ಈ ದಿನ ಫ್ಲ್ಯಾಶ್‌‌‌

ತನ್ನದೇ ಸಚಿವಾಲಯದಿಂದ ಸೌತೆಕಾಯಿ ಬೆಳೆಗೆ 99 ಲಕ್ಷ ರೂ. ಸಬ್ಸಿಡಿ ಪಡೆದ ಕೇಂದ್ರ ಬಿಜೆಪಿ ಸಚಿವ ಭಗೀರಥ್ ಚೌಧರಿ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಭಗೀರಥ್ ಚೌಧರಿ ಅವರು ರಾಜಸ್ಥಾನದಲ್ಲಿರುವ ತಮ್ಮ ಜಮೀನಿನ ಸೌತೆಕಾಯಿ ಬೆಳೆಗಾಗಿ ತಮ್ಮದೇ ಸಚಿವಾಲಯದಿಂದ ಬರೋಬ್ಬರಿ 99.60 ಲಕ್ಷ ರೂ. ಸರ್ಕಾರಿ ಸಹಾಯಧನ...

ವೆನೆಜುವೆಲಾದಲ್ಲಿ ಮತ್ತೆ ಕಂಪಿಸಿದ ಭೂಮಿ: ಸರಣಿ ಭೂಕಂಪಕ್ಕೆ 920 ಬಲಿ, 50 ಸಾವಿರ ಮಂದಿ ನಾಪತ್ತೆ!

ದಕ್ಷಿಣ ಅಮೆರಿಕದ ವೆನೆಜುವೆಲಾ ದೇಶ ಇತಿಹಾಸದಲ್ಲೇ ಅತ್ಯಂತ ಭೀಕರ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. ಕಳೆದ ಬುಧವಾರ ಸಂಭವಿಸಿದ ಅವಳಿ ಭೂಕಂಪಗಳ ಬಳಿಕ, ಶುಕ್ರವಾರ ಮತ್ತೊಂದು ಪ್ರಬಲ ಕಂಪನ ಉಂಟಾಗಿದ್ದು, ಸಾವಿನ ಸಂಖ್ಯೆ 920...

ಬೆಂಗಳೂರು ಮೆಟ್ರೋ | ಪ್ರಯಾಣಿಕರ ಸರ ಸಿಲುಕಿಕೊಂಡು ಸಂಚಾರ ವ್ಯತ್ಯಯ; BMRCL ಸ್ಪಷ್ಟನೆ

ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಜೂನ್ 25ರ ಸಂಜೆ ಮೆಟ್ರೋ ಸೇವೆ ಕೆಲಕಾಲ ವ್ಯತ್ಯಯಗೊಂಡಿದ್ದಕ್ಕೆ, ಪ್ರಯಾಣಿಕರೊಬ್ಬರ ಲೋಹದ ಸರ (Chain) ಕಾರಣ ಎಂಬುದು ತನಿಖೆಯಿಂದ ಬಹಿರಂಗವಾಗಿದೆ. ಜೂನ್ 25ರ ಸಂಜೆ 7:36 ರಿಂದ 7:54...

ತುಮಕೂರು | ಡಿಸಿಎಂ ಪರಮೇಶ್ವರ್‌ ತವರಲ್ಲಿ ಮಲಹೊರುವ ಪದ್ದತಿ ಜೀವಂತ

ಮಲಹೊರುವ ಅನಿಷ್ಠ ಪದ್ದತಿ ಕಾನೂನಿನ ಮೂಲಕ ನಿಷೇಧಗೊಂಡಿದ್ದರೂ ಕೂಡ ಡಿಸಿಎಂ ಡಾ. ಜಿ ಪರಮೇಶ್ವರ್ ಅವರ ತವರು ತುಮಕೂರು ನಗರದಲ್ಲಿ ಕಂಡುಬಂದ ಘಟನೆಯೇ ಇನ್ನೂ ಮಲಹೊರುವ ಪದ್ದತಿ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ. ನಗರದ ಕೆಇಬಿ ಎಂಜಿನಿಯರ್ಸ್...

ಬಸವಕಲ್ಯಾಣದಲ್ಲಿ ಜೂ.28ರಂದು ಬಸವಾದಿ ಶರಣರ ಲಿಂಗಾಯತ ಧರ್ಮದ ಸಮಾಲೋಚನಾ ಸಭೆ

ಬಸವ ಧರ್ಮ ಪೀಠದ ರಾಷ್ಟ್ರೀಯ ಬಸವ ದಳ ಹಾಗೂ ವಿವಿಧ ಬಸವ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಇದೇ ಜೂನ್ 28ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಸವ ಮಹಾಮನೆ, ಬಸವ ಧರ್ಮ ಪೀಠ...

ಭಾರತದ ವಿರುದ್ಧ ಐರ್ಲೆಂಡ್‌ಗೆ ಐತಿಹಾಸಿಕ ಗೆಲುವು: 34 ರನ್‌ಗಳ ಭರ್ಜರಿ ಜಯ

ಪ್ರವಾಸಿ ಭಾರತ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಆತಿಥೇಯ ಐರ್ಲೆಂಡ್ ತಂಡವು 34 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ, ದಾಖಲೆ ಸೃಷ್ಟಿಸಿದ ಐರ್ಲೆಂಡ್ ಭಾರತದ ವಿರುದ್ಧ...

ಶ್ರೀರಾಮನೇ ಅವರನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾನೆ: ಬಿಜೆಪಿ ವಿರುದ್ಧ ಕೇಜ್ರಿವಾಲ್ ಗುಡುಗು

ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳ್ಳತನ ಮತ್ತು ದುರ್ಬಳಕೆ ವಿವಾದದ ಹಿನ್ನೆಲೆಯಲ್ಲಿ, ಆಮ್ ಆದ್ಮಿ ಪಕ್ಷದ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಯೋಧ್ಯೆಯ ಹನುಮಾನ್‌ಗಢಿ ದೇವಾಲಯಕ್ಕೆ...

ಭಾಲ್ಕಿ | ಅರ್ಹ ಮತದಾರರ ಹೆಸರು ಡಿಲೀಟ್ ಆಗದಂತೆ ನೋಡಿಕೊಳ್ಳಿ : ಈಶ್ವರ ಖಂಡ್ರೆ

ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದರು. ನಗರದ ಬಿಕೆಐಟಿ...

ಮೊಟ್ಟ ಮೊದಲ ಮೀಸಲಾತಿ ಜನಕ: ಶಾಹು ಮಹಾರಾಜರ ಜನಪರ ಆಡಳಿತದ ಕುರಿತು ನಿಮಗೆಷ್ಟು ಗೊತ್ತು?

ಶಾಹು ಮಹಾರಾಜರ ಆಡಳಿತವು ರಾಜಪ್ರಭುತ್ವದಲ್ಲಿ ಜನಪ್ರಭುತ್ವದ ಮೌಲ್ಯಗಳನ್ನು ತುಂಬಿದ್ದರಿಂದ ಅವರು ಸ್ವಯಂ ʼರಾಜರ್ಷಿʼ ಎಂದು ಕರೆಸಿಕೊಂಡರು. ಜಾತಿ, ವರ್ಗ, ಲಿಂಗ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಸಮಾಜ ನಿರ್ಮಾಣವೇ ಅವರ ಗುರಿಯಾಗಿತ್ತು. ಅವರ ಸುಧಾರಣೆಗಳು...

ವಿಜಯಪುರದಲ್ಲಿ ಮಳೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಕಾಮಗಾರಿ ಪ್ರಗತಿ ಪರಿಶೀಲನೆ

ಅಧಿಕ ಮಳೆಯ ಸಂದರ್ಭದಲ್ಲಿ ವಿಜಯಪುರ ನಗರದ ಶಿವಾಜಿ ವೃತ್ತ, ನವಭಾಗ್ ಹಾಗೂ ಮನಗೂಳಿ ರಸ್ತೆ–ಕೋಟೆಗೋಡೆ ಕಂದಕ ಸಮೀಪದ ಬಡಾವಣೆಗಳಿಗೆ ಮಳೆ ನೀರು ನುಗ್ಗಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ...

ಪಾಸ್‌ಪೋರ್ಟ್ ಪೌರತ್ವದ ಸಾಕ್ಷ್ಯವಲ್ಲ ಎಂದು ಜನರ ಮೇಲೆಯೇ ಹೊರೆ ಹಾಕಿದ ಮೋದಿ ಸರ್ಕಾರ

ಪಾಸ್‌ಪೋರ್ಟ್ ಕುರಿತಾದ ಕೇಂದ್ರ ಸರ್ಕಾರದ ಈ ನಿಲುವು ಅತ್ಯಂತ ಖಂಡನೀಯ ಹಾಗೂ ಅವೈಜ್ಞಾನಿಕವಾಗಿದೆ. ತಾನು ನೀಡುವ ಅತ್ಯುನ್ನತ ದಾಖಲೆಯನ್ನೇ ನಂಬದ ಮೋದಿ ಸರ್ಕಾರ, ತನ್ನ ದೇಶದ ಜನರನ್ನು ಹೇಗೆ ನಂಬುತ್ತದೆ ಎಂಬುದು ಮೂಲಭೂತ...

ʼಡಬ್ಲೆಟ್‌ʼಗಳಿಂದ ನಡುಗಿದ ವೆನೆಜುವೆಲಾ; ಏನಿದು ಅವಳಿ ಭೂಕಂಪ? ಯಾಕಿಷ್ಟು ಅಪಾಯಕಾರಿ?

ಪ್ರಕೃತಿ ವಿಕೋಪಗಳ ಪಟ್ಟಿಯಲ್ಲಿ ಭೂಮಿ ಕಂಪಿಸುವುದನ್ನ ಅತ್ಯಂತ ಅನಿರೀಕ್ಷಿತ ಮತ್ತು ಅತೀ ಹೆಚ್ಚು ಜೀವಹಾನಿ ಉಂಟುಮಾಡುವ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಒಂದು ಭೂಕಂಪದ ಭೀಕರತೆಯಿಂದ ಚೇತರಿಸಿಕೊಳ್ಳುವ ಮುನ್ನವೇ, ಅದೇ ತೀವ್ರತೆಯ ಮತ್ತೊಂದು ಕಂಪನ...

ಈ ಹೊತ್ತಿನ ಪ್ರಮುಖ ಸುದ್ದಿ