ಈ ದಿನ ಫ್ಲ್ಯಾಶ್‌‌‌

ಕೇರಳ ಚುನಾವಣೆ | ಬಹುಮತದ ಗಡಿ ದಾಟಿ ಯುಡಿಎಫ್‌ ಮುನ್ನಡೆ: ಸಿಎಂ ಪಿಣರಾಯಿಗೆ ಹಿನ್ನಡೆ

ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಆರಂಭಿಕ ಎರಡು ಗಂಟೆಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭಾರಿ ಮುನ್ನಡೆ ಸಾಧಿಸಿದೆ. ಬಹುಮತದ ಗಡಿ ದಾಟಿ ಮುನ್ನಡೆಯಲ್ಲಿದೆ. ವಿವಿಧ ವರದಿಗಳ ಪ್ರಕಾರ 140 ಕ್ಷೇತ್ರಗಳನ್ನು ಹೊಂದಿರುವ ಕೇರಳದಲ್ಲಿ...

ಪಶ್ಚಿಮ ಬಂಗಾಳ: ಆರಂಭಿಕ ಮುನ್ನಡೆಯಲ್ಲಿ ಮ್ಯಾಜಿಕ್ ನಂಬರ್ ಸಮೀಪಿಸಿದ ಬಿಜೆಪಿ; ಕ್ಷಣ ಕ್ಷಣಕ್ಕೂ ರೋಚಕತೆ!

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ತೀವ್ರ ಕುತೂಹಲ ಕೆರಳಿಸಿದ್ದು, ಫಲಿತಾಂಶವು ಕ್ಷಣ ಕ್ಷಣಕ್ಕೂ ರೋಚಕತೆಯನ್ನು ಸೃಷ್ಟಿಸುತ್ತಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಬಹುಮತದ ಗಡಿಯ ಸಮೀಪ...

ಕೇರಳ ಚುನಾವಣೆ: ಕನಿಷ್ಠ ಏಳು ಸಚಿವರುಗಳಿಗೆ ಹಿನ್ನಡೆ

ಕೇರಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಕನಿಷ್ಠ ಏಳು ಸಚಿವರುಗಳು ಆರಂಭಿಕ ಹಿನ್ನಡೆಯನ್ನು ಕಂಡಿದ್ದಾರೆ. ಈಗಾಗಲೇ ಇವಿಎಂಗಳಲ್ಲಿನ ಮತಗಳ ಎಣಿಕೆ ಪ್ರಾರಂಭವಾಗಿದೆ. ಸಚಿವರಾದ ವೀಣಾ ಜಾರ್ಜ್, ಎಂ ಬಿ ರಾಜೇಶ್, ಒ ಆರ್...

ತಮಿಳುನಾಡು 234 ಕ್ಷೇತ್ರಗಳ ಆರಂಭಿಕ ಟ್ರೆಂಡ್: 93 ಕ್ಷೇತ್ರಗಳಲ್ಲಿ ‘ಟಿವಿಕೆ’ ಮುನ್ನಡೆ, ಡಿಎಂಕೆಗೆ 3ನೇ ಸ್ಥಾನ

ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯ ಆರಂಭಿಕ ಸುತ್ತುಗಳಲ್ಲಿ ಭಾರೀ ಅಚ್ಚರಿಯ ಟ್ರೆಂಡ್ ಹೊರಹೊಮ್ಮಿದೆ. ಒಟ್ಟು 234 ಕ್ಷೇತ್ರಗಳ ಪೈಕಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು...

ದಾವಣಗೆರೆ ದಕ್ಷಿಣ | ಬಿಜೆಪಿ 577 ಮತಗಳು ಮುನ್ನಡೆ

ರಾಜ್ಯದ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಗರದ ಡಿ ಆರ್ ಆರ್ ಕಾಲೇಜಿನಲ್ಲಿ ಪ್ರಾರಂಭವಾಗಿದ್ದು ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗಿದ್ದು ಆರಂಭಿಕ ಮೊದಲನೇಸುತ್ತಿನಲ್ಲಿ...

ಉಪಚುನಾವಣೆ | ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಮುನ್ನಡೆ

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಬಿಜೆಪಿಯ ವೀರಣ್ಣ...

ವಿಜಯಪುರ | ₹300 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಎಂ ಬಿ ಪಾಟೀಲ್‌ ಭೂಮಿಪೂಜೆ

ಅಭಿವೃದ್ಧಿಯ ಮೂಲಕ‌ ಗ್ರಾಮೀಣ ಭಾಗದ ರಸ್ತೆಗಳಿಗೆ ಹೊಸ ಮೆರುಗು ನೀಡಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದರು. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ...

ಟಿಎಂಸಿ – ಬಿಜೆಪಿ ಜಿದ್ದಾಜಿದ್ದಿನ ಮುನ್ನಡೆ, ಕೇರಳದಲ್ಲಿ ಯುಡಿಎಫ್-ಎಲ್‌ಡಿಎಫ್ ಸಮಬಲ, ತಮಿಳುನಾಡಿನಲ್ಲಿ ಟಿವಿಕೆ 2ನೇ ಸ್ಥಾನದಲ್ಲಿ

ಪಂಚ ರಾಜ್ಯಗಳ ವಿಧಾನಸಭೆಯ ಮತ ಎಣಿಕೆ ಆರಂಭಗೊಂಡಿದ್ದು ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಆರಂಭಿಕ ಸುತ್ತಿನಲ್ಲಿ ಟಿಎಂಸಿ ಹಾಗೂ ಬಿಜೆಪಿ ತಲಾ 105...

ತಮಿಳುನಾಡು: 2ನೇ ಅವಧಿಯ ನಿರೀಕ್ಷೆಯಲ್ಲಿ ಡಿಎಂಕೆ, ಎಲ್ಲರ ಕಣ್ಣು ‘ವಿಜಯ್’ ಮೇಲೆ

​ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ನಡೆದಿದ್ದ ಹೈ-ವೋಲ್ಟೇಜ್ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು (ಮೇ 4) ಬೆಳಿಗ್ಗೆ 8 ಗಂಟೆಯಿಂದ ಬಿಗಿ ಭದ್ರತೆಯ ನಡುವೆ ಆರಂಭವಾಗಿದೆ. ಒಟ್ಟು...

ಕೇರಳ | ಅಣಕು ಮತದಾನದಲ್ಲಿ ದೋಷ: ತ್ರಿಕರಿಪುರದಲ್ಲಿ 990 ಮತಗಳು ಹೆಚ್ಚುವರಿ

ಕೇರಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಶುರುವಾಗಿದೆ. ಯುಡಿಎಫ್ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ನಡುವೆ ತ್ರಿಕರಿಪುರದ ಒಂದು ಬೂತ್‌ನಲ್ಲಿ ಅಣಕು ಮತದಾನದ ದೋಷದಿಂದಾಗಿ 990 ಮತಗಳು ಹೆಚ್ಚುವರಿಯಾಗಿದೆ. ಇದರಿಂದಾಗಿ ಆ...

ಪಶ್ಚಿಮ ಬಂಗಾಳ: ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಟಿಎಂಸಿ, ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು, ಆಡಳಿತರೂಢ ಟಿಎಂಸಿ ಮತ್ತೆ ಅಧಿಕಾರಕ್ಕೇರುವ ದೃಢ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಬಿಜೆಪಿ ರಾಜ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ, ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ...

ಪಶ್ಚಿಮ ಬಂಗಾಳ | ಮತ ಎಣಿಕೆಗೂ ಮುನ್ನ ಭಬಾನಿಪುರದಲ್ಲಿ ಬಿಜೆಪಿ ಏಜೆಂಟ್, ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ

ಮತ ಎಣಿಕೆಗೂ ಮುನ್ನ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ. ರಾಜ್ಯದ 293 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಈ ನಡುವೆ...

ಈ ಹೊತ್ತಿನ ಪ್ರಮುಖ ಸುದ್ದಿ