1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....
ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...
ಬರ ಮೊದಲು ರೈತನ ಹೊಲದಲ್ಲಿ ಕಾಣಿಸುತ್ತದೆ. ನಂತರ ಅವನ ಸಾಲ, ಮನೆಯ ಖರ್ಚು, ಜಾನುವಾರುಗಳ ಮೇವು, ಕುಡಿಯುವ ನೀರು ಸೇರಿದಂತೆ ಕೊನೆಗೆ ಸರ್ಕಾರದ ಅಂಕಿಅಂಶದಲ್ಲಿ ಕಾಣಿಸುತ್ತದೆ. ಹಾಗಾಗಿಯೇ ʼಬರಕ್ಕೆ ಮಾನದಂಡ ಮುಖ್ಯವೋ, ಬದುಕು...
ದೇಶಾದ್ಯಂತ ಆಗಸ್ಟ್‌ನಲ್ಲಿ ಸಾಮಾನ್ಯಕ್ಕಿಂತ 16 ಪ್ರತಿಶತ ಮಳೆ ಕಡಿಮೆಯಾಗಿದ್ದು, ಜೂನ್-ಆಗಸ್ಟ್‌ನಲ್ಲಿ 14 ಪ್ರತಿಶತ ಸಾಮಾನ್ಯಕ್ಕಿಂತ ಕಡಿಮೆ ಮುಂಗಾರು ಮಳೆಯಾಗಿದೆ. 741 ಜಿಲ್ಲೆಗಳ ಪೈಕಿ 357 ಜಿಲ್ಲೆಗಳಲ್ಲಿ 20 ಪ್ರತಿಶತಕ್ಕಿಂತಲೂ ಅಧಿಕ ಮಳೆ ಕೊರತೆಯಾಗಿರುವುದಾಗಿ...
1947ರ ಆಗಸ್ಟ್ 29ರಂದು ರಚನೆಯಾದ ಕರಡು ಸಮಿತಿ ಕೇವಲ ಒಂದು ಕಾನೂನು ಗ್ರಂಥವನ್ನು ನೀಡುವ ಪ್ರಕ್ರಿಯೆಯನ್ನು ಆರಂಭಿಸಲಿಲ್ಲ; ಅಧಿಕಾರ ಯಾರ ಕೈಯಲ್ಲಿದ್ದರೂ ಅದು ಸಂವಿಧಾನಕ್ಕೆ ಒಳಪಟ್ಟಿರಬೇಕು ಎಂಬ ಆಧುನಿಕ ಭಾರತದ ಮಹತ್ವದ...