ʼಅನೇಕ ಅಲಿಖಿತ ಸಂವಿಧಾನಗಳಿಗೆ ನೆಗಡಿ, ಕೆಮ್ಮು ಬಂದಿಲ್ಲ. ಆದರೆ ನಮ್ಮ ಪ್ರಭುತ್ವದಲ್ಲಿರುವ ಕೆಲವರಿಗೆ ನೆಗಡಿ, ಕೆಮ್ಮು ಆಗಿ ನಮ್ಮ ಭವ್ಯ ಸಂವಿಧಾನದ ಬದಲಾವಣೆಯ ಮಾತುಗಳನ್ನಾಡುತ್ತಿದ್ದಾರೆʼ ಎಂದು ವಿಜಯಪುರದಲ್ಲಿ ಚಿಂತಕ ಡಾ. ಎಚ್ ಟಿ...
"ನೀವು ನನ್ನ ಐವತ್ತೈದನೆಯ ಹುಟ್ಟುಹಬ್ಬದ ನಿಮ್ಮ ವಿಶೇಷ ಸಂಚಿಕೆಗೆ ನನ್ನಿಂದ ಸಂದೇಶವನ್ನು ಕೇಳಿದ್ದೀರಿ, ಇಂಡಿಯಾದ ದುರಂತವೆಂದರೆ, ಇಲ್ಲಿ ರಾಜಕಾರಣಿಗಳು ಮತ್ತು ದಾರ್ಶನಿಕರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಾರೆ. ಆದರೆ ವಿದೇಶದಲ್ಲಿ ಪರಿಸ್ಥಿತಿ ಹೀಗಿಲ್ಲ. ಅವರು...
ವಿಜಯಪುರ ಜಿಲ್ಲೆಯ ಕೂಡಗಿ NTPCಯ ಹಾರುಬೂದಿಯಿಂದಾಗಿ ಸುತ್ತಮುತ್ತಲಿನ ರೈತರ ಜಮೀನಿನ ಕುಡಿಯುವ ನೀರು ಹಾಗೂ ಬೆಳೆಗಳ ಮೇಲೆ ಬೂದಿ ತುಂಬಿಕೊಂಡು ಸಮಸ್ಯೆ ಉಂಟಾಗಿದೆ. ಈ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಶುದ್ಧ ಕುಡಿಯುವ...
"ಗುಲಾಮನಿಗೆ ಅವನು ಗುಲಾಮನೆಂದು ನೆನಪಿಸಿ, ಆಗ ಅವನು ಬಂಡೇಳುತ್ತಾನೆ" ಎಂಬ ಅವರ ಮಾತುಗಳೇ ಸಾಕು, ಇಂದಿಗೂ ಅನ್ಯರ ಕೃಪಾಕಟಾಕ್ಷದಡಿ ಗುಲಾಮರಂತೆ ಬದುಕುತ್ತಿರುವವರ ಸುಪ್ತಪ್ರಜ್ಞೆಯನ್ನು ಬಡಿದೆಬ್ಬಿಸಲು. ಯಾರು ಪರರ ಹಂಗಿನಲ್ಲಿ ಬದುಕುತ್ತಿದ್ದಾರೋ, ಅಂತಹವರ ಎದೆಯೊಳಗೆ...
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಲಿಲ್ಲವೆಂಬ ಕಾರಣಕ್ಕೆ ಪಕ್ಷದ ಅಭ್ಯರ್ಥಿ ಸಮರ್ಥ್ ಪರ ಪ್ರಚಾರದಿಂದ ನಸೀರ್ ಅಹ್ಮದ್ ದೂರ ಉಳಿದಿದ್ದರು ಎಂಬ ಕಾರಣ...
ಆಳುವ ಡಿಎಂಕೆ ಪಕ್ಷದ ಸೈದ್ಧಾಂತಿಕ ನಿಲುವನ್ನೇ ವಿಜಯ್ ಪ್ರತಿಪಾದಿಸುತ್ತಿರುವುದು- ತಮಿಳುನಾಡಿನ ಜನಕ್ಕೆ ಭಿನ್ನವಾಗಿ ಕಾಣುತ್ತಿಲ್ಲ. ಜಾತಿ ರಾಜಕಾರಣ, ಚುನಾವಣಾ ಭ್ರಷ್ಟಾಚಾರ- ವಿಜಯ್ ಅಂಕೆಗೂ ಸಿಗುತ್ತಿಲ್ಲ. ಚುನಾವಣೆ ಹತ್ತಿರವಾದಂತೆಲ್ಲ ಇದು ದಳಪತಿ ವಿಜಯ್ ಅರಿವಿಗೂ...
ಅಕ್ಷಯ ತೃತೀಯ ಪ್ರಯುಕ್ತ ಏಪ್ರಿಲ್ 20ರಂದು ವಿಜಯಪುರ ಜಿಲ್ಲೆಯಲ್ಲಿ ನಡೆಯಲಿರುವ ಸಾಮೂಹಿಕ ಹಾಗೂ ವೈಯಕ್ತಿಕ ವಿವಾಹ ಕಾರ್ಯಕ್ರಮದಲ್ಲಿ ಬಾಲ್ಯವಿವಾಹಕ್ಕೆ ಆಸ್ಪದ ಕೊಡದಂತೆ, ಕಾನೂನು ಉಲ್ಲಂಘಿಸಿ ಬಾಲ್ಯವಿವಾಹ ನಡೆಸಿದರೆ ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಅನ್ವಯ...
"ಸದ್ಯದ ಜ್ವಲಂತ ಸಮಸ್ಯೆ ಕ್ಷೇತ್ರ ಮರುವಿಂಗಡಣೆಯೇ ಹೊರತು ಮಹಿಳಾ ಮೀಸಲಾತಿ ಅಲ್ಲ." ಎಂದು ಕೇಂದ್ರ ಸರ್ಕಾರ ತರಾತುರಿಯಲ್ಲಿ ಜಾರಿಗೆ ತರುವುದಕ್ಕೆ ಹೊರಟಿರುವ ಮಹಿಳಾ ಮೀಸಲಾತಿ ವಿಷಯದ ಬಗ್ಗೆ ಸಾತ್ವಿಕ ಕೋಪದಲ್ಲೇ ಕಾಂಗ್ರೆಸ್ ನಾಯಕಿ...
ಡಗೌಟ್ನಲ್ಲಿ ಮೊಬೈಲ್ ಬಳಕೆಯನ್ನು ಕೇವಲ ಸಾಮಾನ್ಯ ತಪ್ಪು ಎಂದು ಪರಿಗಣಿಸಲು ಬಿಸಿಸಿಐ ಸಿದ್ಧವಿಲ್ಲ. ಭ್ರಷ್ಟಾಚಾರ ನಿಗ್ರಹ ದಳ ತನಿಖೆ ಆರಂಭಿಸಿರುವುದರಿಂದ, ಪಂದ್ಯದ ವೇಳೆ ಬೆಟ್ಟಿಂಗ್, ಬುಕ್ಕಿಗಳ ಜೊತೆ ಸಂಪರ್ಕ ಅಥವಾ ಪಂದ್ಯದ ಒಳಗಿನ...
ಕೇಂದ್ರ ಸರ್ಕಾರದ ಸ್ವಯಂ ಜನಗಣತಿ ಅಭಿಯಾನಕ್ಕೆ ಬೆಂಗಳೂರು ನಗರದ ನಾಗರಿಕರಿಂದ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಸಿಗದೆ ಇರುವುದು ಹುಬ್ಬೇರಿಸುವಂತೆ ಮಾಡಿದೆ.
ನಗರದಲ್ಲಿ ಇದುವರೆಗೆ ಕೇವಲ 0.93% ಮಂದಿ ಮಾತ್ರ ಸ್ವಯಂ ಗಣತಿ ಪೂರ್ಣಗೊಳಿಸಿದ್ದಾರೆ. ಜಿಬಿಎ...
ರಾಜ್ಯ ಸರ್ಕಾರವು 2026-27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಆಡಳಿತಾತ್ಮಕ ದಕ್ಷತೆ ಹೆಚ್ಚಿಸುವುದು ಹಾಗೂ ನೌಕರರ ಹಿತಾಸಕ್ತಿಯನ್ನು ಕಾಪಾಡುವುದು ಈ ಮಾರ್ಗಸೂಚಿಗಳ ಮುಖ್ಯ ಉದ್ದೇಶ.
ವರ್ಗಾವಣೆ...
2002ರ ಗುಜರಾತ್ ಗಲಭೆ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ತಿರುಚಿದ ಆರೋಪ ಎದುರಿಸುತ್ತಿರುವ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಪಾಸ್ಪೋರ್ಟ್ ಬಿಡುಗಡೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏಪ್ರಿಲ್ 13) ಮೂವರು...