ಪ್ರಧಾನಿ ನರೇಂದ್ರ ಮೋದಿಯವರು ಅತ್ಯುತ್ತಮ ವಾಗ್ಮಿ ಎಂದೇ ಗುರುತಿಸಿಕೊಂಡಿದ್ದಾರೆ. ಟೆಲಿಪ್ರಾಂಪ್ಟರ್ ಇಲ್ಲದೆ, ಅವರೇನೂ ಮಾತನಾಡಲಾರರು ಎಂಬ ವ್ಯಂಗ್ಯಕ್ಕೂ ಗುರಿಯಾಗಿದ್ದಾರೆ. ಇದು ವ್ಯಂಗ್ಯ ಎನ್ನುವುದಕ್ಕಿಂತ ವಾಸ್ತವ ಎಂಬುದು ಹಲವು ಸಂದರ್ಭಗಳಲ್ಲಿ ಸ್ಪಷ್ಟವೂ ಆಗಿದೆ. ಟೆಲಿಪ್ರಾಂಪ್ಟರ್...
ದೇಶದ ವೈದ್ಯಕೀಯ ಶಿಕ್ಷಣದ ದಾರಿದೀಪವಾಗಬೇಕಿದ್ದ NEET-UG ಪರೀಕ್ಷೆ ಇಂದು ದೇಶದ ಸುಮಾರು 22 ಲಕ್ಷ ವಿದ್ಯಾರ್ಥಿಗಳ ಮತ್ತು ಅವರ ಹೆತ್ತವರ ರಕ್ತ ಹೀರುತ್ತಿದೆ. ಪರೀಕ್ಷಾ ಹಗರಣ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರ ಇಡೀ...
ಮುಂಬರುವ ಜೂನ್ 21 ರಂದು ನಿಗದಿಯಾಗಿರುವ NEET-UG 2026ರ ಮರುಪರೀಕ್ಷೆಯನ್ನು ಪ್ರಸ್ತುತ ಇರುವ ಪೆನ್-ಅಂಡ್-ಪೇಪರ್ ಮಾದರಿಯ ಬದಲಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮಾದರಿಯಲ್ಲಿ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ...
“ನೀಟ್-ಯುಜಿ (National Eligibility cum Entrance Test-UG) ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಅವರ ಇಡೀ ಕುಟುಂಬಗಳು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿವೆ. ವರ್ಷಪೂರ್ತಿ ನಡೆಸಿದ ಕಠಿಣ ಪರಿಶ್ರಮ ಮತ್ತು ಭಾವನಾತ್ಮಕ ಹೂಡಿಕೆ...
ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು (ಸ್ಟಾಫ್ ಸೆಲೆಕ್ಷನ್ ಕಮಿಷನ್ -SSC) ನಡೆಸುತ್ತಿದ್ದ ಬಹುನಿರೀಕ್ಷಿತ ಎಸ್‌ಎಸ್‌ಸಿ ಜಿಡಿ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆ ಸೋಮವಾರ ಏಕಾಏಕಿ ರದ್ದಾಗಿದೆ. ಕಾನ್ಪುರದ ಕೇಂದ್ರವೊಂದರಲ್ಲಿ ಭಾರಿ ಗೊಂದಲ ಮತ್ತು...