ಹವಾಮಾನ

ರಾಜ್ಯದ ಉತ್ತರ, ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆ: ಜಲಾಶಯಗಳಿಗೆ ಹೆಚ್ಚಿದ ಒಳಹರಿವು

ಜೂನ್‌ನಲ್ಲಿ ನೀರಸ ಆರಂಭದ ಬಳಿಕ, ಇದೀಗ ಮುಂಗಾರು ಚುರುಕುಗೊಂಡಿದ್ದು, ರಾಜ್ಯದ ಕರಾವಳಿ ಜಿಲ್ಲೆಗಳು, ಮಲೆನಾಡು ಪ್ರದೇಶ ಮತ್ತು ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆ ಬೀಳುತ್ತಿದ್ದು, ತಂಪಾದ ಗಾಳಿ...

ಮಳೆ ಕೊರತೆ | ಲಿಂಗನಮಕ್ಕಿ ಜಲಾಶಯ ಖಾಲಿ: ರಾಜ್ಯದ ವಿದ್ಯುತ್ ಕ್ಷೇತ್ರದ ಮೇಲೆಯೂ ಕರಿನೆರಳು

ಮುಂಗಾರಿನಲ್ಲಿ ಮಳೆ ಕೊರತೆಯು ರಾಜ್ಯದ ವಿದ್ಯುತ್ ಕ್ಷೇತ್ರದ ಮೇಲೆ ಕರಿನೆರಳು ಈಗಾಗಲೇ ಬಿದ್ದಿದ್ದು, ರಾಜ್ಯದ ಪ್ರಸ್ತುತ ಜಲವಿದ್ಯುತ್ ಸಂಗ್ರಹವು ಕಳೆದ 10 ವರ್ಷಗಳಲ್ಲಿ ಎರಡನೇ ಅತ್ಯಂತ ಕಡಿಮೆಯಾಗಿದೆ. ಶುಕ್ರವಾರ(ಜುಲೈ 3) ಬೆಳಿಗ್ಗೆ 8ರ ಸುಮಾರಿಗೆ...

ಅರಸೀಕೆರೆ | ಮಳೆ ಕೊರತೆ: ಬಿತ್ತನೆ ಮಾಡಲಾಗದೆ ಆಕಾಶದತ್ತ ಮುಖ ಮಾಡಿ, ಕಾದು ಕುಳಿತ ರೈತರು

ಹಾಸನ ಜಿಲ್ಲೆಯಲ್ಲಿಯೂ ಮಳೆ ಕೊರತೆ ಉಂಟಾಗಿದ್ದು, ಮಲೆನಾಡಿನಲ್ಲಿಯೂ ಬರ ಆವರಿಸುವ ಭೀತಿ ಎದುರಾಗಿದೆ. ಅಂತೆಯೇ ಅರಸೀಕೆರೆ ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಬಿತ್ತನೆಗೆ ಹಿನ್ನಡೆಯಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಜೂನ್ ಅಂತ್ಯಕ್ಕೆ 6.5 ಸಾವಿರದಿಂದ...

ಭಾರೀ ಮಳೆ | ಗುಜರಾತಿನಲ್ಲಿ ಪ್ರವಾಹ, ಕಾನ್ಪುರದಲ್ಲಿ 56 ವರ್ಷಗಳ ದಾಖಲೆ ಮುರಿದ ವರ್ಷಧಾರೆ

ಮಧ್ಯ ಭಾರತದಲ್ಲಿ ಮುಂಗಾರು ಮಳೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಗುಜರಾತ್‌ನ 172 ತಾಲೂಕುಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆ ಸುರಿದಿದ್ದು, ಜುನಾಗಢದ...

ಈಶಾನ್ಯದಲ್ಲಿ ಹಠಾತ್ ಪ್ರವಾಹ, ಭೂಕುಸಿತ: ಸಾರ್ವಜನಿಕ ಮೂಲಸೌಕರ್ಯಗಳಿಗೆ ಹಾನಿ

ಅರುಣಾಚಲ ಪ್ರದೇಶದ ಲೋವರ್ ಸಿಯಾಂಗ್ ಜಿಲ್ಲೆಯ 14 ಹಳ್ಳಿಗಳಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತಗಳು ಉಂಟಾಗಿದ್ದು, 3,100 ಕ್ಕೂ ಅಧಿಕ ಮಂದಿ ಮೇಲೆ ಪರಿಣಾಮ ಬೀರಿವೆ. ಈ ವಿಪತ್ತಿನಿಂದ ನಾರಿ-ಕೊಯು ವಿಧಾನಸಭಾ ಕ್ಷೇತ್ರಾದ್ಯಂತ...

ಶತಮಾನದ ಬಳಿಕ ಅತ್ಯಂತ ಒಣ ಜೂನ್‌, ಜುಲೈನಲ್ಲೂ ಮಳೆ ಮುನಿಸು: IMD ಎಚ್ಚರಿಕೆ

ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ. 40ರಷ್ಟು ಕಡಿಮೆ ಮಳೆಯಾಗುವ ಮೂಲಕ ಈ ಬಾರಿಯ ಮುಂಗಾರು ಐತಿಹಾಸಿಕ ಕೊರತೆ ದಾಖಲಿಸಿದೆ. ಶತಮಾನದಲ್ಲೇ ಇದು ಅತ್ಯಂತ ಒಣ ಜೂನ್‌ ಎಂದು ಕರೆಯಲ್ಪಡುತ್ತಿದೆ. ಜುಲೈನಲ್ಲಿಯೂ ಕೂಡ ಸಾಮಾನ್ಯ...

ಅಂತಾರಾಷ್ಟ್ರೀಯ ಅಸ್ಟೆರಾಯ್ಡ್‌ ದಿನ | ಭೂಮಿಯ ಮೇಲಿನ ಉಲ್ಕಾಘಾತದ ಕುರುಹುಗಳ ಕುತೂಹಲಕರ ವಿಶ್ಲೇಷಣೆ

ಆಕಾಶದಿಂದ ಬಿದ್ದ ಒಂದು ಕಲ್ಲು ಲಕ್ಷಾಂತರ ವರ್ಷಗಳ ನಂತರವೂ ಭೂಮಿಯ ಮೇಲೆ ಗಾಯದ ಗುರುತು ಬಿಟ್ಟಿರಬಹುದು. ಅದನ್ನು ಭೂಮಿ ತನ್ನ ಕಲ್ಲುಗಳಲ್ಲಿ, ಪದರಗಳಲ್ಲಿ ನೆನಪಿಟ್ಟುಕೊಳ್ಳುತ್ತದೆ. ಆಕಾಶದಿಂದ ಬೀಳುವ ಕ್ಷುದ್ರಗಳ ಅಥವಾ ಉಲ್ಕೆಗಳ ಅರಿಯುವ...

ಹವಾಮಾನ ವರದಿ | ಕರಾವಳಿಯಲ್ಲಿ ಮಳೆ ಅಬ್ಬರ, ಜು.6ರವರೆಗೆ ಆರೆಂಜ್‌ ಅಲರ್ಟ್

ರಾಜ್ಯದ ಕರಾವಳಿ ಭಾಗದಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಮುಂಗಾರು ಚುರುಕಾಗಿರುವ ಹಿನ್ನೆಲೆಯಲ್ಲಿ, ಮುಂದಿನ ಒಂದು ವಾರ ಕಾಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಭಾರತೀಯ...

ಜುಲೈ 1ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್!

ಮುಂಗಾರು ಅಬ್ಬರ ಹೆಚ್ಚಾಗಿದ್ದು, ಜುಲೈ 1ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆಯೇ ಜುಲೈ 1ರವರೆಗೆ ಹೈ ಅಲರ್ಟ್ ಘೋಷಿಸಿದೆ. ಹಲವೆಡೆ ಆರೆಂಜ್ ಅಲರ್ಟ್...

ಮುಂಬೈಗೆ ಕೊನೆಗೂ ಮುಂಗಾರು ಪಾದಾರ್ಪಣೆ: ಹವಾಮಾನ ಇಲಾಖೆ ಅಧಿಕೃತ ಘೋಷಣೆ

ಮುಂಬೈ ನಗರದಲ್ಲಿ ಮುಂಗಾರು ವಿಳಂಬ, ಅನಿಶ್ಚಿತತೆ, ಕುಡಿಯುವ ನೀರು ಸರಬರಾಜು ವಾರಗಟ್ಟಲೆ ವಿಳಂಬವಾಗುತ್ತಿರುವುದು ನೀರಿನ ಸುರಕ್ಷತೆಯ ಬಗ್ಗೆ ಕಳವಳಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುಂಬೈನಲ್ಲಿ ನೈಋತ್ಯ ಮಾನ್ಸೂನ್ ಆರಂಭವಾಗುವುದನ್ನು ಇಂದು...

ರಾಜ್ಯದ ಅಲ್ಲಲ್ಲಿ ಮುಂದಿನ 5 ದಿನ ಹಗುರ ಮಳೆ, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಸೂಚನೆ

ಮುಂದಿನ 5 ದಿನಗಳು ರಾಜ್ಯದ ಅಲ್ಲಲ್ಲಿ ಗುಡುಗು, ಸಿಡಿಲು ಮತ್ತು ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗಲಿದ್ದು, ಜೂನ್ 26 ಮತ್ತು 27ರಂದು ಅತಿಯಾದ ಮಳೆಯಾಗುವ...

ಹವಾಮಾನ | ಕರಾವಳಿ ಮತ್ತು ಒಳನಾಡಿನಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಸಾಧ್ಯತೆ

ರಾಜ್ಯದ ಕೆಲವು ಪ್ರದೇಶಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಒಟ್ಟು 13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಪ್ರಮಾಣದ...

ಈ ಹೊತ್ತಿನ ಪ್ರಮುಖ ಸುದ್ದಿ