ಈ ದಿನ ಫ್ಲ್ಯಾಶ್‌‌‌

ಗುಜರಾತ್‌ | 35 ಗ್ರಾಮಗಳ ಜನರಿಂದ 400 ಕೋಟಿ ರೂ. ಲೂಟಿಹೊಡೆದ BJP ಕಾರ್ಯಕರ್ತ

ಬಿಜೆಪಿ ಕಾರ್ಯಕರ್ತ ಮತ್ತು ಆತನ ಸಂಬಂಧಿಯೊಬ್ಬ ಸೇರಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ 20%ರಷ್ಟು ಖಚಿತ ಲಾಭ ನೀಡುವುದಾಗಿ ನಂಬಿಸಿ, 35 ಗ್ರಾಮಗಳಲ್ಲಿ 400 ಕೋಟಿ ರೂ.ಗೂ ಅಧಿಕ ಹಣ ಲೂಟಿ ಹೊಡೆದಿರುವ...

12 ವರ್ಷಗಳಿಂದ ಬಾಕಿ ಇರುವ ಪೋಕ್ಸೊ ಪ್ರಕರಣ: ತ್ವರಿತ ವಿಲೇವಾರಿಗೆ ಆದೇಶಿಸಿದ ಹೈಕೋರ್ಟ್

ಪೋಕ್ಸೊ (POCSO) ಕಾಯಿದೆಯಡಿ ದಾಖಲಾದ ಪ್ರಕರಣಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕೆಂಬ ಕಾನೂನು ನಿಯಮವಿದ್ದರೂ, ಒಂದು ಪ್ರಕರಣ 12 ವರ್ಷಗಳಿಂದ ಬಾಕಿ ಉಳಿದಿರುವುದು ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ...

ಫಿಫಾ ವಿಶ್ವಕಪ್ ಸೆಮಿಫೈನಲ್: ರೋಚಕ ಹಣಾಹಣಿಗೆ ಫ್ರಾನ್ಸ್-ಸ್ಪೇನ್ ಸಜ್ಜು

ಫ್ರಾನ್ಸ್‌ ಸ್ಟಾರ್ ಆಟಗಾರ ಕೈಲಿಯನ್ ಎಂಬಾಪೆ ಅವರು ಎಂಟು ಗೋಲುಗಳನ್ನು ಗಳಿಸುವ ಮೂಲಕ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಅವರು ಮಗದೊಂದು ಗೋಲು ಗಳಿಸಿದರೆ, ಅರ್ಜೆಂಟೀನಾದ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರನ್ನು...

ವಿಜಯನಗರ | ಬತ್ತಿದ ಕೆರೆ: ಜಾನುವಾರುಗಳಿಗೂ ನೀರಿನ ಅಭಾವ

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಸಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ ಕೆ ತಾಂಡಾದಲ್ಲಿ ತೀವ್ರ ನೀರಿನ ಅಭಾವ ಉಂಟಾಗಿದೆ. ಕೆರೆಯಲ್ಲಿದ್ದ ನೀರು ಸಂಪೂರ್ಣ ಬತ್ತಿಹೋಗಿರುವ ಪರಿಣಾಮ ನೂರಾರು ಜಾನುವಾರುಗಳು ಹಾಗೂ ಕುರಿ-ಮೇಕೆಗಳಿಗೂ...

ಲಾರ್ಡ್ಸ್‌ನಲ್ಲಿ ಮಹಿಳೆಯರ ಕಲರವ: ಇಂಗ್ಲೆಂಡ್ ವಿರುದ್ಧ ಭಾರತೀಯ ವನಿತೆಯರಿಗೆ ಐತಿಹಾಸಿಕ ಜಯ

ಲಾರ್ಡ್ಸ್ ಮೈದಾನದ ವಿಜಯವು ಕೇವಲ ಒಬ್ಬ ಆಟಗಾರ್ತಿಯ ಸಾಧನೆಯಾಗಿರದೆ, ಇಡೀ ತಂಡದ ಸಂಘಟಿತ ಹೋರಾಟದ ಪ್ರತಿಫಲವಾಗಿದೆ. ಪಂದ್ಯದ ಪ್ರತಿಯೊಂದು ಕ್ಲಿಷ್ಟಕರ ಹಂತದಲ್ಲೂ ತಂಡಕ್ಕೆ ಅಗತ್ಯವಿದ್ದಾಗಲೆಲ್ಲಾ ಬೇರೆ ಬೇರೆ ಆಟಗಾರ್ತಿಯರು ಜವಾಬ್ದಾರಿ ಹೊತ್ತು ಮಿಂಚಿದ್ದು...

ಬಿಜೆಪಿಯ ಹಿರಿಯ ನಾಯಕ ರಾಮಚಂದ್ರೇಗೌಡ ನಿಧನ

ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ (88) ಅವರು ವಯೋಸಹಜ ಕಾಯಿಲೆಯಿಂದಾಗಿ ಮಂಗಳವಾರ ಮುಂಜಾನೆ ಬೆಂಗಳೂರಿನ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿ...

ಪಣಜಿ ಟೌನ್‌ಶಿಪ್: ಸಿಡಿದೆದ್ದ ಗ್ರಾಮಸ್ಥರ ಪ್ರತಿಭಟನೆಗೆ 100 ದಿನ; ದೆಹಲಿ ತಲುಪಿದ ಆಕ್ರೋಶ

ಗೋವಾದ ಪಣಜಿಯಲ್ಲಿ ವಿಲಾಸಿ ಟೌನ್‌ಶಿಪ್‌ ನಿರ್ಮಿಸಲು ಅಲ್ಲಿನ ಬಿಜೆಪಿ ಸರ್ಕಾರ ಮುಂದಾಗಿದೆ. ಆ ಯೋಜನೆಯ ವಿರುದ್ಧದ ಮತ್ತು ಗೋವಾದ ಪ್ರಾಕೃತಿಕ ಸೌಂದರ್ಯ, ಹಳ್ಳಿಗಳ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಸ್ಥಳೀಯ ಗ್ರಾಮಸ್ಥರು ಬೃಹತ್ ಹೋರಾಟ...

ಇರಾನ್ ಸಂಘರ್ಷದ ಬಿಸಿ:‘ಎಲ್‌ಪಿಜಿ ದಕ್ಷತೆ ನೀತಿ’ ಜಾರಿಗೆ ಕೇಂದ್ರಕ್ಕೆ ಪ್ರಸ್ತಾವನೆ

ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಯುದ್ಧದ ಆತಂಕದಿಂದಾಗಿ ಜಾಗತಿಕ ಇಂಧನ ಬೆಲೆಗಳು ಗಗನಕ್ಕೇರುತ್ತಿರುವ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬಳಕೆಯ ದಕ್ಷತೆಯನ್ನು ಹೆಚ್ಚಿಸಲು ವಿಶೇಷ ನೀತಿಯೊಂದನ್ನು ಜಾರಿಗೆ ತರುವಂತೆ ಭಾರತೀಯ...

ನೇಪಾಳ ಗಡಿಯಲ್ಲಿ ಪಾಸ್‌ಪೋರ್ಟ್‌ ಇಲ್ಲದೆ ಸಿಕ್ಕಿಬಿದ್ದ ಅಮೆರಿಕ ಪ್ರಜೆ

ಸೂಕ್ತ ಪ್ರಯಾಣ ದಾಖಲೆಗಳಿಲ್ಲದೆ ಭಾರತದಿಂದ ನೇಪಾಳಕ್ಕೆ ನುಸುಳಲು ಯತ್ನಿಸುತ್ತಿದ್ದ 36 ವರ್ಷದ ಅಮೆರಿಕ ಪ್ರಜೆಯೊಬ್ಬನನ್ನು ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ ಜಿಲ್ಲೆಯಲ್ಲಿ ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಯೋಧರು ಬಂಧಿಸಿದ್ದಾರೆ. ಬಂಧಿತನನ್ನು ಕ್ಯಾಲಿಫೋರ್ನಿಯಾ ನಿವಾಸಿ...

ಮುಖ್ಯಮಂತ್ರಿಯ ಪ್ರಧಾನ ಸಲಹೆಗಾರರಾಗಿ ಜಿ.ಸಿ ಚಂದ್ರಶೇಖರ್ ನೇಮಕ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಧಾನ ಸಲಹೆಗಾರರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಈ ನೇಮಕವು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ...

ರಾಜಸ್ಥಾನದಲ್ಲಿ ಬೆಚ್ಚಿಬೀಳಿಸಿದ ಬಾಣಂತಿಯರ ಸರಣಿ ಸಾವು: 2 ತಿಂಗಳಲ್ಲಿ 18 ಮರಣ

ರಾಜಸ್ಥಾನದಲ್ಲಿ ಮೇ ತಿಂಗಳಿನಿಂದ ಈವರೆಗೆ ಹೆರಿಗೆಯ ಬಳಿಕ ಬರೋಬ್ಬರಿ 18 ಬಾಣಂತಿಯರು ಮೃತಪಟ್ಟಿದ್ದು, ಕಿಡ್ನಿ ವೈಫಲ್ಯದಿಂದಾಗಿ ಇತರ ಏಳು ಮಂದಿ ಡಯಾಲಿಸಿಸ್‌ಗೆ ಒಳಗಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸತತವಾಗಿ ನಡೆಯುತ್ತಿರುವ ಈ ಸಾವುಗಳು ತೀವ್ರ...

ಕಮಲನಗರ | ಬೆಳೆ ವಿಮೆ ಪರಿಹಾರ ಬಿಡುಗಡೆಗೆ ರೈತ ಸಂಘ ಆಗ್ರಹ

ಕಮಲನಗರ ತಾಲ್ಲೂಕಿನ ರೈತರಿಗೆ 2025-26ನೇ ಸಾಲಿನ ಬೆಳೆ ವಿಮೆ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಈ ಸಂಬಂಧ ಸೋಮವಾರ ಕಮಲನಗರ ಜಿಲ್ಲಾಧಿಕಾರಿ...

ಈ ಹೊತ್ತಿನ ಪ್ರಮುಖ ಸುದ್ದಿ