SIR | ಚುನಾವಣಾ ಆಯೋಗ ತೆರೆದಿರುವ ಹೆಲ್ಪ್‌ ಡೆಸ್ಕ್‌ ಬಗ್ಗೆ ತಿಳಿಯಿರಿ; ಪ್ರಶ್ನೆ ಕೇಳಿ – ನಿಮ್ಮ ಮತ ಉಳಿಸಿಕೊಳ್ಳಿ!

ರಾಜ್ಯದಲ್ಲಿ ಇಂದಿನಿಂದ (ಜೂನ್ 30) SIR ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಎನ್ಯುಮರೇಷನ್ ಫಾರ್ಮ್ ತುಂಬಬೇಕು. ಅದಕ್ಕಾಗಿ 2002ರ ಮತಪಟ್ಟಿ ಪಡೆಯಬೇಕು. ಈ ಎಲ್ಲ ವಿಚಾರಕ್ಕೆ ನಿಮಗೆ ಸಹಾಯ ಬೇಕಾದರೆ,...

SIR | ಚುನಾವಣಾ ಆಯೋಗದ ನಿರುತ್ತರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ; ಕಾನೂನು ಹೋರಾಟದ ಎಚ್ಚರಿಕೆ!

ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದ ಮಾದರಿಯಲ್ಲಿ ಕರ್ನಾಟಕದಲ್ಲೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ 'ಲಾಜಿಕಲ್ ಡಿಸ್ಕ್ರಿಪೆನ್ಸಿ' ನೆಪದಲ್ಲಿ ಅರ್ಹ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸುವ ಆತಂಕ ಎದುರಾಗಿದೆ....

SIR | ಕರ್ನಾಟಕದ ನಾಗರಿಕರ ಹಕ್ಕು ರಕ್ಷಿಸಲು ರಾಜ್ಯ ಸರ್ಕಾರ ಕ್ರಮ; ಅರ್ಹರಿಗೆ ‘ಶಾಶ್ವತ ನಿವಾಸ ಪ್ರಮಾಣಪತ್ರ’ ನೀಡಲು ಆದೇಶ

ರಾಜ್ಯದಲ್ಲಿ ಇಂದಿನಿಂದ (ಜೂನ್ 30) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಆರಂಭವಾಗಲಿದೆ. ರಾಜ್ಯದಲ್ಲಿ ಬೃಹತ್ ಸಂಖ್ಯೆಯ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ. ಅರ್ಹ ಮತದಾರರ ಹೆಸರು ಡಿಲೀಟ್‌ ಆಗದಂತೆ ತಡೆಯಲು...

ಇಂದಿನಿಂದ SIR ಶುರು; ಕಾಂಗ್ರೆಸ್‌ನಿಂದ ಅತಿ ಹೆಚ್ಚು ಬಿಎಲ್‌ಎಗಳ ನೇಮಕ!

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂಬಂಧ ರಾಜ್ಯದಲ್ಲಿ ಮ್ಯಾಪಿಂಗ್‌ ಪ್ರಕ್ರಿಯೆ ಮುಗಿದಿದ್ದು ನಾಳೆ (ಜೂನ್‌ 30)ಯಿಂದ ಬಿಎಲ್‌ಒಗಳು ಮನೆ ಮನೆ ಭೇಟಿ ನೀಡಲಿದ್ದಾರೆ. ಜುಲೈ 29ರ ತನಕ ಇದು ನಡೆಯಲಿದೆ. ಕರಡು ಮತದಾರರ...

SIR | ಜೂ.30ರಂದು ಬಹಿರಂಗ ಚರ್ಚೆಗಾಗಿ BJPಗೆ ‘ಜಾಗೃತ ಕರ್ನಾಟಕ’ ಪಂಥಾಹ್ವಾನ

ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್‌) ದೇಶದ ಬಡವರು, ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂಬ ಗಂಭೀರ ಆರೋಪಗಳಿವೆ. ಅದಕ್ಕೆ ಪೂರಕವಾಗಿ, ಈವರೆಗೆ ಎಸ್‌ಐಆರ್‌ ನಡೆದಿರುವ ರಾಜ್ಯಗಳಲ್ಲಿ...

ಜನಪ್ರಿಯ

ಉಡುಪಿ | ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದು

ಪ್ರಶ್ನೆಗಳನ್ನು ಎತ್ತುವುದಷ್ಟೇ ಮುಖ್ಯವಲ್ಲ; ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವೂ ಅಗತ್ಯ. ಸಾಹಿತ್ಯವು...

ಪತ್ರಕರ್ತರ ಮೇಲಿನ ಪೊಲೀಸ್‌ ದಾಳಿಗೆ ಡಿಎಸ್‌ಜೆಎ ಖಂಡನೆ; ಪ್ರೆಸ್ ಕೌನ್ಸಿಲ್‌ನಿಂದ ಮಾರ್ಗಸೂಚಿ ಪ್ರಕಟ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಪೊಲೀಸ್ ಕ್ರಮಗಳನ್ನು ವರದಿ ಮಾಡುತ್ತಿರುವ ಪತ್ರಕರ್ತರ...

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ ಸುರಕ್ಷತೆಗೆ ಬೇಕಿದೆ ತುರ್ತು ಕ್ರಮ

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ...

ಈ ದಿನ ಸಂಪಾದಕೀಯ | ರಾಷ್ಟ್ರಧ್ವಜ ವಿರುದ್ಧದ RSS ‘ಕುತಂತ್ರ’ ಸೋಲುತ್ತಲೇ ಇರುತ್ತದೆ!

ತ್ರಿವರ್ಣ ರಾಷ್ಟ್ರಧ್ವಜವನ್ನು ತಿರಸ್ಕರಿಸಿ, ಕೇಸರಿ ಧ್ವಜವೇ ಭಾರತದ ನಿಜವಾದ ರಾಷ್ಟ್ರಧ್ವಜವಾಗಬೇಕೆಂದು ಪ್ರತಿಪಾದಿಸುವ...

Tag: Election Commission