ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಮತ್ತೊಂದು ಬಹುದೊಡ್ಡ ಆಘಾತ ಎದುರಾಗಿದೆ. ಪಕ್ಷದ ಹಿರಿಯ ನಾಯಕ ಹಾಗೂ ದೀರ್ಘಕಾಲದ ರಾಜ್ಯಸಭಾ ಸದಸ್ಯ ಸುಖೇಂದು...
ಬಳ್ಳಾರಿಯ ಅಂದ್ರಾಳ್ ಹಳ್ಳದ ಬಳಿ ಮಹಿಳೆಯೊಬ್ಬರ ಮೃತದೇಹವೊಂದು ಪತ್ತೆಯಾಗಿದೆ. ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಅಸಹಜ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದೆ.
ರಾತ್ರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿತ್ತು....
ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆೆ(ಎಸ್‌ಐಆರ್) ಕಾರ್ಯ ಹಿನ್ನೆಲೆಯಲ್ಲಿ 2026ರ ಜೂನ್ 30ರಿಂದ ಜುಲೈ 29ರವರೆಗೆ ಮನೆಮನೆಗೆ ಭೇಟಿ ನೀಡಲಿರುವ ಗಣತಿದಾರರಿಗೆ ಅಗತ್ಯ ಮಾಹಿತಿ ನೀಡಿ ಸಹಕಾರ ನೀಡಬೇಕು ಎಂದು ಕೊಪ್ಪಳ ಜಿಲ್ಲಾ...
ದಕ್ಷಿಣ ಫಿಲಿಪೈನ್ಸ್‌ನ ಮಿಂಡನಾವೊ ಕರಾವಳಿ ಪ್ರದೇಶದಲ್ಲಿ 7.8 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಸಂಭವಿಸಿದ ಅವಘಡಗಳಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಭೂಕಂಪದ ಪರಿಣಾಮವಾಗಿ, ಫಿಲಿಪೈನ್ಸ್ ಮತ್ತು ನೆರೆಯ ಇಂಡೋನೇಷ್ಯಾಗೆ ಸಮುದ್ರದಿಂದ...
ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಇತ್ತೀಚೆಗೆ ತಮ್ಮ ಆಡಳಿತ ಶೈಲಿಯ ಕುರಿತು ನೀಡಿದ ಹೇಳಿಕೆಯೊಂದು ಇದೀಗ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ತಮ್ಮ ಕಟ್ಟುನಿಟ್ಟಾದ ಆಡಳಿತ ಹಾಗೂ ಕೆಲವು ಕಠಿಣ ತೀರ್ಮಾನಗಳನ್ನು...
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಲ್ಲಿ ಖಾತೆ ಹಂಚಿಕೆ ಕುರಿತಾಗಿದ್ದ ಅಸಮಾಧಾನವನ್ನು ಹೈಕಮಾಂಡ್ ಸದ್ಯಕ್ಕೆ ಬಗೆಹರಿಸಿರಬಹುದು, ಆದರೆ ಹಿಂದಿನ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವು ಹಿರಿಯ ಸಚಿವರನ್ನು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೊಸ...
ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ ವಿಭಾಗಕ್ಕೆ ಹೊಸ ಅಸ್ತ್ರವಾಗಿ 23 ವರ್ಷದ ರಾಜಸ್ಥಾನದ ಉದಯೋನ್ಮುಖ ಯುವ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಸೇರ್ಪಡೆಯಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿನ ನಿರಂತರವಾದ ಹಾಗೂ ಅತ್ಯುತ್ತಮವಾದ ಪ್ರದರ್ಶನ, ಜೊತೆಗೆ...
ನೂತನ ಸಂಪುಟದಲ್ಲಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ವಿಜಯಪುರ ನಗರಕ್ಕೆ ಆಗಮಿಸಿರುವ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ ಶನಿವಾರ ಸಂಜೆ ಹಾಸೀಂಪೀರ ದರ್ಗಾ ಮತ್ತು ಅರ್ಕಟ್ ದರ್ಗಾ...
ಕಳೆದ ಎರಡು ವಾರಗಳಿಂದ ತೀವ್ರ ಕುತೂಹಲ ಹಾಗೂ ತುರುಸಿನ ಪೈಪೋಟಿಗೆ ಸಾಕ್ಷಿಯಾಗಿದ್ದ, ಇತ್ತೀಚಿನ ವರ್ಷಗಳ ಅತ್ಯಂತ ರೋಚಕ ಪುರುಷರ ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಒಂದಾದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಗೆ ರೋಮಾಂಚಕ ಅಂತ್ಯ ದೊರೆತಿದೆ....
ವಿಲಿಯಂ ಷೇಕ್ಸ್‌ಪಿಯರ್‌ನ ಜನಪ್ರಿಯ ‘ಜೂಲಿಯಸ್ ಸೀಸರ್’ ನಾಟಕದ ಐತಿಹಾಸಿಕ ಸಾಲು "ಎಟ್ ಟು, ಬ್ರೂಟೇ? (ಬ್ರೂಟಸ್, ನೀನೂ ಸಹ?)" ಇಂದಿನ ಭಾರತೀಯ ರಾಜಕಾರಣದ ವಾಸ್ತವಕ್ಕೆ ಅತ್ಯಂತ ಸರಿಯಾಗಿ ಹೊಂದಿಕೆಯಾಗುತ್ತದೆ. ರಾಜಕೀಯದಲ್ಲಿ ಅಂತಿಮ ಮತ್ತು...
ಅರ್ಜೆಂಟೀನಾದ ಮೊದಲ ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತು ಯೋಜನೆಗಾಗಿ 10 ವರ್ಷಗಳ ಕಡಲ ಸೇವೆಗಳ (Marine Services) ಒಪ್ಪಂದವು ಅದಾನಿ ಪೋರ್ಟ್‌ನ ಪಾಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅದಾನಿ ಪೋರ್ಟ್ಸ್...
ಜೂನ್ ತಿಂಗಳು ಆರಂಭವಾಗಿ ಏಳು ದಿನಗಳು ಕಳೆದರೂ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ವಿಜಯಪುರದ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ನೀರಿನ ಒಳಹರಿವು ಬಾರದಿರುವುದು, ಬೇಸಾಯಕ್ಕೆ ಜಲಾಶಯವನ್ನು...