ಮಂಗಳೂರು

ಮಂಗಳೂರು | ಉಪ್ಪಿನಂಗಡಿಯಲ್ಲಿ ಟಾಟಾ ಏಸ್ ಪಲ್ಟಿ: ಬಾಲಕನಿಗೆ ಗಾಯ

ರಸ್ತೆಯ ಕಾಂಕ್ರೀಟ್ ಅಂಚಿಗೆ ವಾಹನದ ಚಕ್ರ ಸಿಲುಕಿದ ಪರಿಣಾಮ ಟಾಟಾ ಏಸ್ ವಾಹನ ಮಗುಚಿಬಿದ್ದ ಘಟನೆ ಸೇಡಿಯಾಪು ಸಮೀಪದ ಕಾಪುವಿನಲ್ಲಿ ಜು.23ರಂದು ನಡೆದಿದೆ. ಘಟನೆಯಲ್ಲಿ 11 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಕೊಯಿಲದ ಸನ್ಯಾಸಿಗುಡ್ಡೆ ನಿವಾಸಿ...

ದ.ಕ.ದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಚುರುಕು; 13.72 ಲಕ್ಷ ಫಾರ್ಮ್‌ ಡಿಜಿಟೈಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಚುರುಕುಗೊಂಡಿದ್ದು, ಜಿಲ್ಲೆಯ 18,03,766 ಮತದಾರರಿಗೆ ಜುಲೈ 22ರವರೆಗೆ ಶೇ.100ರಷ್ಟು ಎನ್ಯುಮರೇಶನ್ ಫಾರ್ಮ್‌ಗಳನ್ನು ವಿತರಿಸಲಾಗಿದೆ. ಈ ಪೈಕಿ 13,72,632 ಫಾರ್ಮ್‌ಗಳನ್ನು...

ಮಂಗಳೂರು | ಭಾರೀ ಮಳೆ ಹಿನ್ನಲೆ, ನಾಳೆ (ಜುಲೈ 23) ಶಾಲಾ ಕಾಲೇಜಿಗೆ ರಜೆ : ಜಿಲ್ಲಾಧಿಕಾರಿ

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ (ಜುಲೈ 23) ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ‘ಯಲ್ಲೋ ಅಲರ್ಟ್’ ಘೋಷಿಸಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆಯ...

ಸೋನಂ ವಾಂಗ್ಚುಕ್ ಹೋರಾಟಕ್ಕೆ ಬೆಂಬಲ: ನಿವೃತ್ತ ಪತ್ರಕರ್ತ ಶ್ರೀನಿವಾಸನ್ ನಂದಗೋಪಾಲ್ 48 ಗಂಟೆಗಳ ಉಪವಾಸ ಸತ್ಯಾಗ್ರಹ

ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಂಗಳೂರಿನ ನಿವೃತ್ತ ಪತ್ರಕರ್ತ ಹಾಗೂ ಶೈಕ್ಷಣಿಕ ಕಾರ್ಯಕರ್ತ ಶ್ರೀನಿವಾಸನ್ ನಂದಗೋಪಾಲ್ ಅವರು 48 ಗಂಟೆಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಭಾನುವಾರ...

ಬಂಟ್ವಾಳ ಯುವತಿ ಹತ್ಯೆ: ಆರೋಪಿ ʼಹಿಂದೂʼವೆಂಬ ಕಾರಣಕ್ಕೆ ಮೌನವಾಯಿತೇ ಕರಾವಳಿ?

ಒಂದು ಕಾಲದಲ್ಲಿ ಮತೀಯ ಸಂಘರ್ಷಗಳು ಮತ್ತು ಸರಣಿ ಹತ್ಯೆಗಳ ಕಾರಣದಿಂದ ʼಮರ್ಡರ್ ಸಿಟಿʼ ಎಂಬ ಅಪಖ್ಯಾತಿ ಪಡೆದಿದ್ದ ಮಂಗಳೂರು, ಕಳೆದ ಕೆಲವು ವರ್ಷಗಳಲ್ಲಿ ಆ ವಾತಾವರಣದಿಂದ ಹೊರಬಂದಂತೆ ಕಂಡಿತ್ತು. ಪೊಲೀಸ್ ಇಲಾಖೆ ಕೈಗೊಂಡ...

ಸತ್ಯದ ಚರಿತ್ರೆಯನ್ನು ಸಮಾಜದ ಮುಂದಿಡುವ ಕೆಲಸ ಅಗತ್ಯ : ಡಾ. ಜ್ಯೋತಿ ಚೇಳೈರು

ಈ ದಿನ ಡಾಟ್‌ಕಾಮ್‌ ಪ್ರಕಟಿಸಿದ ʼಜೈ ಹಿಂದ್-ಜಯ ಕರ್ನಾಟಕʼ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಚೇಳೈರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ....

ಸುಳ್ಳು ಸುದ್ದಿಗಳ ನಡುವೆ ಸತ್ಯವನ್ನು ಜನರಿಗೆ ತಲುಪಿಸುವ ಹೊಣೆ ಪತ್ರಿಕೋದ್ಯಮದ್ದು : ರೆವೆ. ಪ್ರೊ. ಡಾ. ಎಚ್.ಎಂ. ವಾಟ್ಸನ್

ಈ ದಿನ ಡಾಟ್‌ಕಾಮ್‌ ಪ್ರಕಟಿಸಿದ ʼಜೈ ಹಿಂದ್-ಜಯ ಕರ್ನಾಟಕʼ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ರೆ. ಪ್ರೊ....

ಮಂಗಳೂರು | “ಜೈ ಹಿಂದ್‌ ಜಯ ಕರ್ನಾಟಕ” ಇತಿಹಾಸದ ಹೊಸ ಆಯಾಮಗಳನ್ನು ತೆರೆದಿಡುತ್ತದೆ : ಪ್ರೊ. ಬಿ. ಶಿವರಾಮ ಶೆಟ್ಟಿ

ಈ ದಿನ ಡಾಟ್‌ಕಾಮ್‌ ಪ್ರಕಟಿಸಿದ "ಜೈ ಹಿಂದ್-ಜಯ ಕರ್ನಾಟಕ" ವಿಶೇಷಾಂಕ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. 'ಈದಿನ' ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ...

ಯುವತಿ ಹತ್ಯೆ ಪ್ರಕರಣ: ಸುಳ್ಳು, ಪ್ರಚೋದನಾತ್ಮಕ ಪೋಸ್ಟ್‌ ಹಾಕಿದ್ದ ಹಲವು ಖಾತೆಗಳ ವಿರುದ್ಧ ಪ್ರಕರಣ

ಬಂಟ್ವಾಳದಲ್ಲಿ ಯುವತಿಯನ್ನು ದುರುಳನೊಬ್ಬ ಹತ್ಯೆಗೈದ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಪ್ರಚೋದನಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಹಲವು ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ವಾಟ್ಸ್‌ಆ್ಯಪ್ ಗುಂಪುಗಳ...

ಮಂಗಳೂರು | ಬಸ್‌ಗಾಗಿ ಕಾಯುತ್ತಿದ್ದ ಯುವತಿಯ ಬರ್ಬರ ಹ*ತ್ಯೆ, ಪ್ರೇಮ ನಿರಾಕರಣೆಯೇ ಕಾರಣವೇ?

ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಗುರುವಾರ ಸಂಜೆ ನಡೆದ ಭೀಕರ ಘಟನೆಯಲ್ಲಿ ಯುವತಿಯೊಬ್ಬಳು ಮಾರಕಾಸ್ತ್ರದ ದಾಳಿಗೆ ಬಲಿಯಾಗಿದ್ದಾರೆ. ಕಕ್ಯಪದವು ನಿವಾಸಿ ಲಾವಣ್ಯ (21) ಮೃತ ಯುವತಿ ಎಂದು ಗುರುತಿಸಲಾಗಿದೆ. ಮಾಹಿತಿಯ...

ಮಂಗಳೂರು | SIR ಕರ್ತವ್ಯ ನಿರತ BLO ಗೆ ಹೃದಯಾಘಾತ ಆಸ್ಪತ್ರೆಗೆ ದಾಖಲಾಗಿದ್ದರೂ ಮತದಾರರಿಗೆ ಸೂಚನೆ ನೀಡುತ್ತಿದ್ದ ಅಧ್ಯಾಪಕ

ರಾಜ್ಯದಲ್ಲಿ ವಿಶೇಷ ಮತದಾರರ ತೀವ್ರ ಪರಿಷ್ಕರಣೆ (SIR) ಈ ತಿಂಗಳು ಆರಂಭವಾದರೂ ಅದರ ಪೂರ್ವ ಕೆಲಸಗಳು ಆರಂಭವಾಗಿ ಹಲವು ತಿಂಗಳುಗಳು ಕಳೆದಿದ್ದು, ರಾಜ್ಯದಾದ್ಯಂತ BLOಗಳು ಇದರ ಹಿಂದೆ ತಮ್ಮ ನಿತ್ಯದ ಕರ್ತವ್ಯಗಳ ಜೊತೆಗೆ...

ಮಂಗಳೂರು | ಸೇತುವೆ ನಿರ್ಮಿಸದೆ ನದಿ ದಾಟದಂತೆ ಬ್ಯಾನರ್: ಆದಿವಾಸಿಗಳಿಗೆ ದಿಗ್ಬಂಧನ ?

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲದಲ್ಲಿ ನದಿ ದಾಟದಂತೆ ಬ್ಯಾನರ್ ಅಳವಡಿಸಿರುವುದು ಮೂಲನಿವಾಸಿ ಮಲೆಕುಡಿಯ ಕುಟುಂಬಗಳಿಗೆ ದಿಗ್ಬಂಧನ ವಿಧಿಸಿದಂತಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ಘಟಕದ...

ಈ ಹೊತ್ತಿನ ಪ್ರಮುಖ ಸುದ್ದಿ