ಈ ದಿನ ಫ್ಲ್ಯಾಶ್‌‌‌

ಸಿದ್ದಾಪುರದ ಮಹಿಳೆ ಹೈಕೋರ್ಟ್‌ನ ಅಡಿಷನಲ್‌ ಜಡ್ಜ್‌: ನ್ಯಾ. ರಾಜೇಶ್ವರಿ ಹೆಗಡೆ ಪರಿಚಯ

ಮಲೆನಾಡು ಹಾಗೂ ಕರಾವಳಿಯ ಭಾಗವಾದ ಉತ್ತರ ಕನ್ನಡ ಜಿಲ್ಲೆಯಿಂದ ಹೈಕೋರ್ಟ್‌ನ ಉನ್ನತ ಸ್ಥಾನಕ್ಕೇರಿದ ಕೆಲವೇ ಕೆಲವು ಮಹಿಳಾ ನ್ಯಾಯಾಧೀಶರಲ್ಲಿ ರಾಜೇಶ್ವರಿ ಹೆಗಡೆ ಪ್ರಮುಖರಾಗಿದ್ದಾರೆ. ಇವರ ಈ ಸಾಧನೆ ಗ್ರಾಮೀಣ ಭಾಗದ ಮತ್ತು ಕರಾವಳಿ...

ಡಾ. ಬಿ ಆರ್ ಅಂಬೇಡ್ಕರ್ ಜೂನ್‌ 1ರಂದು ಕಾನೂನು ಕಾಲೇಜು ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ದಿನ

ಮುಂಬೈನ ಸರ್ಕಾರಿ ಕಾನೂನು ಕಾಲೇಜು ಇಂದಿಗೂ ಅಂಬೇಡ್ಕರ್ ಅವರ ಪರಂಪರೆಯನ್ನು ಗೌರವಿಸುತ್ತಿದೆ. ಅಲ್ಲದೆ ಈ ದಿನವನ್ನು ಸ್ಮರಿಸುವುದು ನಮಗೂ ಕೂಡ ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಸಮಾನತೆಯ ಮಹತ್ವವನ್ನು ನೆನಪಿಸುತ್ತದೆ. ಡಾ. ಅಂಬೇಡ್ಕರ್...

ರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ಮೋದಿ ‘ನಿಗೂಢ ಮೌನ’; ಮರ್ಮವೇನು?

ಪ್ರಧಾನಿ ನರೇಂದ್ರ ಮೋದಿಯವರು ಅತ್ಯುತ್ತಮ ವಾಗ್ಮಿ ಎಂದೇ ಗುರುತಿಸಿಕೊಂಡಿದ್ದಾರೆ. ಟೆಲಿಪ್ರಾಂಪ್ಟರ್‌ ಇಲ್ಲದೆ, ಅವರೇನೂ ಮಾತನಾಡಲಾರರು ಎಂಬ ವ್ಯಂಗ್ಯಕ್ಕೂ ಗುರಿಯಾಗಿದ್ದಾರೆ. ಇದು ವ್ಯಂಗ್ಯ ಎನ್ನುವುದಕ್ಕಿಂತ ವಾಸ್ತವ ಎಂಬುದು ಹಲವು ಸಂದರ್ಭಗಳಲ್ಲಿ ಸ್ಪಷ್ಟವೂ ಆಗಿದೆ. ಟೆಲಿಪ್ರಾಂಪ್ಟರ್‌...

ಬೀದರ್‌ | ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆಗೈದ 58 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬೀದರ ತಾಲೂಕಿನ ಜನವಾಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಾಹಿತ್ಯರತ್ನ ಅಣ್ಣಾಭಾವ ಸಾಠೆ ಸಾಂಸ್ಕೃತಿಕ, ಸಾಹಿತ್ಯಿಕ ಲೋಕಮಂಚ ಟ್ರಸ್ಟ್ ವತಿಯಿಂದ ಮಂಗಳವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ...

ʼಇಲ್ಲಿ ಕಾಸಿದ್ದವನಿಗೆ ಕಿಮ್ಮತ್ತುʼ: ಭಾರತದ ಪರೀಕ್ಷಾ ವ್ಯವಸ್ಥೆ ಕಲಿಸುತ್ತಿರುವ ಪಠ್ಯೇತರ ಪಾಠ!

ಈ ಇಡೀ ಸಾಂಸ್ಥಿಕ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ತಾನಂದುಕೊಂಡ ಕೆಲಸವನ್ನ ಸಲೀಸಾಗಿ ಮಾಡುತ್ತಿದೆ. ಅದು ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುತ್ತಿಲ್ಲ, ಬದಲಿಗೆ ತಾನು ಮಾಡಿದ ತಪ್ಪುಗಳಿಗೆ ವಿದ್ಯಾರ್ಥಿಗಳೇ ಬೆಲೆ ತೆರುವಂತೆ ಅವರಿಗೆ ತರಬೇತಿ...

ಕಾಗದದ ನೋಟುಗಳಿಗೆ ಗುಡ್ ಬೈ? ಭಾರತಕ್ಕೆ ಬರಲಿದೆಯೇ ಪಾಲಿಮರ್ ಕರೆನ್ಸಿ

ಜಾಗತಿಕ ಮಟ್ಟದ ಆರ್ಥಿಕ ವಿದ್ಯಮಾನಗಳನ್ನು ಗಮನಿಸಿದರೆ, ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ವಿಶ್ವದ ಹಲವಾರು ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದಿದ ಪ್ರಮುಖ ರಾಷ್ಟ್ರಗಳು ಈಗಾಗಲೇ ಪಾಲಿಮರ್ ಕರೆನ್ಸಿಗಳನ್ನು ಅತ್ಯಂತ ಯಶಸ್ವಿಯಾಗಿ...

ಮುಸ್ಲಿಂ ಯುವಕರನ್ನು ಸಿಲುಕಿಸಲು ಸಂಚು? ಅಪಹರಣ ಪ್ರಕರಣಕ್ಕೆ ಹೊಸ ತಿರುವು!

ಹಿಂದು ಮಹಿಳೆಯ ಅಪಹರಣ ಮತ್ತು ಕಿರುಕುಳ ಪ್ರಕರಣದಲ್ಲಿ ಇಬ್ಬರು ಮುಸ್ಲಿಂ ಯುವಕರ ವಿರುದ್ಧ ಮಾಡಲಾಗಿದ್ದ ಆರೋಪಗಳು ಇದೀಗ ಹೊಸ ತಿರುವು ಪಡೆದುಕೊಂಡಿವೆ. ಈ ಪ್ರಕರಣವು ಪೂರ್ವಯೋಜಿತ ಸಂಚಿನ ಭಾಗವಾಗಿದ್ದು, ಇಬ್ಬರು ಮುಸ್ಲಿಂ ಯುವಕರನ್ನು...

ಬೀದರ್‌ | JEE ಫಲಿತಾಂಶ : ಚನ್ನಬಸವೇಶ್ವರ ಗುರುಕುಲದ 64 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ

ಜಂಟಿ ಪ್ರವೇಶ ಪರೀಕ್ಷೆ (JEE) ಅಡ್ವಾನ್ಸ್ಡ್ ಫಲಿತಾಂಶ ಪ್ರಕಟಗೊಂಡಿದ್ದು, ಭಾಲ್ಕಿ ತಾಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ 64 ವಿದ್ಯಾರ್ಥಿಗಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ)...

ಬಾಡೂಟದವರಿಗೆ ಮನೆ ಬಾಡಿಗೆ ಇಲ್ಲ: ಗುಟ್ಕಾಕ್ಕಿಂತ ಬಿರಿಯಾನಿ ಲೇಸು!

ನಿನ್ನೆ ಬೆಳಗಿನ ಜಾವ ಚುಮು ಚುಮು ಚಳಿಯಲ್ಲಿ ಒಬ್ಬ ಆಸಾಮಿ ಎದುರು ಬದುರಾದ. ಆತನ ಹೆಸರು ಶೇಖರ್, ಪಕ್ಕದ ಗೆಳೆಯ ಗುರ್ಲಿಂಗನಿಗೆ ತುಂಬ ಕ್ಲೋಜ್‌. ನಾನ್ಯಾರು ಎಂಬ ಪರಿಚಯವಿಲ್ಲದೆ ಗರಿಗರಿಯಾಗಿ ನಾಲಗೆ ಹರಿಯಬಿಟ್ಟು,...

ವಿಜಯನಗರ | ರೈತರಿಂದಲೇ ಹೂಳೆತ್ತುವ ಅಭಿಯಾನಕ್ಕೆ ಚಾಲನೆ

ವಿಜಯನಗರ ಜಿಲ್ಲೆ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ಎರಡು ದಿನಗಳ ಹೂಳೆತ್ತುವ ಅಭಿಯಾನ ನಡೆಯುತ್ತಿದೆ.‌ ರೈತರು ತಾವೇ ಟ್ರ್ಯಾಕ್ಟರ್, ಜೆಸಿಬಿ ತಂದು ಹೂಳು ತೆಗೆಯುವ ಮೂಲಕ ಸರ್ಕಾರವನ್ನು ಎಚ್ಚರಿಸುವ...

‌ಅಮೆರಿಕ, ಬ್ರಿಟನ್ ʼಮಾವು ಮಾರುಕಟ್ಟೆʼಯತ್ತ ತಿರುಗಿದ ಕರ್ನಾಟಕ

ಗಲ್ಫ್ ದೇಶಗಳಲ್ಲಿ ಉಂಟಾಗಿರುವ ಉದ್ವಿಗ್ನತೆ ಮತ್ತು ವಿಮಾನ ಹಾರಾಟಗಳ ರದ್ದತಿಯಿಂದಾಗಿ ಕರ್ನಾಟಕದ ಮಾವು ವಲಯ ಈ ಬಾರಿ ಹೊಸ ಮಾರುಕಟ್ಟೆಗಳತ್ತ ಮುಖ ಮಾಡಿದೆ. ಸಾಂಪ್ರದಾಯಿಕ ಗಲ್ಫ್ ಮಾರುಕಟ್ಟೆಗಳಲ್ಲಿ ಎದುರಾಗಿರುವ ವ್ಯಾಪಾರ ಸಮಸ್ಯೆಗಳು ಹಾಗೂ...

ಮಂದಬೆಳಕು ತಡೆಗೆ ಇನ್ಮುಂದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಿಂಕ್‌ ಬಾಲ್‌ ಆಟ

ಟೆಸ್ಟ್ ಕ್ರಿಕೆಟ್‌ನಲ್ಲಿ ಮಂದಬೆಳಕಿನಿಂದಾಗಿ ಆಟ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹತ್ವದ ಹೆಜ್ಜೆಯಿಟ್ಟಿದೆ. ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಿಗೆ 'ಪಿಂಕ್ ಬಾಲ್' (ಗುಲಾಬಿ ಚೆಂಡು) ಬಳಸುವ ವಿನೂತನ ಪ್ರಯೋಗಕ್ಕೆ ಐಸಿಸಿ...

ಈ ಹೊತ್ತಿನ ಪ್ರಮುಖ ಸುದ್ದಿ