ಈ ದಿನ ಫ್ಲ್ಯಾಶ್‌‌‌

ಬಿಜೆಪಿ ಪಾದಯಾತ್ರೆಯಲ್ಲಿ ಬ್ಯುಸಿ, ಬಿಜೆಪಿಗೆ ಕೌಂಟರ್ ಕೊಡುವಲ್ಲಿ ಕಾಂಗ್ರೆಸ್‌ ಬ್ಯುಸಿ‌; ರೈತರ ಗೋಳು ಕೇಳುವವರಾರು?

ರಾಜ್ಯದಲ್ಲಿ ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಸಮರ ಸಾರಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ‘ಬಳ್ಳಾರಿ ಚಲೋ’ ಪಾದಯಾತ್ರೆ ಆರಂಭವಾಗಿದ್ದು,...

ಬಾಗಲಕೋಟೆ | ಪಿಒಪಿ ಗಣೇಶ ಮೂರ್ತಿ ತಯಾರಿಕೆ, ಮಾರಾಟದ ವಿರುದ್ಧ ಕಠಿಣ ಕ್ರಮಕ್ಕೆ ಡಿಸಿ ಸೂಚನೆ

ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ)ನಿಂದ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ, ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಸೂಚಿಸಿದರು. ಬಾಗಲಕೋಟೆ ಜಿಲ್ಲಾಧಿಕಾರಿ...

ದೆಹಲಿ | ಕಾಳಸಂತೆಯ ಪಾಲಾದ ಕಾರ್ಮಿಕರ ಅಕ್ಕಿ: 28 ಕೋಟಿ ರೂ. ಹಗರಣದ ಬೆನ್ನತ್ತಿದ ಸಿಬಿಐ

ಕಾರ್ಮಿಕರು ಹಾಗೂ ಬಡವರಿಗೆ ರಿಯಾಯಿತಿ ದರದಲ್ಲಿ ವಿತರಿಸಬೇಕಿದ್ದ ಅಕ್ಕಿಯನ್ನು ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡಿ ಬರೋಬ್ಬರಿ ₹28.87 ಕೋಟಿ ವಂಚಿಸಿರುವ ಬೃಹತ್ ಹಗರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಭಾರತೀಯ ಆಹಾರ ನಿಗಮ...

ಉದ್ಯಾನ ಪರಭಾರೆ: ಅರಸು ಮಾಡಿದ್ದೇನು, ಡಿಕೆ ಮಾಡುತ್ತಿರುವುದೇನು?

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 1ರಂದು ಉದ್ಯಾನ ಪರಭಾರೆ ವಿಧೇಯಕವನ್ನು ಮರುಪರಿಶೀಲಿಸಲು ಮತ್ತು ಚರ್ಚೆಗಾಗಿ ಸದನದಲ್ಲಿ ಮತ್ತೆ ಮಂಡಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಇದು ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವ ತಕ್ಷಣದ ತಂತ್ರವಾಗದೆ, ಅಂದು...

ಸಕ್ಕರೆ ಬೆಲೆ ನಿಯಂತ್ರಿಸಲು ದಾಸ್ತಾನು ಮಿತಿ 2000 ಕ್ವಿಂಟಾಲ್‌ಗೆ ಕಡಿತ

ಹಬ್ಬಗಳ ಸಮಯದಲ್ಲಿ ಸಕ್ಕರೆ ಬೆಲೆ ದಿಢೀರ್ ಏರಿಕೆಯಾಗುವುದನ್ನು ಹಾಗೂ ವ್ಯಾಪಾರಿಗಳು ಅಕ್ರಮವಾಗಿ ಕೂಡಿಡುವುದನ್ನು ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಅಂಗವಾಗಿ, ಸಗಟು ವ್ಯಾಪಾರಿಗಳು ತಮ್ಮ ಬಳಿ ಇಟ್ಟುಕೊಳ್ಳಬಹುದಾದ ಸಕ್ಕರೆಯ ಗರಿಷ್ಠ ಮಿತಿಯನ್ನು...

ಕೃಷ್ಣಾ ನೀರು ದಕ್ಷಿಣ ಕರ್ನಾಟಕಕ್ಕೆ: ಜಿಲ್ಲೆಯ ಜನಪ್ರತಿನಿಧಿಗಳ ಮೌನಕ್ಕೆ ರೈತರ ಆಕ್ರೋಶ

ಕೃಷ್ಣಾ ನದಿ ನೀರನ್ನು ದಕ್ಷಿಣ ಕರ್ನಾಟಕದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುವ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ನೀಡಿರುವ ಹೇಳಿಕೆಗೆ ಬಾಗಲಕೋಟೆ ಜಿಲ್ಲೆಯ ಜನಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ...

ಮದುವೆ ಮನೆ ಮೇಲೆ ಅಮೆರಿಕ ದಾಳಿ – ಐವರ ಸಾವು; ಪ್ರತಿಕಾರಕ್ಕೆ ಇರಾನ್ ಪ್ರತಿಜ್ಞೆ

ಸುಮಾರು ಆರು ತಿಂಗಳುಗಳಿಂತ ನಡೆಯುತ್ತಿರುವ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇರಾನ್‌ನ ವಾಯು ರಕ್ಷಣೆ, ರಾಡಾರ್ ವ್ಯವಸ್ಥೆ ಹಾಗೂ ನೌಕಾಪಡೆಯ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮಿಲಿಟರಿ...

ಮಹಾ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ‘ಉಪ ಪ್ರಧಾನಿ’ ಪಟ್ಟ; ಆರ್‌ಎಸ್‌ಎಸ್‌ ಒತ್ತಡ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೇರಿದಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳ ಸಂಪುಟಗಳಲ್ಲಿ ಹಿರಿಯ ನಾಯಕರ ಪ್ರಾಬಲ್ಯ ಹೆಚ್ಚಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ,...

ಕೊಪ್ಪಳ | ಕರ್ತವ್ಯ ಲೋಪ, ಅನುದಾನ ದುರುಪಯೋಗ: ಪಿಡಿಒ ನಾಗರಾಜ್ ಅಮಾನತು

ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಾಗರಾಜ್ ಎಸ್. ಹೆಚ್. ಅವರನ್ನು 15ನೇ ಹಣಕಾಸು ಯೋಜನೆಯ ಅನುದಾನ ದುರುಪಯೋಗ ಹಾಗೂ ಸಾಲುಸಾಲು ಕರ್ತವ್ಯ ಲೋಪಗಳ ಆರೋಪದ ಹಿನ್ನೆಲೆಯಲ್ಲಿ...

ಮೋದಿ ಭೇಟಿ ಬೆನ್ನಲ್ಲೇ ಎಚ್‌ಡಿಕೆ ಚುರುಕು: ಯೂಟ್ಯೂಬರ್‌ಗಳ ಸಭೆ, ಕೆಪಿಎಸ್‌ಸಿ ಅಸ್ತ್ರಗಳ ಪ್ರಯೋಗ

ಕೇಂದ್ರ ಸಚಿವರಾದ ಬಳಿಕವೂ ರಾಷ್ಟ್ರ ರಾಜಕಾರಣಕ್ಕಿಂತ ರಾಜ್ಯ ರಾಜಕಾರಣದಲ್ಲಿಯೇ ಹೆಚ್ಚು ಮಗ್ನರಾಗಿದ್ದ ಜೆಡಿಎಸ್ ಕಾರ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬೆನ್ನಲ್ಲೇ...

ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರಕಟ

ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ 2025ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಶೋಷಿತರ ಪರವಾಗಿ ಕೆಲಸ ಮಾಡಿದವರು ಹಾಗೂ ದಲಿತ...

ದೆಹಲಿ ಪ್ರತಿಭಟನೆ | ಪ್ರತಿಭಟನಾಕಾರರ ಮೇಲಿನ FIR ರದ್ದುಗೊಳಿಸಿದ ಸುಪ್ರೀಂ; 2,873 ಮಂದಿ ವಿರುದ್ಧ ತನಿಖೆಗೆ ಅನುಮತಿ

ಜುಲೈ 20ರಿಂದ 25ರ ನಡುವೆ ನಡೆದ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಸಂಬಂಧಪಟ್ಟಂತೆ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿರುವ ಪ್ರತಿಭಟನಾಕಾರರ ಮೇಲಿನ FIRಗಳನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಈ ಪ್ರಕರಣಗಳ ತನಿಖೆ...

ಈ ಹೊತ್ತಿನ ಪ್ರಮುಖ ಸುದ್ದಿ