ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ನಡೆಸಿದ ನಂತರ ಆರಂಭವಾದ ಯುದ್ಧವು ಆರು ತಿಂಗಳಿಂದ ಮುಂದುವರೆದಿದೆ. ಅಮೆರಿಕದ ಆಕ್ರಮಣಕಾರಿ ಕ್ರೌರ್ಯಕ್ಕೆ ಮಣಿಯದ ಇರಾನ್ ಪ್ರಬಲವಾಗಿ ಪ್ರತಿರೋಧ ಒಡ್ಡುತ್ತಿದೆ. ಉಭಯ ರಾಷ್ಟ್ರಗಳ ನಡುವೆ ಹಲವು ಸುತ್ತಿನ...
ಅಮೆರಿಕದ ಕಠಿಣ ಆರ್ಥಿಕ ನಿರ್ಬಂಧಗಳು ಹಾಗೂ ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಆತಂಕದ ನಡುವೆಯೂ ಇರಾನ್ಗೆ ತನ್ನ ಅಕ್ಕಿ ರಫ್ತು ವಹಿವಾಟು ನಿರಂತರವಾಗಿ ಮುಂದುವರಿಯಲಿದೆ ಎಂದು ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರ ರಾಷ್ಟ್ರವಾಗಿರುವ ಭಾರತ...
ಇರಾನ್ ದೇಶವನ್ನು ಕೇವಲ ಸೇನಾ ಬಲದಿಂದ ಮಣಿಸುವ ಅಮೆರಿಕದ ಬಹುಪಾಲು ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿವೆ. ಸುದೀರ್ಘ ಕಾಲದಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಕಠಿಣ ಯುದ್ಧದ ಗಂಟಿನಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳಲು ಶ್ವೇತಭವನ...
ಇರಾನ್ ವಿರುದ್ಧ ಮತ್ತೆ ಭಾರೀ ವೈಮಾನಿಕ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವರದಿಗಳ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ನಾವು ಅವರನ್ನು ಈ ಬಾರಿ ಅತ್ಯಂತ ಬಲವಾಗಿ ಹೊಡೆಯಲಿದ್ದೇವೆ" ಎಂದು...
ಯಾವುದೋ ಒಂದು ದೇಶದಲ್ಲಿ ಸಿಡಿಯುವ ಕ್ಷಿಪಣಿ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ದೇಶದ ಪೆಟ್ರೋಲ್ ಬಂಕ್ನಲ್ಲಿ ತೈಲ ಬೆಲೆ ಏರಿಕೆಗೆ ಕಾರಣವಾಗಬಹುದೇ? ಉತ್ತರ ಹೌದು! ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಭಾರತದಲ್ಲಿ ಅಡುಗೆ ಎಣ್ಣೆಯಿಂದ...