ಬಳ್ಳಾರಿ 

ಬಳ್ಳಾರಿ | ಮೂರು ತಿಂಗಳ ಹಸುಗೂಸು ಸೇರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ವ್ಯಕ್ತಿಯೊಬ್ಬ, ಗಡಿಭಾಗ ಆಂಧ್ರ ಪ್ರದೇಶದ ಗೂಳ್ಯಂ ಪ್ರದೇಶದ ಹೊಲವೊಂದಕ್ಕೆ ತೆರಳಿ ತಾನೂ ವಿಷ ಸೇವಿಸಿ, ಪತ್ನಿ ಮತ್ತು ಮಗುವಿಗೂ ಕುಡಿಸಿರುವ ಘಟನೆ ನಡೆದಿದ್ದು, ಮೂರು ತಿಂಗಳ...

ಬಳ್ಳಾರಿ | ಕಾಸು ಕೊಟ್ಟರೆ ಪಾಸು ಮಾಡುವ ದಂಧೆ ಬೆಳಕಿಗೆ

ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿಯ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಹಣ ಪಡೆದು ನಕಲಿ ಘಟಿಕೋತ್ಸವ ಸರ್ಟಿಫಿಕೇಟ್ ಕೊಡುತ್ತಿದ್ದ ಹಗರಣ ಬಯಲಾದ ಬೆನ್ನಲ್ಲೇ ಮತ್ತೊಂದು ದಂಧೆ ಬೆಳಕಿಗೆ ಬಂದಿದ್ದು, ಪದವಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ...

ಬಳ್ಳಾರಿ | ಲಾರಿ‌ ಟರ್ಮಿನಲ್ ಹಿಡಿತಕ್ಕಾಗಿ ಹೊಡೆದಾಟ: ಐವರಿಗೆ ಗಾಯ

ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿರುವ ಲಾರಿ ಟರ್ಮಿನಲ್ ಹಿಡಿತ‌‌ ಸಾಧಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಗುಂಪುಗಳ ಹೊಡೆದಾಟದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು, ಈ ಹಿಂದೆ ಲಾರಿ...

ಬಳ್ಳಾರಿ | ಅಂದ್ರಾಳ್ ಹಳ್ಳದ ಬಳಿ ಮಹಿಳೆ ಶವ ಪತ್ತೆ: ಅಸಹಜ ಸಾವಿನ ಶಂಕೆ

ಬಳ್ಳಾರಿಯ ಅಂದ್ರಾಳ್ ಹಳ್ಳದ ಬಳಿ ಮಹಿಳೆಯೊಬ್ಬರ ಮೃತದೇಹವೊಂದು ಪತ್ತೆಯಾಗಿದೆ. ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಅಸಹಜ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದೆ. ರಾತ್ರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿತ್ತು....

ಬಳ್ಳಾರಿ | ಎನ್‌ಎಂಡಿಸಿಯಿಂದ ಶಾಸನಾತ್ಮಕ ಉಲ್ಲಂಘನೆ: ಇಸಿ ಪ್ರಮಾಣ ಪತ್ರ ರದ್ದತಿಗೆ ಎಸ್ ಆರ್ ಹಿರೇಮಠ ಆಗ್ರಹ

ಬಳ್ಳಾರಿಯಲ್ಲಿರುವ ಕೇಂದ್ರ ಉಕ್ಕು ಸಚಿವಾಲಯದ ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(ಎನ್‌ಎಂಡಿಸಿ) ಒಡೆತನದ ʼಕುಮಾರಸ್ವಾಮಿ ಐರನ್ ಓರ್ ಮೈನ್ಸ್‌ನಲ್ಲಿ ಗಂಭೀರ ಶಾಸನಾತ್ಮಕ ಉಲ್ಲಂಘನೆಗಳು ನಡೆಯುತ್ತಿದ್ದು, ಗಣಿಗಾರಿಕೆಗೆ ನೀಡಿರುವ ಪರಿಸರ ಅನುಮೋದನೆ(ಇಸಿ) ಪ್ರಮಾಣ ಪತ್ರವನ್ನು...

ಬಳ್ಳಾರಿ | ಭಾರೀ ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು: ಸ್ಥಳೀಯರು ಹೈರಾಣು

ಗಣಿನಾಡು ಬಳ್ಳಾರಿಯಲ್ಲಿ ಸುರಿದ ಗಾಳಿ ಸಹಿತ ಭಾರೀ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ನೂತನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಮರ ಬಿದ್ದ ಪರಿಣಾಮವಾಗಿ 10ಕ್ಕೂ ಅಧಿಕ ಬೈಕ್‌ಗಳು ಜಖಂಗೊಂಡಿವೆ. ಆಟೋ ಮೇಲೆ ಮರ...

ಬಳ್ಳಾರಿ | ಸಿದ್ದರಾಮಯ್ಯನವರೇ ಇನ್ನೆರಡು ವರ್ಷ ಸಿಎಂ ಆಗಬೇಕು: ಕುರುಬ ಸಂಘ ಆಗ್ರಹ

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ, ಇನ್ನೆರೆಡು ವರ್ಷ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರೆಸಬೇಕು ಎಂದು ಬಳ್ಳಾರಿಯಲ್ಲಿ ಕುರುಬ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಳ್ಳಾರಿಯಲ್ಲಿ ಸುದ್ಧಿಗೋಷ್ಠಿ ನಡೆಸಿರುವ ಕುರುಬ...

ಬಳ್ಳಾರಿ |ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ: ರೈತರ ಆಕ್ರೋಶ

ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಬಿತ್ತನೆ ಗೊಬ್ಬರವನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಗೊಬ್ಬರ ಖರೀದಿಸಿದ ಬಿಲ್ ಕೇಳಿದರೆ ಧಮ್ಕಿ ಹಾಕುತ್ತಿದ್ದು, ಈ ಅನ್ಯಾಯಕ್ಕೆ ಕಡಿವಾಣ...

ಬಳ್ಳಾರಿ | ಮುಂದುವರೆದ ಕುಡಿತಿನಿ ಭೂ ಸಂತ್ರಸ್ತರ ಉಪವಾಸ ಸತ್ಯಾಗ್ರಹ

ಬಳ್ಳಾರಿ ಜಿಲ್ಲೆಯ ಕುಡಿತಿನಿ ಪಟ್ಟಣದಲ್ಲಿ ಕೈಗಾರಿಕೆ ಸ್ಥಾಪಿಸಲು ಸ್ವಾಧೀನಪಡಿಸಿಕೊಂಡ ಕೃಷಿ ಭೂಮಿಯನ್ನು ಬೇರೊಂದು ಕಂಪನಿಗೆ ನೀಡಿರುವುದನ್ನು ವಿರೋಧಿಸಿ ಹೋರಾಟ ನಡೆಯತ್ತಿದ್ದು, ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 12ನೇ ದಿನಕ್ಕೆ ಕಾಲಿಟ್ಟಿದೆ. "ಕಳೆದ ನಾಲ್ಕು...

ಕಂಪ್ಲಿ | 101 ದಲಿತ ಕುಟುಂಬಗಳಿಗೆ ವಸತಿ ನಿವೇಶನ ಮಂಜೂರಾತಿಗೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

ಕಂಪ್ಲಿ ತಾಲೂಕಿನ ಶ್ರೀರಾಮರಂಗಾಪುರ ಗ್ರಾಮದ 101 ದಲಿತ ಕುಟುಂಬಗಳಿಗೆ ಶೀಘ್ರ ವಸತಿ ನಿವೇಶನ ಮಂಜೂರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ...

ಬಳ್ಳಾರಿ | ಬತ್ತುತ್ತಿರುವ ಜಲಮೂಲಗಳು: ಕುಡಿಯುವ ನೀರಿಗೆ ಹಾಹಾಕಾರ, ಪೂರೈಕೆಗೆ ಜಿಲ್ಲಾಡಳಿತ ಕ್ರಮ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ತಾಪಮಾನದಿಂದ ರಾಜ್ಯದ ಹಲವು ನದಿ, ಜಲಾಶಯಗಳು ನೀರಿಲ್ಲದೆ ಬತ್ತುತ್ತಿವೆ. ಸದ್ಯ ಬಳ್ಳಾರಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಜಿಲ್ಲೆಯಾದ್ಯಂತ ಬೇಸಿಗೆ...

ಕುರುಗೋಡು, ಚಿಂಚೋಳಿಯಲ್ಲಿ ಗಾಳಿ ಮಳೆ: ಧರೆಗುರುಳಿದ ವಿದ್ಯುತ್ ಕಂಬಗಳು

ಹೆಚ್ಚುತ್ತಿರುವ ತಾಪಮಾನದಿಂದ ಕೆಂಡವಾಗಿದ್ದ ಇಳೆಗೆ ನಿನ್ನೆ ಸುರಿದ ಮಳೆ ಕೊಂಚ ತಂಪೆರೆದಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ಮತ್ತು ಕಲಬುರಗಿ ಜಿಲ್ಲೆಯ ಚಿಂಚೋಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿನ್ನೆ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಗಾಳಿಯ...

ಈ ಹೊತ್ತಿನ ಪ್ರಮುಖ ಸುದ್ದಿ