ಈ ದಿನ ಫ್ಲ್ಯಾಶ್‌‌‌

ಕೊಳಚೆ ನೀರು ಸಂಸ್ಕರಣೆ ಕಡ್ಡಾಯವಾಗಲಿ: ಪ್ರಧಾನಿಗೆ ಬಿಜೆಪಿ ವಕ್ತಾರ ಎಂ.ಎ ಮೋಹನ್ ಪತ್ರ

ದೇಶಾದ್ಯಂತ ಕೊಳಚೆ ನೀರು ಮತ್ತು ಕೈಗಾರಿಕಾ ತ್ಯಾಜ್ಯ ನೀರನ್ನು ನದಿಗಳಿಗೆ ಬಿಡುವ ಮೊದಲು ಅವುಗಳ ಸಂಸ್ಕರಣೆಯನ್ನು ಕಡ್ಡಾಯಗೊಳಿಸಬೇಕು ಎಂದು ಬಿಜೆಪಿ ಮೈಸೂರು ವಕ್ತಾರ ಎಂ.ಎ. ಮೋಹನ್ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿಗೆ...

75ರ ಮೋದಿಗೆ ಜೈಕಾರ, 71ರ ದೀದಿಗೆ ನಿವೃತ್ತಿಯ ಪಾಠ: ಸುವೇಂದು ಅಧಿಕಾರಿಯ ದ್ವಂದ್ವ ನೀತಿ ಬಯಲು

ಪಶ್ಚಿಮ ಬಂಗಾಳದ ರಾಜಕೀಯ ಕಣದಲ್ಲಿ ಸಿಎಂ ಸುವೇಂದು ಅಧಿಕಾರಿ ಅವರ ಹೇಳಿಕೆಯೊಂದು ಈಗ ತೀವ್ರ ವಿವಾದ ಹಾಗೂ ನಗೆಪಾಟಲಿಗೆ ಈಡಾಗಿದೆ. 71 ವರ್ಷದ ವಿಪಕ್ಷ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ವಯಸ್ಸಾಗಿದೆ, ಹೀಗಾಗಿ...

ಶ್ರಾವಣದಲ್ಲಿ ಮೀನೂಟ; ಅಯೋಧ್ಯೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಿತ್ತಾಟ

ಅಯೋಧ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೀನು ಔತಣ ನಡೆದಿದೆ ಎನ್ನಲಾದ ವಿಚಾರ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಅಯೋಧ್ಯಾ ಧಾಮದಿಂದ ಸುಮಾರು...

ಗುಡಗಾಂವ್: ಮಿಲೆನಿಯಂ ಸಿಟಿಯಲ್ಲ, ಇದು ‘ಮುಳುಗಿದ ಸಿಟಿ’; ಒಂದೇ ಗಂಟೆಯ ಮಳೆಗೆ ಬಯಲಾದ ಕಳಪೆ ಮೂಲಸೌಕರ್ಯ

ಸೋಮವಾರ (ಆಗಸ್ಟ್ 24) ಸುರಿದ ಕೇವಲ ಒಂದು ಗಂಟೆಯ ಭಾರೀ ಮಳೆಯು ಗುಡಗಾಂವ್‌ನ (ಗುರುಗ್ರಾಮ್) ಕಳಪೆ ನಾಗರಿಕ ಮೂಲಸೌಕರ್ಯವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ. ಹೈಟೆಕ್ ನಗರಿ, ಐಟಿ ಹಬ್ ಎಂದು ಕರೆಸಿಕೊಳ್ಳುವ ಈ...

ಬೆಂಗಳೂರು | ದತ್ತೂರಿ ಮಾರಾಟ: ಸ್ವಿಗ್ಗಿ, ಇನ್ಸ್‌ಟಾಮಾರ್ಟ್‌, ಬಿಗ್‌ಬಾಸ್ಕೆಟ್‌ ಪರವಾನಗಿ ರದ್ದು

ರಾಜ್ಯದಲ್ಲಿ ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೊದಲಾದ ಆನ್‌ಲೈನ್ ಇ-ಕಾಮರ್ಸ್ ವೇದಿಕೆಗಳ ಮೂಲಕ ವಿಷಕಾರಿ ದತ್ತೂರಿ ಹಣ್ಣು ಮತ್ತು ಬೀಜಗಳನ್ನು, ಆಹಾರ ಪದಾರ್ಥದಂತೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ...

ಚಿಕ್ಕಮಗಳೂರು | ಟಿಪ್ಪು ಕಟೌಟ್‌ನೊಂದಿಗೆ ಪಾಕಿಸ್ತಾನಿ ಹಾಡಿನ ರೀಲ್ಸ್ ಆರೋಪ: ಯುವಕನ ಬಂಧನ

ಚಿಕ್ಕಮಗಳೂರು ನಗರದಲ್ಲಿ ಈದ್ ಮಿಲಾದ್ ಆಚರಣೆಗೆ ಸಂಬಂಧಿಸಿದಂತೆ ಟಿಪ್ಪು ಕಟೌಟ್ ಜತೆಗೆ ಪಾಕಿಸ್ತಾನ ಪರ ಹಾಡು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ರೀಲ್ ಪೋಸ್ಟ್ ಮಾಡಿದ ಆರೋಪದ ಮೇಲೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ರೋಷನ್(23) ಎಂಬಾತ...

ಯೋಗಿ ಸರ್ಕಾರದ ದಬ್ಬಾಳಿಕೆ: ಕಸದ ತೊಟ್ಟಿಯಂತಿರುವ ಸರ್ಕಾರಿ ಶಾಲೆಗಳ ವಿಡಿಯೋ ಮಾಡಿದ ಯುವಕನ ಮೇಲೆ ಎಫ್‌ಐಆರ್

​"ನಮ್ಮ ಮಕ್ಕಳ ಶಿಕ್ಷಣದ ನೈಜ ಪರಿಸ್ಥಿತಿ ಇದು. ಹೀಗಾದರೆ ಭಾರತ 'ವಿಶ್ವಗುರು' ಆಗುವುದು ಹೇಗೆ?" ಎಂದು ಪ್ರಶ್ನಿಸಿ, ಪಾಳುಬಿದ್ದ ಹಾಗೂ ಕಸದ ತೊಟ್ಟಿಯಂತಿದ್ದ ಸರ್ಕಾರಿ ಶಾಲೆಯ ವಾಸ್ತವವನ್ನು ವಿಡಿಯೋ ಮಾಡಿ ಜಾಲತಾಣದಲ್ಲಿ ಹಂಚಿಕೊಂಡಿದ್ದ...

ಮಹಾರಾಷ್ಟ್ರದಲ್ಲಿ ಕಠಿಣ ಮತಾಂತರ ವಿರೋಧಿ ಕಾಯಿದೆ; ಚರ್ಚ್‌ಗಳಲ್ಲಿ ಪ್ರಾರ್ಥನೆಗೂ ʼಸ್ವಯಂ ಘೋಷಣೆʼ ಕಡ್ಡಾಯ

ಬಲವಂತದ ಮತಾಂತರಕ್ಕೆ ಕಠಿಣ ಕಾನೂನು ಕ್ರಮ ವಿಧಿಸುವ ಮಹಾರಾಷ್ಟ್ರದ ಮತಾಂತರ ನಿಷೇಧ ಕಾಯ್ದೆ ಆಗಸ್ಟ್ 28ರಿಂದ ಜಾರಿಗೆ ಬರಲಿದ್ದು, ಇದರ ಬೆನ್ನಲ್ಲೇ ಮುಂಬೈ ಮಹಾನಗರ ಪ್ರದೇಶದ ಚರ್ಚ್‌ಗಳು ಹಾಗೂ ಪ್ರಾರ್ಥನಾ ಸಭೆಗಳಲ್ಲಿ ಹೊಸ...

ಉಡುಪಿ | ಮಲ್ಪೆ ಮೀನುಗಾರ ಕಾರ್ಮಿಕನ ಕೊಲೆ ಪ್ರಕರಣದ ಆರೋಪಿ ಬಂಧನ

ಉಡುಪಿಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಪಡುಕೆರೆ ದಕ್ಕೆಯಲ್ಲಿ ಲಂಗರು ಹಾಕಲಾಗಿದ್ದ ಬೋಟ್‌ನಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಯುವಕನೊಬ್ಬನನ್ನು ಕೊಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಮಂಗಳವಾರ ಮಲ್ಪೆ...

ವಿಜಯಪುರ | ರಾಜ್ಯಾದ್ಯಂತ ‘ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್’ ಸೀರತ್ ಅಭಿಯಾನ

ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನದ ಅಂಗವಾಗಿ ಆಗಸ್ಟ್ 26ರಿಂದ ಸೆಪ್ಟೆಂಬರ್ 6ರವರೆಗೆ ರಾಜ್ಯಾದ್ಯಂತ ‘ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್(ಸ)’ ಎಂಬ ಶೀರ್ಷಿಕೆಯಡಿ ಬೃಹತ್ ಸೀರತ್ ಅಭಿಯಾನ...

ಬಾಗಲಕೋಟೆ | ಕರಡು ಮತದಾರರ ಪಟ್ಟಿ ಪ್ರಕಟ: 47,430 ಮಂದಿಗೆ ನೋಟಿಸ್

ಬಾಗಲಕೋಟೆ ಜಿಲ್ಲೆಯಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕಾರ್ಯ ಪೂರ್ಣಗೊಂಡಿದ್ದು, ಸೋಮವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಎಎಸ್‌ಡಿಡಿಒ ಮತದಾರರನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಒಟ್ಟು 13,92,523 ಮತದಾರರು ಕರಡು ಪಟ್ಟಿಯಲ್ಲಿ ದಾಖಲಾಗಿದ್ದಾರೆ. 47,430...

ವಿಜಯಪುರ | ಖರ್ಗೆ ಭಾಷಣದ ಸ್ಥಳ ಶುದ್ಧೀಕರಣ ಖಂಡಿಸಿ ಕಾಂಗ್ರೆಸ್ ಎಸ್‌ಸಿ ಘಟಕದ ಪ್ರತಿಭಟನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರಾಖಂಡದಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುಚಿಗೊಳಿಸಿದ ಕೃತ್ಯವನ್ನು ಖಂಡಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ವಿಜಯಪುರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕೆಪಿಸಿಸಿ ಪರಿಶಿಷ್ಟ...

ಈ ಹೊತ್ತಿನ ಪ್ರಮುಖ ಸುದ್ದಿ