿತು ಸಮಗ್ರ ರಾಷ್ಟ್ರೀಯ ಅಧ್ಯಯನ ನಡೆಸಬೇಕು. ಸಾಮಾನ್ಯರ ಸಾವು ಕೂಡ ಸರ್ಕಾರಕ್ಕೆ ಮುಖ್ಯವೆನಿಸಬೇಕು. ಇದು ಗಂಭೀರ...

ಮಹಿಳೆಯರ ಮಂಗಳಸೂತ್ರದ ಮೇಲೆ ಕಣ್ಣಿಟ್ಟಿದ್ದಾರೆಯೇ ಮೋದಿ?

ಅಂದು ಕಾಂಗ್ರೆಸ್ ಹಿಂದು ಮಹಿಳೆಯರ ಚಿನ್ನದ ಮೇಲೆ ಕಣ್ಣಿಟ್ಟಿದೆ ಎಂದು ಆರೋಪಿಸಿದ್ದ ಮೋದಿ, ಈಗ ತಾವೇ ‘ವರ್ಷಪೂರ್ತಿ ಬಂಗಾರ ಖರೀದಿಸಬೇಡಿ’ ಎಂದು ಮನವಿ ಮಾಡುತ್ತಿದ್ದಾರೆ. ದೇಶದ ಆರ್ಥಿಕತೆಯನ್ನು ಉಳಿಸಲು, ಆಮದು ವೆಚ್ಚ ತಗ್ಗಿಸಲು...

ನೀಟ್‌ ಪರೀಕ್ಷೆ ರದ್ದು : ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸಚಿವರ ವಾಗ್ದಾಳಿ

ನೀಟ್‌ ಪರೀಕ್ಷೆಯನ್ನು ರದ್ದು ಮಾಡಿರುವುದು ಕೇಂದ್ರ ಸರ್ಕಾರದ ಬಹು ದೊಡ್ಡ ವೈಫಲ್ಯವಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಬಾಳಿನ ಜೊತೆಗೆ ಚೆಲ್ಲಾಟವಾಡಿತ್ತಿರುವ ಕೇಂದ್ರ ಸರಕಾರದ ಶಿಕ್ಷಣ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ...

ಈ ದಿನ ಸಂಪಾದಕೀಯ | ಉಷ್ಣ ಹವೆ, ಗೊಬ್ಬರ ಕೊರತೆ: ಬಿಗಡಾಯಿಸಲಿರುವ ಕೃಷಿ ಬಿಕ್ಕಟ್ಟು

ಭಾರತೀಯ ಕೃಷಿ ಮತ್ತೊಮ್ಮೆ ಪ್ರಕೃತಿ ಮತ್ತು ಜಾಗತಿಕ ರಾಜಕೀಯದ ನಡುವೆ ಸಿಲುಕಿಕೊಂಡಿದೆ. ದುರಂತವೆಂದರೆ, ಉಷ್ಣ ಹವೆ ಮತ್ತು ಗೊಬ್ಬರ ಕೊರತೆ- ಈ ಎರಡೂ ಸಂಕಷ್ಟಗಳ ವಿರುದ್ಧ ಸರ್ಕಾರಗಳ ಸಿದ್ಧತೆ ಇನ್ನೂ ತಾತ್ಕಾಲಿಕ ಕ್ರಮಗಳ...

ಎಚ್ಚೆತ್ತ ಮುಸ್ಲಿಂ ಸಮುದಾಯ: ಕಾಂಗ್ರೆಸ್ ಕಾರ್ಯವೈಖರಿ ವಿರುದ್ಧ ಸಮಾವೇಶ

ಕಾಂಗ್ರೆಸ್ ಸರಕಾರದ ಮೂರು ವರ್ಷಗಳ ಕಾರ್ಯವೈಖರಿ ಹಾಗೂ ಅತ್ಯಂತ ಪ್ರಮುಖ ಹತ್ತು ವಿಷಯಗಳಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದ್ದ ಭರವಸೆಗಳು, ಅದರಲ್ಲಿ ಈಡೇರಿದ್ದೆಷ್ಟು, ಈಡೇರದೇ ಇರುವ ವಿಷಯಗಳೆಷ್ಟು, ಕಾಂಗ್ರೆಸ್ ಸರಕಾರದಲ್ಲಿ ಪ್ರಾತಿನಿಧ್ಯ ವಿಷಯದಲ್ಲಿ ಮುಸ್ಲಿಮರು...

ಜನಪ್ರಿಯ

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು...

ಆಧಾರ್ ಕಾರ್ಡ್ ವಯಸ್ಸಿನ ಅಧಿಕೃತ ಪುರಾವೆಯಲ್ಲ: ಮಧ್ಯಪ್ರದೇಶ ಹೈಕೋರ್ಟ್

ಆಧಾರ್ ಕಾರ್ಡ್ ಅನ್ನು ವ್ಯಕ್ತಿಯ ವಯಸ್ಸನ್ನು ನಿರ್ಧರಿಸಲು ಅಂತಿಮ ಅಥವಾ ಅಧಿಕೃತ...

ಬಾಗಲಕೋಟೆ |ಜನರ ಅಹವಾಲು ಆಲಿಸಲು ಸಚಿವ ಕಾಶಪ್ಪನವರ ನೂತನ ಕಚೇರಿ ಆರಂಭ

ಸಾರ್ವಜನಿಕರ ಸಮಸ್ಯೆ ಹಾಗೂ ಅಹವಾಲುಗಳಿಗೆ ನೇರವಾಗಿ ಸ್ಪಂದಿಸುವ ಉದ್ದೇಶದಿಂದ ಸಣ್ಣ ಕೈಗಾರಿಕೆ...

Tag: BJP