ಈ ದಿನ ಫ್ಲ್ಯಾಶ್‌‌‌

ತಮಿಳುನಾಡು ವಿದ್ಯಾರ್ಥಿಗಳಿಗೆ ಹಾರ್ವರ್ಡ್, ಆಕ್ಸ್‌ಫರ್ಡ್‌ನಲ್ಲಿ ಉಚಿತ ಶಿಕ್ಷಣ: ಪ್ರತಿಯಾಗಿ ರಾಜ್ಯದಲ್ಲೇ 3 ವರ್ಷ ಸೇವೆ ಕಡ್ಡಾಯ

ಜಗತ್ತಿನ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಾದ ಹಾರ್ವರ್ಡ್, ಸ್ಟ್ಯಾನ್‌ಫೋರ್ಡ್, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್‌ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ (World's Top 100 Universities) ಪ್ರವೇಶ ಪಡೆಯುವ ತಮಿಳುನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳ ಬೋಧನಾ ಶುಲ್ಕ ಮತ್ತು ವಿದೇಶದಲ್ಲಿ...

ವಿಜಯಪುರ | ಕಾರ್ಯಕರ್ತರಿಗೆ ಸಮಾನ ಅವಕಾಶ ನೀಡಿ, ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ: ಪ್ರದೀಪ್ ಪಾಟೀಲ್

ರಾಜಕೀಯದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಮತ್ತು ಹೊಸ ನಾಯಕತ್ವಕ್ಕೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಬೇಕು. ಅಧಿಕಾರವೆಂಬುದು ಕುಟುಂಬದ ಆಸ್ತಿಯಲ್ಲ, ಅದು ಜನರ ವಿಶ್ವಾಸದಿಂದ ದೊರೆತ ಜವಾಬ್ದಾರಿ ಎಂದು ಗ್ರಾಮ...

ಗ್ಯಾಂಗ್‌ಸ್ಟರ್‌ಗಳಿಗೆ ಗೌರವ – ನಾಗರಿಕರಿಗೆ ಲಾಠಿ ಏಟು: ‘ಲಾರೆನ್ಸ್ ಬಿಷ್ಣೋಯ್ ಸಾಹೇಬ್’ ಎಂದ ದೆಹಲಿ ಪೊಲೀಸರ ವಿರುದ್ಧ ದೀಪ್ಕೆ ಕಿಡಿ

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ ಭೂಗತ ಪಾತಿಕಗಳ ಕೃತ್ಯ ಮರುಕಳಿಸಿದೆಯೇ ಎಂಬ ಆಂತಕಕ್ಕೆ ಕಾರಣವಾಗಿದೆ. ಈ ದಾಳಿ ಕುರಿತು ವಿವಾದಗಳು ಮತ್ತು ರಾಜಕೀಯ...

ವಿಶ್ವಕಪ್ ಸಿದ್ಧತೆಗೆ ಕಿವೀಸ್ ಸರಣಿ ಪರೀಕ್ಷೆ: ಗಿಲ್– ಶ್ರೇಯಸ್ ನಾಯಕತ್ವದಲ್ಲಿ ಟೀಂ ಇಂಡಿಯಾ ಸಜ್ಜು

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಬಹುನಿರೀಕ್ಷಿತ ಕ್ರಿಕೆಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 22ರಿಂದ ಡಿಸೆಂಬರ್ 1ರವರೆಗೆ ನ್ಯೂಜಿಲೆಂಡ್ ನೆಲದಲ್ಲಿ ನಡೆಯಲಿರುವ ಈ ಪ್ರವಾಸದಲ್ಲಿ ಉಭಯ ತಂಡಗಳು ಒಟ್ಟು 12 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ...

ʼಸುಪ್ರೀಂ ಕೋರ್ಟ್‌ ವಶಕ್ಕೂ ಮೋದಿ ಸರ್ಕಾರ ಯತ್ನʼ; ಕಪಿಲ್‌ ಸಿಬಲ್‌ ಮಾತಿನ ಹಿಂದಿನ ಮರ್ಮವೇನು?

ಕೇಂದ್ರ ಸರ್ಕಾರವು ಮಾಧ್ಯಮ ಸೇರಿದಂತೆ ಹಲವು ಸಾಂವಿಧಾನಿಕ ಹಾಗೂ ಸಾಂಸ್ಥಿಕ ವ್ಯವಸ್ಥೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇದೀಗ ಸುಪ್ರೀಂ ಕೋರ್ಟ್‌ನ್ನೂ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದೆ. ಆದರೆ, ಸುಪ್ರೀಂ ಕೋರ್ಟ್‌ ಅನ್ನು ಸರ್ಕಾರ ತನ್ನ...

ಟೈಗರ್ ಶ್ರಾಫ್ ದಾಳಿ ಪ್ರಕರಣ: ಗುಂಡಿಗೆ ಗುಂಡೇಟಿನಿಂದಲೇ ಉತ್ತರ; ಡಿಸಿಎಂ ಏಕನಾಥ್ ಶಿಂಧೆ ಎಚ್ಚರಿಕೆ

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣವು ಮಹಾರಾಷ್ಟ್ರ ದಲ್ಲಿ ತೀವ್ರ ರಾಜಕೀಯ ಚರ್ಚೆ ಹುಟ್ಟುಹಾಕಿದೆ. ಮುಂಬೈನ ಬಾಂದ್ರಾದಲ್ಲಿರುವ ಟೈಗರ್ ಶ್ರಾಫ್ ಅವರ ನಿವಾಸಕ್ಕೆ ಭಾನುವಾರ...

ಮಾಮಾ Vs ಚಾಚಾ: ಬಿಜೆಪಿ ಬಿರುಕನ್ನು ಬಯಲು ಮಾಡಿದ ಮಧ್ಯಪ್ರದೇಶ ಆದಿವಾಸಿ ಪ್ರತಿಭಟನೆ

ಈ ವಿವಾದವು ಕೇವಲ ಒಂದು ಅರಣ್ಯ ಭೂಮಿ ತೆರವು ಪ್ರಕರಣವಾಗಿ ಉಳಿದಿಲ್ಲ. ಮಧ್ಯಪ್ರದೇಶ ಬಿಜೆಪಿಯಲ್ಲಿ ಕೆಲ ಕಾಲದಿಂದ ಹೊಗೆಯಾಡುತ್ತಿದ್ದ 'ಹಳೆಯ ನಾಯಕತ್ವ' ಮತ್ತು 'ಹೊಸ ನಾಯಕತ್ವ'ದ ನಡುವಿನ ತಿಕ್ಕಾಟವನ್ನು ಇದು ಬಹಿರಂಗಪಡಿಸಿದೆ. ಮೋಹನ್...

ಸಾಸಾಬಾಳದಲ್ಲಿ ಅ. 20ರಿಂದ ನಿಂಗಪ್ಪ ಮುತ್ಯಾ ಉರೂಸ್; ಕಬಡ್ಡಿ ಪಂದ್ಯಾವಳಿ, ನಾಟಕ ಪ್ರದರ್ಶನ

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸಾಸಾಬಾಳ ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದದ ಪ್ರತೀಕವಾಗಿರುವ ನಿಂಗಪ್ಪ ಮುತ್ಯಾ ಉರುಸ ಜಾತ್ರಾ ಮಹೋತ್ಸವ ಅಕ್ಟೋಬರ್ 20 ಮತ್ತು 21ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ...

‘ನೊಬೆಲ್’ ಪುರಸ್ಕೃತೆಗೆ ಶುಭಾಷಯ ಕೋರದ ಮೋದಿ ಸರ್ಕಾರ; ‘ಕ್ಷುದ್ರ ಆಡಳಿತ’ ಎಂದು ತರೂರ್ ವಾಗ್ದಾಳಿ

ಈ ವರ್ಷದ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿರುವ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಹಿರಿಯ ವಕೀಲೆ, ಮಾನವ ಹಕ್ಕುಗಳ ಹೋರಾಟಗಾರ್ತಿ ನವನೆಥಮ್ ನವಿ ಪಿಳ್ಳೈ ಅವರಿಗೆ ಕೇಂದ್ರ ಸರ್ಕಾರವು ಇದುವರೆಗೂ ಯಾವುದೇ...

ಮಣಿಪುರದಲ್ಲಿ ಮುಂದುವರಿದ ರಕ್ತಪಾತ: ತೌಬಾಲ್‌ನಲ್ಲಿ ಭುಗಿಲೆದ್ದ ಘರ್ಷಣೆ; ಒಬ್ಬರು ಸಾವು, ಹಲವರಿಗೆ ಗಾಯ

ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಳವಾಗುತ್ತಲೇ ಇದೆ. ತೌಬಾಲ್ ಜಿಲ್ಲೆಯಲ್ಲಿ ಭಾನುವಾರ ನಡೆದ ತೀವ್ರ ಸ್ವರೂಪದ ಘರ್ಷಣೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಗಳು ಆಯ್ದ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದು, ಜನರಿಗೆ ಮನೆಗಳಲ್ಲೇ...

ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಕಾರಿನ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್?‌

ಬಾಲಿವುಡ್ ನಟ ಟೈಗರ್ ಶ್ರಾಫ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಭಾನುವಾರ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಅವರ ಚಾಲಕ ಹಾಗೂ ಪಕ್ಕದಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾ ಚಾಲಕ ಗಾಯಗೊಂಡಿದ್ದಾರೆ. ನಟ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು...

ಬಸವಕಲ್ಯಾಣ | ಕೃಷಿ, ಪರಿಸರ ಸಾಹಿತ್ಯದ ಭಾಗವಾಗಲಿ

ಪರಿಸರ ಪ್ರಜ್ಞೆ ಇಂದಿನ ಅಗತ್ಯವಾಗಿದ್ದು, ಕೃಷಿ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳು ಸಾಹಿತ್ಯದಲ್ಲಿ ಹೆಚ್ಚು ಪ್ರತಿಫಲಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಬಿ. ಪರತಾಪುರೆ ಹೇಳಿದರು. ಬಸವಕಲ್ಯಾಣ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ