ಒಳ ಮೀಸಲಾತಿ ಹೋರಾಟಕ್ಕೆ ಈಗ ಸಾರ್ಥಕತೆ ಭಾವ ಬಂದಿದೆ. ಸುಪ್ರೀಂ ಕೋರ್ಟ್ ಒಳ ಮೀಸಲಾತಿ ನೀಡೋಕೆ ಒಪ್ಪಿಗೆ ಸೂಚಿಸಿ ಐತಿಹಾಸಿಕ ತೀರ್ಪನ್ನ ನೀಡಿದೆ. ಒಳಮೀಸಲಾತಿ ಎಂದೇ ಗುರುತಿಸಲ್ಪಡುವ ‘ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ’ ಹೋರಾಟ ಸ್ವತಂತ್ರ ಭಾರತದಲ್ಲಿ ನಡೆದ ಸುದೀರ್ಘ ಮೀಸಲಾತಿ ಚಳವಳಿ ಎಂದರೆ ತಪ್ಪಾಗಲಾರದು. ಈ ವಿಡಿಯೋ ನೋಡಿ.
ಮರೆಯಲಾದೀತೇ ಒಳಮೀಸಲಾತಿಯ ಹೋರಾಟಗಾಥೆ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ



