ಈ ದಿನ ಫ್ಲ್ಯಾಶ್‌‌‌

ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ನೂತನ ಪಟ್ಟಿ ಪ್ರಕಟ: ಸ್ಮೃತಿ ಇರಾನಿ, ಪಿಯೂಷ್ ಗೋಯಲ್‌ಗೆ ಪ್ರಮುಖ ಹೊಣೆ

​ಬಿಜೆಪಿಯು ರಾಷ್ಟ್ರೀಯ ಪದಾಧಿಕಾರಿಗಳ ನೂತನ ಪಟ್ಟಿಯನ್ನು ಪ್ರಕಟಿಸಿದ್ದು, ಪಕ್ಷದ ಹಿರಿಯ ನಾಯಕಿ ಸ್ಮೃತಿ ಇರಾನಿ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಪ್ರಮುಖ ಸಾಂಸ್ಥಿಕ ಜವಾಬ್ದಾರಿಗಳನ್ನು ನೀಡಲಾಗಿದೆ. ​ಕೇಂದ್ರ ಸಚಿವ ಪಿಯೂಷ್ ಗೋಯಲ್...

ದಕ್ಷಿಣ ಕನ್ನಡ | ಮೀನುಗಾರಿಕಾ ದೋಣಿಗಳ ಟ್ರಾನ್ಸ್‌ಪಾಂಡರ್‌ಗಳಿಗೆ ನೂತನ ವಿನ್ಯಾಸ ಸ್ಪರ್ಶ

ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರಿಕಾ ದೋಣಿಗಳಲ್ಲಿ ಅಳವಡಿಸಲಾಗಿದ್ದ ಟ್ರಾನ್ಸ್‌ಪಾಂಡರ್‌ಗಳನ್ನು ಈಗ ನವೀಕೃತ ವಿನ್ಯಾಸದೊಂದಿಗೆ ಬದಲಾಯಿಸಲಾಗುತ್ತಿದೆ. ನೀರು ಒಳನುಗ್ಗುವ ತಾಂತ್ರಿಕ ಸಮಸ್ಯೆ ವರದಿಯಾದ ನಂತರ ಈ ನವೀನ ಮಾದರಿಯ ಬದಲಾವಣೆಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಈ...

ಸೋನಿಯಾ ಗಾಂಧಿ ವಿರುದ್ಧದ ದೂರು ಕೇವಲ ‘ಗಮನ ಬೇರೆಡೆ ಸೆಳೆಯುವ ತಂತ್ರ’: ಪ್ರಿಯಾಂಕ್ ಖರ್ಗೆ ಕಿಡಿ

'ವಂದೇ ಮಾತರಂ' ಗೀತೆಗೆ ಅಗೌರವ ತೋರಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ಬಿಜೆಪಿ ನಾಯಕರು ದೂರು ದಾಖಲಿಸಿರುವುದನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಟುವಾಗಿ ಟೀಕಿಸಿದ್ದಾರೆ. "ಇದು...

ವಿಜಯನಗರ | ಕಳಪೆ ಕಾಮಗಾರಿ: ಹೆದ್ದಾರಿಯಲ್ಲಿ ಬೈಕ್ ಸುಟ್ಟು ಪ್ರತಿಭಟನೆ

ಕಳಪೆ ಕಾಮಗಾರಿಯಿಂದ ಬೇಸತ್ತ ಸಾರ್ವಜನಿಕರು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಆಲೂರಿನಲ್ಲಿ ಹೆದ್ದಾರಿಯಲ್ಲಿಯೇ ಬೈಕ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಕಾನಮಡುಗು ಕ್ರಾಸ್‌ನ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇದರಿಂದ ವಾಹನ ಸವಾರರ...

ಇರಾನ್ ವಿರುದ್ಧ ಯುದ್ದ ಸಾರಿದ ಆರು ತಿಂಗಳಲ್ಲೇ ಭಾರಿ ಮುಖಭಂಗ ಎದುರಿಸುತ್ತಿರುವ ಅಮೆರಿಕ

ಆರು ತಿಂಗಳ ನಂತರ, ಅಮೆರಿಕವು ತನ್ನನ್ನು ತಾನು ಊಹಿಸಿಕ್ಕೊಳ್ಳದ ಪರಿಸ್ಥಿತಿಯಲ್ಲಿ ಸಿಲುಕಿದೆ. ರಾಜಕೀಯವಾಗಿ ಛಿದ್ರಗೊಂಡ, ಆರ್ಥಿಕವಾಗಿ ಬಳಲಿದ, ಮತ್ತು ಕಾರ್ಯತಂತ್ರಿಕವಾಗಿ ಸೋಲಿಸಲ್ಪಟ್ಟ “ಭಾರೀ ನೌಕಾಪಡೆ” ಹಿಂದೆ ಸರಿದಿದೆ, ಬೇಡಿಕೆಗಳು ಮರೆತುಹೋಗಿವೆ. 2026ರ ಜನವರಿ ಕೊನೆಯಲ್ಲಿ,...

ಬೀದರ್‌ | ಹಾವು ಕಡಿದು ವಾಟರ್‌ಮ್ಯಾನ್‌ ಸಾವು

ಹುಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಲದಾಪಕಾ ಗ್ರಾಮದ ವಾಟರ್‌ಮ್ಯಾನ್ ಭೀಮ ಮಾಧವರಾವ ಜಾಧವ್ (48) ಅವರು ನಾಗರ ಪಂಚಮಿ ಹಬ್ಬದ ದಿನವಾದ ಸೋಮವಾರ ಹಾವು ಕಡಿದು ಮೃತಪಟ್ಟಿರುವ ಘಟನೆ ನಡೆದಿದೆ. ಗ್ರಾಮದ ಹೊರವಲಯದ ಹಾಲಹಳ್ಳಿ...

ಸ್ವಾತಂತ್ರ್ಯ ದಿನಾಚರಣೆಗೆ ಬರದಿದ್ದರೆ ‘ಪಾಕಿಸ್ತಾನಕ್ಕೆ ತೆರಳಿ’ – ಶಾಲೆಯ ಮಾಲೀಕನ ಹೇಳಿಕೆಗೆ ಆಕ್ರೋಶ

ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಗೈರುಹಾಜರಾದ ವಿದ್ಯಾರ್ಥಿಗಳು "ಪಾಕಿಸ್ತಾನಕ್ಕೆ ಹೋಗಬೇಕು" ಎಂದು ಸಂದೇಶ ಕಳುಹಿಸುವ ಮೂಲಕ ಕೇರಳದ ತ್ರಿಶೂರ್ ಜಿಲ್ಲೆಯ ಮಾಳ ಪ್ರದೇಶದಲ್ಲಿರುವ 'ಡಾ. ರಾಜು ಡೇವಿಸ್ ಇಂಟರ್‌ನ್ಯಾಷನಲ್ ಅಂಡ್ ಸೈನಿಕ್ ಸ್ಕೂಲ್' ಮಾಲೀಕ...

ಬೀದರ್‌ | ರೇಷನ್‌ ಕಾರ್ಡ್‌ನಲ್ಲಿರುವ ಎಲ್ಲ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಿ

ಬೀದರ್ ಜಿಲ್ಲೆಯ ರೇಷನ್‌ ಕಾರ್ಡ್‌ನಲ್ಲಿರುವ ಎಲ್ಲಾ ಕುಟುಂಬದ ಸದಸ್ಯರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ...

ಅಶೋಕನ ಕಾಲದ ಬೌದ್ಧ ಸ್ತೂಪ ಉಜ್ಜಯಿನಿಯಲ್ಲಿ ಪತ್ತೆ; ಸಾಂಚಿಗಿಂತ ದೊಡ್ಡದು, ಬೆಕ್ಕಸ ಬೆರಗಾಗಿಸುವ ಎಂಜಿನಿಯರಿಂಗ್ ಕೌಶಲ್ಯ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ 'ವೈಶ್ಯ ಟೇಕ್ರಿ' (Vaishya Tekri) ಎಂಬ ಬೃಹತ್ ದಿಬ್ಬ ಈಗ ಮತ್ತೆ ಜಗತ್ತಿನ ಗಮನ ಸೆಳೆಯುತ್ತಿದೆ. ಮೇಲ್ನೋಟಕ್ಕೆ ಇದೊಂದು ಮಣ್ಣಿನ ದಿಬ್ಬದಂತೆ ಕಂಡರೂ, ಇದರ ಗರ್ಭದಲ್ಲಿ ಮೌರ್ಯ ಚಕ್ರವರ್ತಿ ಅಶೋಕನ...

ಹನೂರು | ಗುಂಡಿನ ದಾಳಿ ಪ್ರಕರಣ: ಮೃತರ ಕುಟುಂಬಸ್ಥರಿಗೆ ತಲಾ 15 ಲಕ್ಷ ರೂ. ಪರಿಹಾರ ವಿತರಣೆ

ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್​ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೂ ಹನೂರು ಶಾಸಕ ಎಂ ಆರ್ ಮಂಜುನಾಥ್ ಅವರು ಇಂದು ತಲಾ 15 ಲಕ್ಷ ರೂ. ಪರಿಹಾರ...

ಕಾವೇರಿ ವಿವಾದ: ಸದ್ಯ ಪ್ರಾಧಿಕಾರದ ಆದೇಶ ಪಾಲಿಸಲು ಸುಪ್ರೀಂ ಕೋರ್ಟ್ ಸೂಚನೆ

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಬಿಡುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು...

ಮತ್ತೆ ಬೆತ್ತಲಾದ ‘ಎನ್‌ಟಿಎ’ ವೈಫಲ್ಯ: ಯುಜಿಸಿ-ನೆಟ್ ಪರೀಕ್ಷೆ ಹೆಸರಿನಲ್ಲಿ ಮೋದಿ ಸರ್ಕಾರದ ಇನ್ನೊಂದು ಪ್ರಹಸನ

ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ವಿಶ್ವಾಸಾರ್ಹತೆ ಹಾಗೂ ಕಾರ್ಯಕ್ಷಮತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಆರೋಪಗಳು ಮತ್ತಷ್ಟು ದೃಢಪಡುತ್ತಿವೆ. ರಾಷ್ಟ್ರಮಟ್ಟದ ಪರೀಕ್ಷೆಗಳನ್ನು ದೋಷಮುಕ್ತವಾಗಿ ನಡೆಸುವಲ್ಲಿ ಪದೇ ಪದೇ...

ಈ ಹೊತ್ತಿನ ಪ್ರಮುಖ ಸುದ್ದಿ