ಈ ದಿನ ಫ್ಲ್ಯಾಶ್‌‌‌

ಸರ್ಕಾರಿ ನೌಕರರ ಸಂಸ್ಕೃತಿ, ಸಾಹಿತ್ಯ ಪರಿಷತ್ತಿಗೆ ಜಿಲ್ಲಾಧ್ಯಕ್ಷರಾಗಿ ಚೇತನಾ ಚೆನ್ನಶೆಟ್ಟಿ ನೇಮಕ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿಗೆ ಬೀದರ್ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದಿದ್ದು, ಜಿಲ್ಲಾಧ್ಯಕ್ಷರಾಗಿ ಚೇತನಾ ಚೆನ್ನಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ ಕಾರಾಮುಂಗೆ ಅವರನ್ನು ನೇಮಕ ಮಾಡಲಾಗಿದೆ. ಈಚೆಗೆ...

ವಿಜಯನಗರ | ಧಗಿಸುವ ಬಿಸಿಲು: ಮಡಕೆಗೆ ಹೆಚ್ಚಿದ ಬೇಡಿಕೆ

ಅಬ್ಬಬ್ಬಾ ಬಿಸಿಲು! ಬೆಳಗ್ಗೆ ಹತ್ತು ಗಂಟೆ ಆದರೆ ಸಾಕು ಸೆಕೆ ಸೆಕೆ.‌ ಸಂಜೆ ಐದು ಗಂಟೆ ಮುಗಿದರೂ ಧಗೆ ತಣಿಯದು. ಲೀಟರ್ ಗಟ್ಟಲೇ ನೀರು ಕುಡಿದರೂ ತೀರದ ದಾಹ. ಮ‌ನೆಯೊಳಗೆ ಇದ್ದರೂ ಝಳ,...

ತಂಬಾಕು ದರ ಕುಸಿತ, ಬೆಳೆ ಮಿತಿ ಹೇರಿಕೆ: ಮೈಸೂರು ಜಿಲ್ಲೆಯ ರೈತರು ಸಂಕಷ್ಟದಲ್ಲಿ

ರಾಜ್ಯದಲ್ಲಿ ತಂಬಾಕು ಬೆಳೆಗಾರರಿಗೆ ಮಹತ್ವದ ಬದಲಾವಣೆಯನ್ನು ತಂದಿರುವ 2026-27ನೇ ಸಾಲಿನ ನಿಯಮಗಳು ರೈತರಲ್ಲಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿವೆ. ಸಮರ್ಪಕ ಬೆಲೆ, ಖರೀದಿ ಭರವಸೆ, ಸಾಲ ಸೌಲಭ್ಯ ಹಾಗೂ ಪರ್ಯಾಯ ಬೆಳೆಗಳಿಗೆ ಮಾರ್ಗದರ್ಶನ...

“IPL ನಲ್ಲಿ ಅನಗತ್ಯ ವ್ಯಕ್ತಿಗಳಿಗೆ ಮೈದಾನದ ಪ್ರವೇಶ ನಿಷೇಧಿಸಿ”: ಬಿಸಿಸಿಐಗೆ ಸುನಿಲ್ ಗವಾಸ್ಕರ್ ಆಗ್ರಹ

ಐಪಿಎಲ್ 2026ರ ಪಂದ್ಯಗಳು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವುದರ ಬಗ್ಗೆ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಳಂಬವನ್ನು ತಡೆಯಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)...

ಬಳ್ಳಾರಿ | ಕಲ್ಯಾಣ ಕರ್ನಾಟಕ ಭಾಗದ ಕುರುಬ ನಾಯಕರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕುರುಬ ನಾಯಕರಿಗೆ ಮಂತ್ರಿಸ್ಥಾನ ಕೊಡುವಂತೆ ಬೇಡಿಕೆ ಇಡಲಾಗಿದೆ. ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿರುವ ಕುರುಬ ಸಮಾಜದ ಕಾಂಗ್ರೆಸ್ ಮುಖಂಡರು ಕುರುಬ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ. "ಸಚಿವ ಸಂಪುಟ...

ಕರ್ನಾಟಕದ ಮೊದಲ ಗುಂಪು ಹತ್ಯೆ! ಇಂದಿಗೆ 1 ವರ್ಷ: ಮರೀಚಿಕೆಯಾದ ನ್ಯಾಯ?

ಮಂಗಳೂರು ನಗರದ ಹೊರವಲಯದ ಕುಡುಪು ಎಂಬ ಪ್ರಶಾಂತ ಹಳ್ಳಿ ಕಳೆದ ವರ್ಷದ ಹಿಂದೆ ಅಂದರೆ ಏಪ್ರಿಲ್ 27ರಂದು ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಯಿತು. ಧಾರ್ಮಿಕ ಅಸಹಿಷ್ಣುತೆ ಮತ್ತು ಮನುಷ್ಯತ್ವ ವಿರೋಧಿ ಮಾನಸಿಕತೆ ಒಂದು ಜೀವವನ್ನು...

ರಾಮಮಂದಿರ ನಿರ್ಮಾಣ ಸಮೂಹ ಪ್ರಯತ್ನದ ಫಲ; ಮೋದಿ ಕಾಲೆಳೆದ ಮೋಹನ್ ಭಾಗವತ್

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿರುವುದು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪಿನ ಶ್ರಮವಲ್ಲ. ಇದು ಇಡೀ ದೇಶದ ಜನರ ಸಾಮೂಹಿಕ ಪ್ರಯತ್ನ ಮತ್ತು ಸಂಕಲ್ಪದ ಫಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ...

ಪಶ್ಚಿಮ ಬಂಗಾಳದಲ್ಲಿ ನಾಳೆ ಅಂತಿಮ ಸಮರ: ಅಬ್ಬರ ಮುಗಿಸಿ ‘ಸೈಲೆಂಟ್ ಮೋಡ್’ಗೆ ಜಾರಿದ ಪಕ್ಷಗಳು

ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮಹತ್ವದ ಹಾಗೂ ಎರಡನೇ ಹಾಗೂ ಅಂತಿಮ ಹಂತದ ಮತದಾನ ನಾಳೆ (ಏಪ್ರಿಲ್ 29) ನಡೆಯಲಿದೆ. ಭಾರಿ ಕುತೂಹಲ ಮೂಡಿಸಿರುವ ಈ ಘಟ್ಟದಲ್ಲಿ ಒಟ್ಟು...

ಸಚಿವ ಸಂಪುಟ ಬದಲಾವಣೆ : ಸದ್ಯದಲ್ಲೇ ಗೊಂದಲಗಳಿಗೆ ಹೈಕಮಾಂಡ್ ಅಂತಿಮ ಚುಕ್ಕಿ?  

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸದ್ಯ ಕೇಳಿಬರುತ್ತಿರುವ ಸಚಿವ ಸಂಪುಟ ಪುನಾರಚನೆಯ ಕುರಿತಾದ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿವೆ. ಸರ್ಕಾರದೊಳಗಿನ ಆಂತರಿಕ ಕಲಹವನ್ನು ಸಾರಾಸಗಟಾಗಿ ಮೇ ತಿಂಗಳಲ್ಲಿ ಆಗುವ ಸಂಭಾವ್ಯ ಬದಲಾವಣೆಯ ಗಾಳಿ ಹೊತ್ತು...

ಖರ್ಗೆ ಅವರನ್ನು ಭೇಟಿ ಮಾಡಿದ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಬೇಡಿಕೆ?

ಕಾಂಗ್ರೆಸ್‌ ಅಧಿಕಾರ ಹಿಡಿದು ಮೂರು ವರ್ಷಗಳು ಪೂರೈಸುತ್ತಿರುವ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್‌ ಜಾರಕಿಹೊಳಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್‌. ಸಿ ಮಹದೇವಪ್ಪ ಇಂದು(ಏ.28) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌...

ಪಂಚಮಸಾಲಿಗಳ ‘ಫಜೀತಿ’: ಧರ್ಮದರ್ಶಿ ಬಿ ಸಿ ಉಮಾಪತಿಯವರು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವರೇ?

ನಾನೊಬ್ಬ ಸಾಮಾನ್ಯ ನಾಗರಿಕನಾಗಿ ಗಮನಿಸಿದಂತೆ, ಈ ಹಣಕಾಸಿನ ವ್ಯವಹಾರವು ಗಂಭೀರವಾದ ಆರ್ಥಿಕ ಅಪರಾಧ (Economic Offense) ಮತ್ತು ಹಣ ವರ್ಗಾವಣೆ (Money Laundering) ವ್ಯಾಪ್ತಿಗೆ ಬರುತ್ತದೆ. ಕಪ್ಪು ಹಣವನ್ನು (Unaccounted Cash) ಬೇರೆಯವರ...

3 ದಶಕ ಜೈಲಿನಲ್ಲಿದ್ದ ಪೇರರಿವಾಳನ್ ಇದೀಗ ಲಾಯರ್; ವಿಚಾರಣೆ ಎದುರಿಸಿದ ಕೋರ್ಟಿನಲ್ಲೇ ವಕೀಲಿಕೆ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ದೋಷಿಯಾಗಿ 31 ವರ್ಷಗಳ ಸುದೀರ್ಘ ಕಾಲ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿರುವ ಎ.ಜಿ. ಪೇರರಿವಾಳನ್ (54) ಅವರು ಇದೀಗ ವಕೀಲರಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ವಿಶೇಷವೆಂದರೆ,...

ಈ ಹೊತ್ತಿನ ಪ್ರಮುಖ ಸುದ್ದಿ