ಈ ದಿನ ಫ್ಲ್ಯಾಶ್‌‌‌

ಗೋಮೂತ್ರ ಪ್ರಚಾರಕ, ಮಾಜಿ ಐಪಿಎಸ್‌- ಐಬಿ ಅಧಿಕಾರಿಗಳಿಂದ ಪ್ರಶ್ನೆಪತ್ರಿಕೆ ರಕ್ಷಣೆಯೇ! ನಿಲೇಕಣಿ ಸಮಿತಿಯಲ್ಲಿ ಶಿಕ್ಷಣ ತಜ್ಞರು ಎಲ್ಲಿದ್ದಾರೆ?

ನಿಲೇಕಣಿ ನೇತೃತ್ವದ ಈ ಸಮಿತಿಯು ರೋಗ ಒಂದಕ್ಕೆ ಮದ್ದಿನ್ನೊಂದು ನೀಡಿದಂತಿದೆ. ಶಿಕ್ಷಣ ತಜ್ಞರಿರಬೇಕಾದ ಜಾಗದಲ್ಲಿ ಕಾರ್ಪೊರೇಟ್ ಧಣಿಗಳು, ಕೇಸರಿ ಚಿಂತನೆಯ ಬೆಂಬಲಿಗರು, ಪೊಲೀಸರು ಮತ್ತು ಗುಜರಾತ್ ಲಾಬಿಯ ಅಧಿಕಾರಿಗಳನ್ನು ತುಂಬಿರುವುದು ಭಾರತದ ಶಿಕ್ಷಣ...

ಬೀದರ್‌ | ಸ್ಪರ್ಧಾತ್ಮಕ ಪರೀಕ್ಷೆ ಯಶಸ್ಸಿಗೆ ಅಧ್ಯಯನ ಅಗತ್ಯ : ಶಿವಕುಮಾರ ಸ್ವಾಮಿ

ಯಶಸ್ಸು ಒಂದೇ ದಿನದಲ್ಲಿ ಸಿಗುವುದಿಲ್ಲ. ನಿರಂತರ ಪ್ರಯತ್ನ, ಶಿಸ್ತುಬದ್ಧ ಅಧ್ಯಯನ ಮತ್ತು ಸಕಾರಾತ್ಮಕ ಮನೋಭಾವದಿಂದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಬಹುದು ಎಂದು ನಿವೃತ ಶಿಕ್ಷಣಾಧಿಕಾರಿ ಶಿವಕುಮಾr ಸ್ವಾಮಿ ಹೇಳಿದರು. ವಿನ್ನರ್ ಹಾಗೂ ಸ್ಪರ್ಧಾ...

ವಿಜಯಪುರ ರೋಡ್ ರೇಜ್; ವೈಯಕ್ತಿಕ ನಿಂದನೆ, ಕಪಾಳಮೋಕ್ಷ: ಜಡ್ಜ್‌ ವರ್ತನೆ ವಿರುದ್ಧ ಆಕ್ರೋಶ

ವಿಜಯಪುರದ ರೋಡ್ ರೇಜ್ ಪ್ರಕರಣವೊಂದರಲ್ಲಿ ನ್ಯಾಯಾಧೀಶರ ವರ್ತನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕಾನೂನು ವಲಯದಲ್ಲಿ ಚರ್ಚೆ ಆರಂಭವಾಗಿದೆ. ನ್ಯಾಯಾಧೀಶರು ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಸ್ಥಳಕ್ಕೆ ನ್ಯಾಯಾಲಯದ ಪೊಲೀಸರನ್ನು ಕರೆಸಿ...

‘ಕನಸಿನ ನಗರ ಶ್ರೀರಂಗಪಟ್ಟಣ’ದ ಬಗ್ಗೆ ವಿಜ್ಞಾನಿ ಅಬ್ದುಲ್ ಕಲಾಂ ಏನು ಹೇಳಿದ್ದರು? ಇಲ್ಲಿದೆ ಓದಿ….

ಡಾ. ಅಬ್ದುಲ್ ಕಲಾಂ ಅವರಿಗೆ ಶ್ರೀರಂಗಪಟ್ಟಣ ಎಂದರೆ ಕೇವಲ ಟಿಪ್ಪುವಿನ ರಾಜಧಾನಿಯಾಗಿರಲಿಲ್ಲ. ಅದು ʼಭಾರತದ ವೈಜ್ಞಾನಿಕ ಮನೋಭಾವದ ಮೂಲʼವಾಗಿತ್ತು. ರಾಕೆಟ್ ತಂತ್ರಜ್ಞಾನದಿಂದ ಹಿಡಿದು ಆಡಳಿತ, ನೀರಾವರಿ, ಏಕತೆಯವರೆಗೆ; ಶ್ರೀರಂಗಪಟ್ಟಣದಿಂದ ಆಧುನಿಕ ಭಾರತಕ್ಕೆ ಅನೇಕ...

ಡೀಪ್‌ಫೇಕ್ ಪ್ರಕರಣ: ಮೆಟಾ, ಗೂಗಲ್, ಎಕ್ಸ್ ವಿರುದ್ಧ ದಾವೆ ಹೂಡಲು ಗಡ್ಕರಿಗೆ ಹೈಕೋರ್ಟ್ ಅನುಮತಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಮಾನಹಾನಿಕರ 'ಡೀಪ್‌ಫೇಕ್' (Deepfake) ಕಂಟೆಂಟ್‌ಗಳನ್ನು ಹರಡಿರುವ ತಂತ್ರಜ್ಞಾನ ದೈತ್ಯ ಕಂಪನಿಗಳಾದ ಮೆಟಾ, ಗೂಗಲ್, ಎಕ್ಸ್ (ಟ್ವಿಟರ್) ಹಾಗೂ ಅಪರಿಚಿತ...

ವಿದ್ಯಾರ್ಥಿಗಳ ಹೋರಾಟಕ್ಕಿಂತ ಕಾಂಗ್ರೆಸ್‌ಗೇ ಹೆಚ್ಚು ಹೆದರುತ್ತಿದೆಯೇ ಬಿಜೆಪಿ?

ದೆಹಲಿಯ ಜಂತರ್ ಮಂತರ್‌ನಲ್ಲಿ ಆರಂಭವಾದ ವಿದ್ಯಾರ್ಥಿ-ಯುವಜನರ ಪ್ರತಿಭಟನೆ ಈಗ ಕೇವಲ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮಗಳ ವಿರುದ್ಧದ ಹೋರಾಟವಾಗಿ ಉಳಿದಿಲ್ಲ. ರಾಷ್ಟ್ರೀಯ ರಾಜಕೀಯದ ಕೇಂದ್ರಬಿಂದುವಾಗಿ ರೂಪಾಂತರಗೊಳ್ಳುತ್ತಿದೆ. ಶಿಕ್ಷಣ ವ್ಯವಸ್ಥೆಯ ಮೇಲಿನ...

SIR | ಕನ್ನಡಿಗರೇ ಎಚ್ಚರ: ಒಂದು ಕೋಟಿ ಮತದಾರರ ಹೆಸರು ಅಳಿಸಿಹೋಗುವ ಅಪಾಯ!

ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಕೇವಲ ಒಂದು ಆಡಳಿತಾತ್ಮಕ ದಾಖಲೆಯಲ್ಲ; ಅದು ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಅತ್ಯಂತ ಮೂಲಭೂತ ರಾಜಕೀಯ ಹಕ್ಕು. ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬವಾಗಿದ್ದರೆ, ಮತದಾರರ ಪಟ್ಟಿ ಅದರ ಅಡಿಪಾಯ. ಆದರೆ,...

ದೇಶದ ವಿದ್ಯಾರ್ಥಿಗಳನ್ನು ‘ದೇಶದ್ರೋಹಿ’ಗಳು ಎಂದ ಬಿಜೆಪಿ; ಉಡುಪಿಯಲ್ಲಿ ಕೋಮುವಾದಿಗಳ ಪ್ರತಿಭಟನೆ

ನೀಟ್ ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿ ಮತ್ತು ನ್ಯಾಯಯುತವಾಗಿ ಪ್ರತಿಭಟನೆ ನಡೆಸಿದ ದೇಶದ ಲಕ್ಷಾಂತರ ವಿದ್ಯಾರ್ಥಿ-ಯುವಜರನ್ನು ‘ದೇಶದ್ರೋಹಿ’ಗಳು ಬಿಜೆಪಿ ಕರೆದಿದೆ. ಬೃಹತ್ ಹೋರಾಟ ನಡೆಸಿ,...

ವಿಜಯಪುರ | ವಿಶೇಷಚೇತನ ಮಕ್ಕಳ ಸೇವೆಯೇ ಪುಣ್ಯದ ಕಾರ್ಯ: ಎಂ.ಬಿ ಪಾಟೀಲ್‌

ವಿಶೇಷಚೇತನ ಮಕ್ಕಳು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರಿಗೂ ಎಲ್ಲ ಮಕ್ಕಳಂತೆ ಸಮಾನ ಶಿಕ್ಷಣ, ಸಮಾನ ಅವಕಾಶ ಹಾಗೂ ಗೌರವಯುತ ಬದುಕು ದೊರೆಯುವಂತೆ ಮಾಡುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ...

SIR ಅವಧಿ ವಿಸ್ತರಿಸುವಂತೆ ದೇಮ, ಗುಹಾ ಸೇರಿ ನಾಲ್ವರಿಂದ ಹೈಕೋರ್ಟ್‌ಗೆ ಅರ್ಜಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅವಧಿಯನ್ನು ಒಂದರಿಂದ ಮೂರು ತಿಂಗಳವರೆಗೆ ವಿಸ್ತರಿಸುವಂತೆ ಕೋರಿ ಖ್ಯಾತ ಸಾಹಿತಿ ದೇವನೂರು ಮಹದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಿವೃತ್ತ...

ಮಾತು ತಪ್ಪಿದ ಮೋದಿ ಸರ್ಕಾರ: ವಿದ್ಯಾರ್ಥಿ, ಪ್ರತಿಭಟನಾಕಾರರ ಬಂಧನ; ತಕ್ಷಣ ಬಿಡುಗಡೆಗೆ ಸಿಜೆಪಿ ಆಗ್ರಹ

ದೆಹಲಿ ಸೇರಿದಂತೆ ದೇಶಾದ್ಯಂತ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ-ಯುವಜನರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಮೋದಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಸರ್ಕಾರ ಮೂರೇ ದಿನಗಳಲ್ಲಿ...

ವಿಜಯಪುರ | ಪಾರಂಪರಿಕ ಕಲೆಗಳ ಉಳಿವಿಗೆ ಯುವಕರ ಪಾತ್ರ ಮಹತ್ವದ್ದು: ಡಾ. ಆನಂದ್‌ ಕೆ

ನಾಡಿನ ಪಾರಂಪರಿಕ ಕಲೆ, ಜಾನಪದ ಹಾಗೂ ರಂಗಭೂಮಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. 'ಯುವ ಸೌರಭ'ದಂತಹ ವೇದಿಕೆಗಳು ಗ್ರಾಮೀಣ ಉದಯೋನ್ಮುಖ ಕಲಾವಿದರಿಗೆ ತಮ್ಮ ಪ್ರತಿಭೆ...

ಈ ಹೊತ್ತಿನ ಪ್ರಮುಖ ಸುದ್ದಿ