ಇತ್ತೀಚೆಗೆ ನಡೆತ್ತೀರೋ ಕೆಲವು ಘಟನೆಗಳನ್ನ ನೀವು ನೋಡಿದ್ರೆ ಬಿಜೆಪಿ ಹೇಗೆ ಲೋಕಸಭೆ ಸೀಟ್ಗಳನ್ನೇ ಕಳ್ತನ ಮಾಡಿ ಗೆಲ್ತಿದೆ ಅಂತ ನಿಮ್ಗೆ ಗೊತ್ತಾಗುತ್ತೆ. ಹೌದು ನೀವು ಕೇಳ್ತಿರೋದು ಸರಿ, ಬಿಜೆಪಿ ಸೀಟ್ಗಳ ಕಳ್ತನ ಮಾಡ್ತಿದೆ ಅಂತಾನೆ ನಾವು ಹೇಳ್ತಿರೋದು. ಕೆಲವು ಘಟನೆಗಳನ್ನ ನೀವು ಸೂಕ್ಷ್ಮವಾಗಿ ಗಮನಿಸಿದ್ರೆ ನಿಮ್ಗೂ ಹೌದು ಅನಿಸ್ಬಹುದು.. ಆ ಘಟನೆಗಳೇನು ಈ ವಿಡಿಯೋ ನೋಡಿ
ಬಿಜೆಪಿ MP ಸೀಟುಗಳ ಕಳ್ಳತನದ ಬಗ್ಗೆ ಒಂದು ವರದಿ
Date:
ಪೋಸ್ಟ್ ಹಂಚಿಕೊಳ್ಳಿ: