ಬಾಗೇಪಲ್ಲಿ:-ಜನಗಣತಿ-2027 ಸಂಬಂಧ ಸ್ವಯಂ ಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ 15ರ ವರೆಗೆ ಸಾರ್ವಜನಿಕರಿಗೆ ಅವಕಾಶ ಇದೆ. ಜನಗಣತಿಯ ಹಿನ್ನಲೆಯಲ್ಲಿ ಏಪ್ರಿಲ್ 1ರಿಂದ ಆರಂಭಗೊಂಡಿರುವ ಸ್ವಯಂ ಮನೆಗಣತಿಯಲ್ಲಿ ತಾಲ್ಲೂಕು ಪ್ರತಿಯೊಬ್ಬ ನಾಗರಿಕರೂ ಸಕ್ರಿಯವಾಗಿ ಭಾಗವಹಿಸಬೇಕು...
ಚಿಂತಾಮಣಿ : ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಮೃತಪಟ್ಟ ಪೊಲೀಸ್ ವಾಹನ ಚಾಲಕ ಚಿಂತಾಮಣಿ...
ಚಿಂತಾಮಣಿ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೋನಕುಂಟ್ಲ ದೇವಸ್ಥಾನದ ಅರ್ಚಕ ವೃತ್ತಿಗೆ ಸಂಬಂಧಿಸಿದಂತೆ ಹಳೆಯ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ದೇವಸ್ಥಾನದ ಪೂಜಾ ಕೈಂಕರ್ಯಗಳ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಹಾಲಿ ಅರ್ಚಕರು ಅಸಮಾಧಾನ...
ಬಾಗೇಪಲ್ಲಿ:-ಮಹಿಳಾ ಅರ್ಥಿಕ ಸಬಲೀಕರಣಕ್ಕೆ ಹೊಲಿಗೆ ಯಂತ್ರ ತರಬೇತಿ ಸ್ವಾವಲಂಬಿ ಬದುಕು ಕಟ್ಟಿಕೊಡಲಿದೆ ಎಂದು ಬಾಗೇಪಲ್ಲಿ ಆಶಾಲಯ ಟ್ರಸ್ಟ್ ಅದ್ಯಕ್ಷೆ ಶಾರ್ಲೆನ್ ಹೇಳಿದರು.
ಅವರು ಪಟ್ಟಣದ ಪಾತಬಾಗೇಪಲ್ಲಿ ರಸ್ತೆಯಲ್ಲಿರುವ ತಮ್ಮ ಆಶಾಲಯ ಟ್ರಸ್ಟ್ ವತಿಯಿಂದ 2025-26...
ಬಾಗೇಪಲ್ಲಿ:-ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸದ ಗ್ರಾಮ ಪಂಚಾಯತಿ ಪಿಡಿಒಗಳ ವಿರುದ್ದ ಕಾನೂನು ಕ್ರಮ ಜರುಗಿಸದಿದ್ದರೆ ಜಿಲ್ಲಾ ಪಂಚಾಯತಿ ಕಚೇರಿ ಮುಂದೆ ಕುಳಿತುಕೊಳ್ಳುತ್ತೇನೆಂದು ಈಗಾಗಲೇ ಜಿ.ಪಂ ಸಿಇಒಗೆ ಸೂಚಿಸಿದ್ದೇನೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪಿಡಿಒಗಳಿಗೆ...
ಚಿಂತಾಮಣಿ : ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಜನಗಣತಿ ಕಾರ್ಯಕ್ರಮವು ಚಿಂತಾಮಣಿ ನಗರ ವ್ಯಾಪ್ತಿಯಲ್ಲಿ ಏಪ್ರಿಲ್ 1ರಿಂದ ಅಧಿಕೃತವಾಗಿ ಚಾಲನೆ ಪಡೆಯಲಿದೆ ಎಂದು ಚಿಂತಾಮಣಿ ನಗರಸಭೆ ಪೌರಾಯುಕ್ತರಾದ ಜೆ.ಎನ್. ಚಲಪತಿ ಅವರು ತಿಳಿಸಿದ್ದಾರೆ.
ಈ...
ಬಾಗೇಪಲ್ಲಿ:-ತಾಲೂಕಿನ ಮಿಟ್ಟೇಮರಿ ಪುರಾಣ ಪ್ರಸಿದ್ಧ ಪುರಾತನ ಕಲ್ಯಾಣಿಯನ್ನು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ಕಂದಾಯ ಇಲಾಖೆ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸ್ವಯಂ ಸೇವಕರು ಹಾಗೂ ಸಂಘ...
ಚಿಕ್ಕಬಳ್ಳಾಪುರ: ಕೇಂದ್ರ ಸರಕಾರ ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ಟ್ರಾನ್ಸ್ ಜೆಂಡರ್ 2026ರ ಮಸೂದೆಯನ್ನು ಈ ಕೂಡಲೇ ವಾಪಸ್ಸು ಪಡೆಯಬೇಕು. ಸದರಿ ಕಾಯ್ದೆಯು ಟ್ರಾನ್ಸ್ ಜೆಂಡರ್ ಸಮುದಾಯದ ವೈಯಕ್ತಿಕ ಹಕ್ಕು, ಘನತೆಯ ಬದುಕು ಮತ್ತು...
ಚಿಂತಾಮಣಿ :ಚಿಂತಾಮಣಿ ನಗರದ ಅಂಜನಿ ಬಡಾವಣೆ ಪ್ರಭಾಕರ್ ಲೇಔಟ್ ಮೋರ್ ಸೂಪರ್ ಮಾರ್ಕೆಟ್ ಎದುರುಗಡೆ ಇರುವ ಎನ್ ಎನ್ ಕೆ ಬಿಲ್ಡಿಂಗ್ ಎರಡನೇ ಮಹಡಿಯಲ್ಲಿ ಜೆಪಿ ಅಕಾಡೆಮಿ ಎಂಬ ಹೆಸರಿನಲ್ಲಿ ಸರ್ಕಾರದಿಂದ ಯಾವುದೇ...
ಬಾಗೇಪಲ್ಲಿ:-ತಾಲ್ಲೂಕು ನಿಂದ ಬೇರ್ಪಟ್ಟು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಚೇಳೂರು ತಾಲ್ಲೂಕಿನಲ್ಲಿ ಶೀಘ್ರದಲ್ಲೇ ನ್ಯಾಯಾಲಯದ ಕಲಾಪಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಶುಕ್ರವಾರ ನ್ಯಾಯಾಧೀಶರು ಪಟ್ಟಣದ ವಿವಿಧ ಬಾಡಿಗೆ ಕಟ್ಟಡಗಳನ್ನು ಪರಿಶೀಲಿಸಿದರು.ಬಾಗೇಪಲ್ಲಿ ತಾಲ್ಲೂಕು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ...
ಬಾಗೇಪಲ್ಲಿ:-ನಾನು ಜಿಪಂ ಅಧ್ಯಕ್ಷರಾದ ಸಂದರ್ಭದಲ್ಲಿ ನನ್ನಆಯ್ಕೆಯನ್ನು ಸಚಿವ ಕೆ.ಎಚ್.ಮುನಿಯಪ್ಪ ಪ್ರಬಲವಾಗಿವಿರೋಧಿಸಿದ್ದರು. ಆದರೆ ಸತ್ಯಾಂಶ ಗೊತ್ತಿಲ್ಲದ ಮಾದಾರ ಮಹಾಸಭ ಅಧ್ಯಕ್ಷ ಆ.ನ.ಮೂರ್ತಿಯವರು ಕೆ.ಎಚ್.ಮುನಿಯಪ್ಪನವರಿಂದಲೇ ನಾನು ಜಿಪಂ ಅಧ್ಯಕ್ಷನಾಗಿದ್ದೆ ಎಂದು ಸುಳ್ಳು ಹೇಳುವ ಮೂಲಕಸತ್ಯವನ್ನು ಮರೆಮಾಚಿದ್ದಾರೆ...