ಈ ದಿನ ಫ್ಲ್ಯಾಶ್‌‌‌

ಸಾಮ್ರಾಜ್ಯಶಾಹಿ ಅಮೆರಿಕಕ್ಕೆ ಸಡ್ಡು ಹೊಡೆದ ಇರಾನ್: ‘ಹಾರ್ಮುಜ್’ ಎಂಬ ಸ್ವಾಭಿಮಾನದ ಕೋಟೆ

ಹಾರ್ಮುಜ್ ಜಲಸಂಧಿ ಕೇವಲ ಸಮುದ್ರದ ನೀರಿನ ಹರಿವಲ್ಲ; ಅದು ಇರಾನ್‌ನ ಗುರುತು, ತಾಯ್ನಾಡಿನ ಸ್ವಾಭಿಮಾನ ಮತ್ತು ಭದ್ರತೆಯ ಸಂಕೇತ. ಅಮೆರಿಕದ ದುರಹಂಕಾರದ ಮತ್ತು ಕೆಟ್ಟ ಹೆಜ್ಜೆಗಳನ್ನು ತಡೆಯುವಲ್ಲಿ ಈ ಜಲಮಾರ್ಗ ಪ್ರಮುಖ ಪಾತ್ರ...

ಕೋಲಾರ | ಯುಜಿಡಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ಹೊಸ ರಸ್ತೆ ನಿರ್ಮಾಣವಿಲ್ಲ: ಶಾಸಕ ಕೊತ್ತೂರು ಮಂಜುನಾಥ್

ಒಳಚರಂಡಿ ಮಿಸ್ಸಿಂಗ್ ಲೈನ್ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಯಾವುದೇ ರಸ್ತೆಗಳ ಅಭಿವೃದ್ದಿ ಪಡಿಸುವುದಿಲ್ಲ ಅಲ್ಲಿತನಕ ಸಾರ್ವಜನಿಕರು ಸಹಕರಿಸಬೇಕು ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮನವಿ ಮಾಡಿದರು. ನಗರದ ಚೌಡೇಶ್ವರಿ ನಗರಕ್ಕೆ ಮಂಗಳವಾರ ಭೇಟಿ ನೀಡಿ...

ವಿಜಯಪುರ | ಮತದಾರರ ಪಟ್ಟಿ ಪರಿಷ್ಕರಣೆ ಭರಾಟೆ: 19.07 ಲಕ್ಷ ಗಣತಿ ನಮೂನೆ ವಿತರಣೆ

ವಿಜಯಪುರ ಜಿಲ್ಲಾದ್ಯಂತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಜೂನ್ 30ರಿಂದ ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆಯ ವಿತರಿಸುವ ಕಾರ್ಯ ಭರದಿಂದ...

ವಿಜಯಪುರ | ಜನಸಂಖ್ಯೆ ನಿರ್ವಹಣೆಗೆ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಸದ್ಬಳಕೆ ಅಗತ್ಯ: ಡಾ. ಸಂಪತ್ ಗುಣಾರಿ

ತಾಯಿ ಮರಣ ಪ್ರಮಾಣ ಮತ್ತು ತೊಂದರೆ ತಡೆಗಟ್ಟುವುದು ವಿಶ್ವ ಜನಸಂಖ್ಯೆ ದಿನಾಚರಣೆಯ ಉದ್ದೇಶವಾಗಿದ್ದು, ಜನಸಂಖ್ಯೆ ನಿರ್ವಹಣೆಗೆ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಸದ್ಬಳಕೆ ಅಗತ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ...

ಭಾರತದ 70%ರಷ್ಟು ಪ್ರದೇಶದಲ್ಲಿ ಮಳೆ ಮೋಡಗಳು ಮಾಯ; ಪಾಕಿಸ್ತಾನದ ಒಣ ಗಾಳಿ ಕಾರಣವೇ?

ಭಾರತದಲ್ಲಿ ಮಳೆಗಾಲ ಆರಂಭವಾಗಿದೆ. ಮುಂಬೈ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಆದರೂ, ಬಹುಭಾಗದಲ್ಲಿ ಆಕಾಶ ಖಾಲಿಯಾಗಿದೆ. ಕೆಲವೇ ದಿನಗಳ ಹಿಂದೆ ದೇಶದಾದ್ಯಂತ ವ್ಯಾಪಿಸಿದ್ದ ಮಳೆ ಮೋಡಗಳು ಈಗ ಹಲವು...

ಮೇವು ಹಗರಣ: ಲಾಲೂ ಯಾದವ್ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಣೆ

ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಹೈಕೋರ್ಟ್ ಆದೇಶದಲ್ಲಿ...

ಸೋನಂ ವಾಂಗ್ಚುಕ್, ವಿದ್ಯಾರ್ಥಿಗಳ ಪ್ರಾಣ ಉಳಿಸಿ: ಕೇಂದ್ರಕ್ಕೆ ‘ಕರ್ನಾಟಕ ನಾಗರಿಕ ಸಮಾಜ’ದ ತುರ್ತು ಆಗ್ರಹ

ಕಳೆದ 15 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ಹತ್ತಾರು ವಿದ್ಯಾರ್ಥಿಗಳ ನ್ಯಾಯಯುತ ಹಕ್ಕೊತ್ತಾಯಗಳನ್ನು ಕೂಡಲೇ ಈಡೇರಿಸಿ, ಅವರ ಪ್ರಾಣ ರಕ್ಷಿಸುವಂತೆ ಕೇಂದ್ರ ಸರ್ಕಾರವನ್ನು 'ಕರ್ನಾಟಕದ...

ಕಲಬುರಗಿ | ಆಟೋ ಡಿಕ್ಕಿ: 6 ವರ್ಷದ ಬಾಲಕ ಸ್ಥಳದಲ್ಲೇ ಸಾವು

ರಸ್ತೆ ಪಕ್ಕದಲ್ಲಿ ಬಹಿರ್ದೆಸೆಗೆ ಕುಳಿತಿದ್ದ 6 ವರ್ಷದ ಬಾಲಕನಿಗೆ ನಿಯಂತ್ರಣ ತಪ್ಪಿದ ಆಟೋ ಡಿಕ್ಕಿ ಹೊಡೆದ ಪರಿಣಾಮ, ಬಾಲಕ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೊಳಿ ಗ್ರಾಮದಲ್ಲಿ...

ಬಲವಂತದ ಭೂಸ್ವಾಧೀನಕ್ಕೆ ಕೈಹಾಕಿದರೆ ರಾಜ್ಯವ್ಯಾಪಿ ಹೋರಾಟ: ಸರ್ಕಾರಕ್ಕೆ ರೈತ ಸಂಘಗಳ ಎಚ್ಚರಿಕೆ

ಬಿಡದಿಯಲ್ಲಿ ಪ್ರಸ್ತಾಪಿತ ಟೌನ್‌ಶಿಪ್ ಯೋಜನೆಗಾಗಿ ಸರ್ಕಾರ ರೈತರ ವಿರೋಧದ ನಡುವೆಯೂ ಪೊಲೀಸ್ ಬಲದೊಂದಿಗೆ ಭೂ ಸಮೀಕ್ಷೆ (JMC) ನಡೆಸಲು ಮುಂದಾಗಿರುವುದನ್ನು ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯು ತೀವ್ರವಾಗಿ ಖಂಡಿಸಿದೆ. ಕಳೆದ ಒಂದೂವರೆ ವರ್ಷದಿಂದ ಈ ಯೋಜನೆಗೆ...

ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ‘ಎಐ’ ವಿವಿ ಸ್ಥಾಪನೆ: ಸಿಎಂ ಡಿ.ಕೆ. ಶಿವಕುಮಾರ್

ತಂತ್ರಜ್ಞಾನ ನಗರಿ ಬೆಂಗಳೂರಿನಲ್ಲಿ ಭಾರತದ ಮೊಟ್ಟಮೊದಲ ಸರ್ಕಾರಿ ಪ್ರಾಯೋಜಿತ 'ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ'ವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ನಗರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (BIEC)...

ಬಿಡದಿ-ಗ್ರೇಟರ್ ಬೆಂಗಳೂರು ಟೌನ್‌ಶಿಪ್ ರಣರಂಗ!

ಅಭಿವೃದ್ಧಿ ಬೇಕು ನಿಜ, ಆದರೆ ಆ ಅಭಿವೃದ್ಧಿಯ ಅಡಿಪಾಯದ ಕೆಳಗೆ ರೈತರ ಬದುಕು ಹೂತುಹೋಗಬಾರದು ಎನ್ನುವುದೇ ಸಾರ್ವಜನಿಕರ ಆಶಯ. ಈ ಅಭಿವೃದ್ಧಿ ಮತ್ತು ಅಸ್ತಿತ್ವದ ನಡುವಿನ ಮಹಾಸಂಗ್ರಾಮದಲ್ಲಿ ಅಂತಿಮವಾಗಿ ನ್ಯಾಯ ಸಿಗುವುದು ಯಾರಿಗೆ?...

SIR | ಮುಸ್ಲಿಮರು, ಅಲ್ಪಸಂಖ್ಯಾತರ ಮೇಲೆ ತೀವ್ರ ಪರಿಣಾಮ; ವಿಶ್ವಸಂಸ್ಥೆ ಕಳವಳ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರ ಹೆಚ್ಚಿನ ಪರಿಣಾಮವನ್ನು ಅಲ್ಪಸಂಖ್ಯಾತ ಸಮುದಾಯಗಳು, ವಿಶೇಷವಾಗಿ ಮುಸ್ಲಿಮರು ಮತ್ತು ಬಂಗಾಳಿ ಮೂಲದ ಜನರು ಎದುರಿಸಿದ್ದಾರೆ...

ಈ ಹೊತ್ತಿನ ಪ್ರಮುಖ ಸುದ್ದಿ