ಗಂಡನ ಮನೆ ತೊರೆಯಲು ಕ್ರೌರ್ಯ ಸಾಬೀತಾಗಬೇಕಿಲ್ಲ: ಗುಜರಾತ್ ಹೈಕೋರ್ಟ್

ಪತಿಯ ವಿರುದ್ಧದ ‘ಕ್ರೌರ್ಯ’ದ ಆರೋಪಗಳನ್ನು ಸಾಬೀತುಪಡಿಸಲು ಪತ್ನಿ ವಿಫಲಳಾದ ಮಾತ್ರಕ್ಕೆ, ಆಕೆ ಯಾವುದೇ ಸೂಕ್ತ ಕಾರಣವಿಲ್ಲದೆ ಗಂಡನ ಮನೆಯನ್ನು ತೊರೆದಿದ್ದಾಳೆ ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ವೈವಾಹಿಕ ವ್ಯಾಜ್ಯ ಹಾಗೂ...

ಈ ದಿನ ಸಂಪಾದಕೀಯ | ಸಂಸತ್ತಿಗೆ ಬರದೆ, ಉತ್ತರಿಸದೆ ಗೃಹ ಸಚಿವ ಅಮಿತ್‌ ಶಾ ಅಡಗಿಕೊಂಡಿರುವುದೇಕೆ?

ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಸಚಿವರೂ ಸಂಸತ್ತಿಗೆ ಉತ್ತರದಾಯಿಯಾಗಿರಬೇಕು. ಆದರೆ, ಮುಂಗಾರು ಅಧಿವೇಶನ ಆರಂಭವಾಗಿ ಹದಿನೈದು ದಿನಗಳಾದರೂ ಘನತೆವೆತ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಕಲಾಪಕ್ಕೆ ಹಾಜರಾಗಿಲ್ಲ,...

SIR | ಸ್ವಂತ ಮನೆಯಲ್ಲಿದ್ದರೂ ‘ಶಿಫ್ಟ್, ಆಬ್ಸೆಂಟ್’ ಎಂದು ಬರೆದು ಓಟ್ ಡಿಲೀಟ್!

ಈಗ ಎರಡೇ ದಿನ ಬಾಕಿ ಇರುವುದು? ಅಷ್ಟರಲ್ಲಿ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ. ಕೂಡಲೇ ಎಸ್ಐಆರ್ ಅನ್ನು ಒಂದು ತಿಂಗಳು ಮುಂದೂಡಿ, ನೀವು ಮಾಡಿದ ತಪ್ಪುಗಳನ್ನು ಸರಿಪಡಿಸಿ. ಇಲ್ಲದಿದ್ರೆ ಜನರ ಕೋಪ ಎದುರಿಸಬೇಕಷ್ಟೇ! ರಾಜ್ಯದ...

ಗ್ರಾಹಕರಿಂದ ಅರಿವಿಲ್ಲದಂತೆ ಹಣ ವಸೂಲಿ: ಬುಕ್‌ಮೈಶೋ, ಝೆಪ್ಟೋ ಸೇರಿ 9 ಆ್ಯಪ್‌ಗಳಿಗೆ ದಂಡ

ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವಾಗ ಅಥವಾ ಟಿಕೆಟ್ ಬುಕ್ ಮಾಡುವಾಗ ಗ್ರಾಹಕರಿಗೆ ಅರಿವಿಲ್ಲದಂತೆ ಹೆಚ್ಚುವರಿ ಹಣ ವಸೂಲಿ ಮಾಡುವ ಹಾಗೂ ಅವರ ಆಯ್ಕೆಗಳನ್ನು ದಿಕ್ಕುತಪ್ಪಿಸುವ 'ಡಾರ್ಕ್ ಪ್ಯಾಟರ್ನ್ಸ್' (Dark Patterns) ತಂತ್ರಜ್ಞಾನ ಬಳಸಿದ ಹಿನ್ನೆಲೆಯಲ್ಲಿ...

ಪ್ರಧಾನಿ ಮೋದಿಗೆ ತಲೆಬಾಗಬೇಡಿ: ಭಾರತದಲ್ಲಿ ಖಾತೆ ನಿರ್ಬಂಧಿಸಿದ ಮೆಟಾ ಸಂಸ್ಥೆ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ಭಾರತದಲ್ಲಿ ತಮ್ಮ ಸಾಮಾಜಿಕ ಜಾಲತಾಣ (ಮೆಟಾ/ಇನ್‌ಸ್ಟಾಗ್ರಾಮ್) ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಆಪ್) ರಾಷ್ಟ್ರೀಯ ಸಂಚಾಲಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಹಾಗೆಯೇ "ಪ್ರಧಾನಿ ನರೇಂದ್ರ ಮೋದಿಗೆ...

ಜನಪ್ರಿಯ

ಮಹಿಳೆಯರಿಲ್ಲದ ಸಂಪುಟ; ಮಾತಿಗೆ ತಪ್ಪಿದರೇ ಡಿಕೆಶಿ?

ರಾಜ್ಯದ ಮಹಿಳೆಯರು ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟಿದ್ದರೂ, ಅಧಿಕಾರದ ವಿಚಾರ ಬಂದಾಗ ಅವರು...

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ಬಾಗೇಪಲ್ಲಿ | ಯುವಕರ ಪರ ಹೋರಾಟದ ರೂಪುರೇಷೆಗಳನ್ನು ರೂಪಿಸಬೇಕಿದೆ: ಅನಿಲ್ ಕುಮಾರ್

ಸಮ್ಮೇಳನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ...

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...

Tag: slider